ಕರುನಾಡ ಗೆಳೆಯನ ಮನದಾಳದ ಮಾತು
     ನಮ್ಮ ಕನ್ನಡ ಭಾಷೆ, ಅತ್ಯಂತ ಪುರಾತನವಾದದ್ದು. ಕನ್ನಡ ಭಾಷೆಗೆ ತನ್ನದೆ ಆದ ಗೌರವವಿದೆ. ಭಾರತದಲ್ಲಿ ಕನ್ನಡಕ್ಕೆ ನಾಲ್ಕನೆಯ ಸ್ತಾನವಿದೆ. ಆದರೆ ಈಗ ಕರ್ನಾಟಕದಲ್ಲಿ ಇದನ್ನು ಮಾತನಾಡುವುದು ಕಡಿಮ್ಮೆಯಾಗಿದೆ. ಕಾರ್ಯಲಯಗಳಲ್ಲಿ, ಕಾಲೇಜುಗಳಲ್ಲಿ, ಕಾರ್ಖಾನೆಗಳಲ್ಲಂತೂ ಕನ್ನಡಿಗರು ಕನ್ನಡ ಮಾತಾನಾಡುವುದೇ ಅಪರೂಪವಾಗಿದೆ. 
      ನಮ್ಮ ಜನರಿಗೆ ಅದು ಮಾತೃ ಭಾಷೆ ಎಂಬ ಅರವೇ ಇಲ್ಲದಂತ ಆಗಿದೆ. ಅದರಲ್ಲೂ ಈಗಿನ ವುದ್ಯಾವಂತರಂತೂ ಕನ್ನಡದಲ್ಲಿ ಮಾತನಾಡುವುದು ಎಂದರೆ ಅವರಿಗೆ ಕೀಳರಿಮೆಯ ವಿಚಾರವೆಂಬಂತಿದೆ. ವಿದ್ಯಾವಂತರು ತಮ್ಮ ಭಾಷೆ, ಜನ, ಸಂಸ್ಕ್ರತಿ ಮರೆತರೆ ಎನಾದಿತು? ಯೋಚಿಸಿ ! ಅದರಲ್ಲೂ ಬೇರೆ ರಾಜ್ಯಗಳಿಂದ ಎಷ್ಟೂಂದು ಜನ ಬಂದು ಕರ್ನಾಟಕದಲ್ಲಿ ವಾಸಿಸುತ್ತಿದಾರೆ? ಬೇರೆ ರಾಜ್ಯದವರು ನೆಲಸಬಾರದಂದೇನಿಲ್ಲ, ಆದರೆ ಅವರ ಭಾಷೆಯಂತೇ ಕನ್ನಡಕ್ಕೂ ಗೌರವ ಕೊಡಬೇಕು.
       ನಾವು ಕನ್ನಡಿಗರು ಸಹಾ ಬೇರೆ ರಾಜ್ಯದವರಿಗೆ ನಮ್ಮಲ್ಲಿರು ಪ್ರೀತಿ, ಮಮತೆ, ಗೌರವ ಮಾತ್ತು ಮಾತನಾಡುವ ಶೈಲ್ಯವನ್ನು ಹೇಳಿಕೊಡುವುದು, ಕನ್ನಡಿಗರೆಲ್ಲರ ಪ್ರಮುಖ ಕರ್ತವ್ಯವಾಗಿರಲಿ. ಈ ನಮ್ಮ ಕರುನಾಡಿನಲ್ಲಿ ಎಷ್ಟೊ ಕವಿಗಳು ಬೇರೆ ರಾಜ್ಯದವರು, ಆದರೂ ಕೂಡ ಕನ್ನಡ ಭಾಷೆಯನ್ನು ಮೆಚ್ಚಿ ಕನ್ನಡದಲ್ಲಿ ಅವರು ತಮ್ಮ ಲೇಖನ, ಕವನ, ಕೃತಿಗಳನ್ನು ಬರೆದು ರಾಷ್ಟ್ರಿಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಅಂದ ಮೇಲೆ ನಾವು ಕನ್ನಡಿಗರಾದ್ದವರು ಕನ್ನಡವನ್ನು ಮಾತನಾಡದಿದ್ದರೆ ಅಂತವರನ ಎನೇಂದು ಕರೆಯಬೇಕು.
   ಒಬ್ಬ ವಿದ್ಯಾವಂತಿಗೆ ಸುಮಾರು ಎರಡು - ಮೂರು ಭಾಷೆಗಳು ಬಂದೇ ಬರುತ್ತವೆ. ಅದರಲ್ಲಿ ಮೊದಲು ಕನ್ನಡ ಭಾಷೆಗೆ ಮಾನ್ಯತೆ ಕೊಡಬೇಕು.ಬೇರೆ ಭಾಷೆ ಅಗತ್ಯವಿದ್ದಾಗ ಮಾತ್ರ ಮಾತನಾಡಬೇಕು. ಆಗ ಈ ಸಂಪತ್ತಭರಿತ ಕರ್ನಾಟಕದ ಕನ್ನಡ ಭಾಷೆ ಎಂದೆಂದಿಗೂ ತನ್ನದೆ ಆದ ಸ್ಥಾನ ಬಿಟ್ಟುಕೋಡುವುದಿಲ್ಲ.

ದಯವಿಟ್ಟು ಎಲ್ಲಾ ಕರ್ನಾಟಕದ ಕರುನಾಡಿನ ನನ್ನ ಸ್ನೇಹಿತರೆ..... ಮನೆಯಲ್ಲಿರುವ ಮುದ್ದು ಮಕ್ಕಳನ್ನು ಕನ್ನಡದ ಶಾಲೆಗೆ ಕನ್ನಡ ಶಾಲೆಗೆ ಕಳುಹಿಸಿ ಕರುನಾಡನ್ನು ಬೆಳೆಸಿ

ಕರುನಾಡ ಗೆಳೆಯನ ಮನದಾಳದ ಮಾತು ಬದಲಾಯಿಸಿ