ದೆಹಲಿಯಲ್ಲಿ ಅಮೆರಿಕ ಅದ್ಯಕ್ಶ ಬರಾಕ್ ಒಬಾಮ

ಭಾರತದ ಪ್ರಧಾನಿ ನರೇಂದ್ರಮೊದಿ ಆಹ್ವಾನದ ಮೇರೆಗೆ ಜನವರಿ ೨೫ ರಂದು ಅಮೇರಿಕಾ ಅದ್ಯಕ್ಸ ಬರಾಕ್ ಒಬಾಮ ಗಣಾರಾಜ್ಯೋತ್ಸವ ಸಂದರ್ಬದಲ್ಲಿ ಅಥಿತಿಯಾಗಿ ಅವರು ಭಾನುವಾರ ಬೆಳಗ್ಗೇ ಅಗಮಿಸಿದ್ದರು.ಪಾಲಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೊಧಿ ಅವರಿಗೆ ಆದರದ ಸ್ವಾಗತ ನೀದಿದರು.ಭಾರತದಲ್ಲಿ ಮೂರು ದಿನಗಳ ಪ್ರಾವಾಸ ಕೈಗೊಂದಿರುವ ಅವರ ಜೊತೆ ಪತ್ನಿ ಮಿಶೆಲ್,ಒಬಾಮ ಸೆರಿದಂತೆ ಅನೆಕ ಅಧಿಕಾರಿಗಳೂ ದೆಹಲಿಗೆ ಆಗಮಿಸಿದ್ದರು.ಒಬಮಾ ಮತ್ತು ಅವರ ಕುಟುಂಬದ ಸುರಕ್ಶತೆಗಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳೀಸಲಾಯಿತು.ಪರಮಾಣು ದಾಳಿಯಂತಹ ಸಮಯದಲ್ಲಿ ಒಬಾಮ ಮತ್ತು ಅವರ ಕುಟುಂಬದ ಸುರಕ್ಶಾತೆಗಾಗಿ ೩ ಮರಿನ್ ಒನ್ ಚಾಪರ್ಗಳೂ,೬ ಏರ್ ಕ್ರಾಪ್ಟ್ಘಗಳೂ,೩೦ ಅತ್ಯಾಧುನಿಕ ಕಾರುಗಳೂ ಬಂದಿತ್ತು.ಜನವರಿ ೨೬ ರಂದು ದೆಹಲಿಯ ಇಂಡೀಯಾಘೇಟ್ ಹಾಗೂ ಸುತ್ತಮುತ್ತಲಿನ ಪ್ರದೆಶಗಳಲ್ಲಿ ಶಿಸ್ತುಬದ್ದ ಕ್ರಮ ಜಾರಿಗೊಳೀಸಲಾಯಿತು.ಜನವರಿ ೨೬ ರಂದು ಗಣಾರಾಜ್ಯೊತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಆಥಿತಿಯಾಗಿದ್ದರು,ಫ್ರಾಣಾಭ್ಃ ಮುಖ್ಃರ್ಝೀ ಹಾಗು ನರೇಂದ್ರಮೋದಿ ಅವರನ್ನು ಸ್ವಾಗತಿಸಿದರು.ಮಯುರ ಹೊಟೆಲಿನಲ್ಲಿ ಅವರು ಇದ್ದರು.ಒಬಮಾ ಅವರು ರಾಜ್ ಘಾಟ್ ನಲ್ಲಿ ಮಹಾತ್ಮಾ ಸ್ಮಾರಕಕ್ಕೇ ಸ್ಮರಿಸಿದರು.ಕುಟುಂಬ ಸಮೆತರಾಗಿ ತಾಜ್ ಮಹಲ್ ಗೆ ಭೇಟೀ ಕೊಟ್ಟಾರು.

2021 Wikimedia Foundation Board elections: Eligibility requirements for voters ಬದಲಾಯಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.