ತುಂಬಾಡಿ ರಾಮಯ್ಯ

                         ಹೋರಾಟಗಾರನಾಗಿ,
ದಲಿತ ಚಳುವಳಿಯ ನೇತೃತ್ವ ವಹಿಸಿ ಅರ್ಥಪೂರ್ವವಾದ 

ನಾಯಕತ್ವವನ್ನು ನೀಡಿದ ತುಂಬಾಡಿ ರಾಮಯ್ಯ ಕಾರ್ಮಿಕ ಅದಿಕಾರಿಯಾಗಿ ಕೆಲಸ ನಿರ್ವಹಿಸುತಿದ್ದಾರೆ. ಮಣೆಗಾರ ಅವರ ಆತ್ಮಕತನದ ಕೃತಿ.