ನನ್ನ ಹೆಸರು ನಾಗರಾಜ ಡಿ. ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.ಶಿವಮೊಗ್ಗ ನನ್ನ ವಾಸಸ್ಥಳ.ನನ್ನ ಬಾಲ್ಯದ ದಿನಗಳನ್ನು ಇಂದಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ಅನುಭವಿಸಿದೆನು.೧೯೯೧ ರ ಹೊತ್ತಿಗೆ ನಮ್ಮ ಕುಟುಂಬ ಶಿವಮೊಗ್ಗ ನಗರಕ್ಕೆ ಸ್ಥಳಾಂತರಗೊಂಡಿದ್ದರಿಂದ ಪ್ರೌಢಶಿಕ್ಷಣವನ್ನು ನಗರದ ರಾಷ್ಟ್ರೀಯ ಬಾಲಕರ ಪ್ರೌಢಶಾಲೆಯಲ್ಲಿ ಮುಂದುವರೆಸಿದೆನು.