ಅರೆಬರೆ ಲೇಖನಗಳು ಹಾಗೂ ಅಳಿಸಿದ ಲೇಖನದ ಸೃಷ್ಟಿ ಬದಲಾಯಿಸಿ

ಕನ್ನಡ ವಿಕಿಪೀಡಿಯಕ್ಕೆ ಕೊಡುಗೆ ನೀಡಲು ಪ್ರಾರಂಭಿಸಿದ್ದಕ್ಕೆ ಧನ್ಯವಾದಗಳು. ಆದರೆ ನಿಮಗೆ ವಿಕಿಪೀಡಿಯದ ನೀತಿ, ನಿಯಮಗಳು, ಲೇಖನದ ರೂಪು ರೇಷೆ, ಗುಣಮಟ್ಟ ಇತ್ಯಾದಿಗಳ ಬಗ್ಗೆ ಅರಿವಿದ್ದಂತಿಲ್ಲ. ದಯವಿಟ್ಟು ಸಹಾಯ ಪುಟದಲ್ಲಿರುವ ಎಲ್ಲ ಕೊಂಡಿಗಳನ್ನು ಓದಿ ನಂತರ ಲೇಖನ ಮಾಡಲು ಪ್ರಾರಂಭಿಸಿ. ನಿಮ್ಮ ಪ್ರಯೋಗಪುಟದಲ್ಲಿ ಬರೆದು ನಮಗೆ ಅದರ ಕೊಂಡಿ ನೀಡಿ. ನಾವು ಲೇಖನ ಸರಿಯಾಗಿದೆ ಎಂದ ನಂತರವೇ ಅದನ್ನು ಲೈವ್ ಮಾಡಿ. ಡ್ರೋನ್ ಪ್ರತಾಪ್ ಬಗ್ಗೆ ಒಮ್ಮೆ ಲೇಖನ ಅಳಿಸಲಾಗಿತ್ತು. ನೀವು ಅವನ ಬಗ್ಗೆ ಮತ್ತೆ ಲೇಖನ ಸೃಷ್ಟಿ ಮಾಡಿದ್ದೀರಿ. ಅದನ್ನು ಅಳಿಸಲಾಗಿದೆ. ಮತ್ತೆ ಅದೇ ಲೇಖನ ಮಾಡಿದರೆ ನಿಮ್ಮನ್ನು ನಿರ್ಬಂಧಿಸಲಾಗುವುದು.-ಪವನಜ ಯು. ಬಿ. (ಚರ್ಚೆ) ೨೨:೩೧, ೧೫ ಮಾರ್ಚ್ ೨೦೨೪ (IST) (ನಿರ್ವಾಹಕ)Reply

ಒಂದೇ ಸಾಲಿನ ಲೇಖನಗಳ ಸೃಷ್ಟಿ ಬದಲಾಯಿಸಿ

ನೀವು ಕೇವಲ ಒಂದೇ ಸಾಲಿನ ಲೇಖನಗಳನ್ನು ಸೃಷ್ಟಿಸುತ್ತಿದ್ದೀರಿ. ಇಂತಹ ಲೇಖನಗಳು ವಿಕಿಪೀಡಿಯಕ್ಕೆ ಬೇಡ. ಅವುಗಳನ್ನು ಅಳಿಸಲಾಗಿದೆ.-ಪವನಜ ಯು. ಬಿ. (ಚರ್ಚೆ) ೧೨:೦೫, ೧೬ ಮಾರ್ಚ್ ೨೦೨೪ (IST) (ನಿರ್ವಾಹಕ)Reply

ನಿರ್ಬಂಧ ಬದಲಾಯಿಸಿ

ನೀವು ಕನ್ನಡ ವಿಕಿಪೀಡಿಯದ ಗುಣಮಟ್ಟವನ್ನು ಕೆಡಿಸುತ್ತಿದ್ದೀರಿ. ನಿಮ್ಮ ವೈಯಕ್ತಿಕ ಅಭಿಪ್ರಾಯದ ಕೇವಲ ಒಂದೆರಡು ಸಾಲಿನ ಲೇಖನಗಳನ್ನು ಸೃಷ್ಟಿಸುತ್ತಿದ್ದೀರಿ. ಆದುದರಿಂದ ನಿಮ್ಮನ್ನು ಒಂದು ತಿಂಗಳುಗಳ ಕಾಲ ಯಾವುದೇ ಲೇಖನ ಸಂಪಾದನೆ ಮಾಡದಂತೆ ನಿರ್ಬಂಧಿಸುತ್ತಿದ್ದೇನೆ.-ಪವನಜ ಯು. ಬಿ. (ಚರ್ಚೆ) ೧೨:೦೫, ೧೬ ಮಾರ್ಚ್ ೨೦೨೪ (IST) (ನಿರ್ವಾಹಕ)Reply

@Pavanaja ನನ್ನ ನಿರ್ಬಂಧವನ್ನು ತೆಗೆದುಹಾಕಿ Rakshkasinga (ಚರ್ಚೆ) ೧೨:೨೯, ೧೬ ಮಾರ್ಚ್ ೨೦೨೪ (IST)Reply
@Pavanaja ದಯವಿಟ್ಟು ನಿಷೇದ ಹಿಂಪಡೆಯಿರಿ Rakshkasinga (ಚರ್ಚೆ) ೨೨:೩೦, ೨೩ ಮಾರ್ಚ್ ೨೦೨೪ (IST)Reply
ನಿರ್ಬಂಧದ ಕಾಲಾವಧಿ ಮುಗಿದಂತೆಯೇ ಮತ್ತೆ ಅದೇ ರೀತಿ ಕೇವಲ ಒಂದೇ ಸಾಲಿನ ಲೇಖನಗಳನ್ನು ತಯಾರಿಸುತ್ತಿದ್ದೀರಿ. ಹೀಗೆ ಮಾಡಬೇಡಿ ಎಂದು ಹಲವು ಸಲ ಎಚ್ಚರಿಸಲಾಗಿತ್ತು. ಒಂದು ತಿಂಗಳ ಕಾಲ ನಿರ್ಬಂಧವನ್ನೂ ವಿಧಿಸಲಾಗಿತ್ತು. ಆದರೂ ಮತ್ತೆ ಅದೇ ಚಾಳಿ ಮುಂದುವರೆಸಿದ್ದೀರಿ. ಆದುದರಿಂದ ನಿಮ್ಮನ್ನು ಮೂರು ತಿಂಗಳುಗಳ ಕಾಲ ನಿರ್ಬಂಧಿಸಲಾಗುತ್ತಿದೆ.--ಪವನಜ ಯು. ಬಿ. (ಚರ್ಚೆ) ೧೦:೫೩, ೨೩ ಏಪ್ರಿಲ್ ೨೦೨೪ (IST) (ನಿರ್ವಾಹಕ)Reply