ನಮಸ್ತೆ, ಮೈಸೂರು ಸಹೋದರರ ಬಗ್ಗೆ ಪುಟವನ್ನು ಸಂಪಾದಿಸಿದ್ದಕ್ಕೆ ಧನ್ಯವಾದಗಳು. ಮತ್ತಷ್ಟು ಮೈಸೂರಿನ ಹಾಗೂ ಅಲ್ಲಿನ ಜನರ ಮಾಹಿತಿ ನಿಮ್ಮಿಂದ ವಿಕಿಪೀಡಿಯಕ್ಕೆ ಸೇರುವಂತಾಗಲಿ. -~ ಓಂಶಿವಪ್ರಕಾಶ್ /ಚರ್ಚೆ/ಕಾಣಿಕೆಗಳು ೦೨:೫೬, ೧೯ ಅಕ್ಟೋಬರ್ ೨೦೧೨ (UTC)