ಹಣ  ಹೂಡಿಕೆ 

ಹೂಡಿಕೆ ಯೋಜನೆಗಳಲ್ಲಿ ಅತಿ ಹೆಚ್ಚು ರಿಸ್ಕ್ (ಕಂಟಕ) ಇರುತ್ತದೆ. ಅಲ್ಲದೇ, ತೊಡಗಿಸಿದ ಹಣಕ್ಕೆ ಖಚಿತವಾಗಿ ಇಂತಿಷ್ಪೇ ಗಳಿಕೆ ಬಂದೇ ಬರುತ್ತದೆ ಎಂದು ಮೊದಲೇ ಹೇಳಲಾಗುವುದಿಲ್ಲ. ಹೂಡಿಕೆ ಮಾಡಿದ ಹಣಕ್ಕಿಂತಲೂ ಅತ್ಯಧಿಕ ಮೊತ್ತವನ್ನು ಅವಧಿಯ ಕೊನೆಯಲ್ಲಿ ನಾವು ಗಳಿಸಬಹುದು ಅಥವಾ ಯೋಜನೆ ವಿಫಲವಾದರೆ ನಾವು ಹೂಡಿದ ಹಣಕ್ಕಿಂತಲೂ ಕಡಿಮೆ ಮೊತ್ತವೇ ಕೈಗೆ ಬರಬಹುದು.


ಉಳಿತಾಯದ ವಿಧಾನಗಳು

  • ಆರ್.ಡಿ ಮುಖಾಂತರ ಉಳಿತಾಯ: ಅಂಚೆ

ಕಚೇರಿ, ಸಕಾ ರಿ ಸ್ವಾಮ್ಯದ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್ ಅಥವಾ ಖಾಸಗಿ ಬ್ಯಾಂಕ್ ಗಳಲ್ಲಿ ಪ್ರತಿ ತಿಂಗಳೂ ನಿದಿ ಷ್ಟ ಮೊತ್ತವನ್ನು ೨೦ ವಷ‍ ಗಳಷ್ಟು ದೀಘ ಅವಧಿಯವರೆಗೆ ತುಂಬುತ್ತಾ ಹೋದರ, ಅವಧಿಯ ಕೊನೆಗೆ ಖಚಿತಪಡಿಸಿದ ಬಡ್ಡಿಯೊಂದಿಗೆ ಬೃಹತ್ ಮೊತ್ತ ಪಡೆಯುತ್ತೇವೆ.

  • ಬ್ಯಾಂಕ್ ಡಿಪಾಜಿಟ್:
  • ಜೀವ ವಿಮೆ:
  • ನಿವೃತ್ತ ಜೀವನಕ್ಕಾಗಿ ಉಳಿತಾಯ:

ಹೂಡಿಕೆ ವಿಧಾನಗಳು

  • ಮ್ಯುಚುವಲ್ ಫಂಡ್ (ಎಂಎಫ್) ಮತ್ತು ಎಕ್ಸ್ ಚೆಂಜ್ ಟ್ರೇಡೆಡ್ ಫಂಡ್(ಇ.ಟಿ.ಎಫ್):
  • ಷೇರು ಮಾರುಕಟ್ಟೆ
  • ಯುಲಿಪ್ ಪಾಲಿಸಿಗಳು:
  • ರಿಯಲ್ ಎಸ್ಟೇಟ್ ಹೂಡಿಕೆ