ನನ್ನ ಹೆಸರು ನಿವೇತ.ನಾನು ಹುಟ್ಟಿದ್ದು ಕೇರಳದ ತಿರುವನಂತಪುರದಲ್ಲಿ, ಬೆಳೆದಿದ್ದು ಕರ್ಣಾಟಕದ ಬೆಂಗಳೂರಿನಲ್ಲಿ.ನಾನು ನನ್ನ ಪೋಷಕರಿಗೆ ಒಂದೇ ಮಗು.ನನ್ನ ತಂದೆಯ ಹೆಸರು ರಾಜ ಹಾಗು ತಾಯಿಯ ಹೆಸರು ಶ್ರೀಕುಮಾರಿ. ನಾನು ನಾಲಕ್ನೇಯ ತರಗತಿವರೆಗೂ ಕೇರಳದಲ್ಲಿ ಓದುತ್ತಿದ್ದೆ. ಐದನೇ ತರಗತಿಯಿಂದ ಬೆಂಗಳೂರಿನ ಒ ಎಲ್ ಬಿ ಪ್ರೌಡ ಶಾಲೆಯಲ್ಲಿ ಓದುತಿದ್ದೆ.ಅದರ ನಂತರ ಬೆಂಗಳೂರಿನ ಜ್ಯೋತಿ ನಿವಾಸ್ ಪೂರ್ವ ವಿಶ್ವವಿದ್ಯಾಲಯದಲ್ಲಿ ಅಧ್ಯಯನವನ್ನು ಮುಗಿಸಿದನಂತರ ಈಗ ಕ್ರೈಸ್ಟ್ ಕಾಳೇಜಿನಲ್ಲಿ ಬಿ ಎಸ್ ಸಿ ಓದುತಿದ್ದೀನಿ.ನನಗೇ ಪುಸ್ತಕಗಳನ್ನು ಓದುವುದೆಂದರೆ ಬಹಳ ಇಷ್ಟ. ಪೋಳೊ ಕೊಯಿಲೊ ನನ್ನ ಅಚ್ಚುಮೆಚ್ಚಿನ ಕತೆಗಾರರು. ಅವರ ಪುಸ್ತಕಗಳನ್ನು ಓದುವುದು ನನಗೆ ತುಂಬ ಇಷ್ಟ.ಅವರ ಪುಸ್ತಕಗಳಲ್ಲಿ ನನಗೇ ತುಂಬ ಇಷ್ಟವಾದ್ದದ್ದು "ಆಲ್ಕೆಮಿಸ್ಟ್".ಅವರ ಪುಸ್ತಕಗಳು ಬಹಳ ಸ್ಪೂರ್ತಿದಾಯಕವಾಗಿದೆ. ಅದಲ್ಲದೆ ನನಗೆ ಶಾಸ್ತ್ರೀಯ ನೃತ್ಯ ಬಹಳ ಇಷ್ಟ. ನನಗೇ ಚಿಕ್ಕ ವಯಸಿನಿಂದಲೇ ಶಾಸ್ತ್ರೀಯ ನೃತ್ಯದಲ್ಲಿ ತಾಲ್ಪರ್ಯವಿದೆ.ನಾನು ಭಾರತೀಯ ಸಂಸ್ಕೃತಿಯನ್ನು ತುಂಬಾ ಇಷ್ಟಪಡುತ್ತೇನೆ ನಾನು ಕೇರಳದಲ್ಲಿ ಹುಟ್ಟಿದ್ದರೂ ಕೂಡ ನನಗೇ ಕರ್ನಾಟಕದ ವಿವಿದ ಆಚಾರ ವಿಚಾರಗಳು ಹಾಗು ಕಲೆಗಳು ತುಂಬ ಇಷ್ಟ.ನನಗೇ ಇತಿಹಾಸ ಪುರಾಣಗಳಾದ ಮಹಾಭಾರತ ರಾಮಾಯಣ ಕತೆಗಳು ತುಂಬ ಇಷ್ಟ. ಅದಲ್ಲದೆ ಸಂಗೀತ ಕೇಳುವುದು ತುಂಬ ಇಷ್ಟ.ಎಮ್ ಎಸ್ ಸುಭಲಕ್ಷ್ಮಿ ಅವರ ಸಂಗೀತ ಎಂದರೇ ನನಗೇ ತುಂಬ ಪ್ರೀತಿ.ನಾನು ನನ್ನ ಜೇವನದಲ್ಲಿ ಒಂದು ಒಳ್ಳೆಯ ಮನುಷ್ಯನಾಗಿ ಜೇವಿಸಬೇಕು

Start a discussion with Nivetha r s

Start a discussion