ವ್ಯವಹಾರದ ಷರತ್ತುಗಳ ಕುರಿತು ಹೇಳುತೇನೆ.. ವ್ಯವಹಾರಧ ಮುಖ್ಯ ಉದ್ದೇಶಗಳು ಏನಂದರೆ 1) ಲಾಭ

2) ಬೆಳವಣಿಗೆ 

3) ಉತ್ತಮ ಸಂಬಂಧ 4)ಗಿರಾಕಿಗಳ ಸಮಾಧಾನ 1) ಲಾಭ : ಎಲ್ಲ ವ್ಯವಹಾರಗಳು ಲಾಭಕ್ಕಾಗಿಯೇ ನಡೆಯುತಧೆ ..

ಲಾಭ ಪಡೆಯುವುಧೆ ವ್ಯವಹರಧ ಮುಖ್ಯ ಉದ್ದೇಶವಾಗಿದೆ..
ಲಾಭವೇ ಎಲ್ಲದಕ್ಕಿಂತ ಹೆಚ್ಚಾಗಿ ವ್ಯವಹಾರದಲ್ಲಿ ನೋಡುತೆವೆ..

2) ಬೆಳವಣಿಗೆ : ವ್ಯವಹಾರದ ಇನ್ನೊಂಧು ಮುಖ್ಯ ಉದ್ದೇಶ ಲಾಭದೊಂದಿಗೆ ವ್ಯವಹಾರವು

ಕೂಡ ಬೆಳಸುವುದು ವ್ಯವಹಾರ ಬೆಳೆದರೆ ಲಾಭ ಹೆಚ್ಚಾಗುತ್ತದೆ.. 

3)ಉತ್ತಮ ಸಂಬಂಧ: ನಾವು ನಮ್ಮ ಗಿರಾಕಿ ಹಾಗೂ ಕೇಲಸದವರೋಂಧ್ೀಗೇ ಉತ್ತಮ

ಸಂಬಂದ್ಫಾ ಬೆಳೆಸಬೇಕು ಆದರೆ ಮಾತ್ರ ನಮ್ಮ ಕಂಪನಿ ಮುಂದಕ್ಕೆ ಬೆಳೆಯಲು ಸದ್ಯವಾಗುತ್ಟಾಧೆ

4)ಗಿರಾಕಿಗಳ ಸಮಾಧಾನ: ಗಿರಾಕಿಗಳಿಗೆ ನಮ್ಮ ವಸ್ತು ಸಮಾಧಾನ ಆಧಾರೇ ಮಾತ್ರ ನಮ್ಮ

ವಸ್ತು ಮತ್ತೊಮ್ಮೆ ತೆಗೆಯಲು ಬರುತಾರೆ ಅವರು ಬಂದರೆ ಮಾತ್ರ ನಮ್ಮ ವ್ಯವಹಾರ ಬೆಳೆಯಲು ಸದ್ಯವಾಗುತ್ಟಾಧೆ