Girija1310066
Joined ೧೨ ಜನವರಿ ೨೦೧೫
ಟೆಂಪ್ಲೇಟು:Iccu ನಿವ್ವಳ ರಾಷ್ಟ್ರೀಯ ಉತ್ಪನ್ನ(NNP) ಒ೦ದು ದೇಶದಲ್ಲಿ ಒ೦ದು ಗೊತ್ತಾದ ವರ್ಷದಲ್ಲಿ ಮಾಡಾಲಾದ ನಿವ್ವಳ ಉತ್ಪಾದನೆಯ ಮಾರುಕಟ್ಟೆ ಮೌಲ್ಯವನ್ನು ನಿವ್ವಳ ರಾಷ್ಟ್ರೀಯ ಉತ್ಪನ್ನ ಎನ್ನಲಾಗಿದೆ.ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಸವಕಲಿ ವೆಚ್ಚವನ್ನು ಕಳೆದರೆ ಇದು ಲಭ್ಯವಾಗುತ್ತದೆ.
ನಿವ್ವಳ ರಾಷ್ಟ್ರೀಯ ಉತ್ಪನ್ನ=GNP-ಸವಕಳಿ ವೆಚ್ಚ
ಒಟ್ಟು ದೇಶೀಯ ಉತ್ಪನ್ನ(GDP) ಆರ್ಥಿಕತೆಯೊ೦ದು ಒ೦ದು ವರ್ಷದಲ್ಲಿ ಉತ್ಪಾದಿಸಿದ ಸರಕು ಮತ್ತು ಸೇವೆಗಳ ಪರಿಚಲನೆಯ ಮಾಪನಚವಾಗಿದೆ.
ನಿವ್ವಳ ದೇಶೀಯ ಉತ್ಪನ್ನ(NDP)
ಮಾರುಕಟ್ಟೆ ಬೆಲೆಯಲ್ಲಿ ನಿವ್ವಳ ದೇಶೀಯ ಉತ್ಪನ್ನ ಎ೦ದರೆ ದೇಶದೊಳಗಡೆ ಉತ್ಪಾದೈಸಲಾದ ಸರಕು ಮತ್ತು ಸೇವೆಗಳ ಸವಕಳಿ ವೆಚ್ಚವನ್ನು ಹೊರತುಪದಿಸಿ ನಿವ್ವಳ ಮಾರುಕಟ್ಟೆ ಮೌಲ್ಯವಾಗಿದೆ. ಉತ್ಪದನಾ೦ಗ ವೆಚ್ಚದಲ್ಲಿನ ನಿವ್ವಳ ದೇಶೀಯ್ಱ ಉತ್ಪನ್ನ ಎ೦ದರೆ ಉತ್ಪದನಾ೦ಗಗಳು ಪಡೆಯುವ ಆದಾಯಗಳ ಮೊತ್ತವನ್ನು ಪ್ರತಿನಿಧಿಸುವ ದೇಶದೊಳಗಡೆ ಉತ್ಪಾದಿಸಿದ ಸರಕು ಮತ್ತು ಸೇವೆಗಲಾ ನಿವ್ವಳ ಮೌಲ್ಯವಾಗಿದೆ.
- ಮಾರುಕಟ್ಟೆ ಬೆಲೆಯಲ್ಲಿ NDP=ಮಾರುಕಟ್ಟೆ ಬೆಲೆಯಲ್ಲಿ GDP-ಸವಕಲಿ ವೆಚ್ಚ
- ಉತ್ಪಾದನಾ೦ಗ ವೆಚ್ಚದಲ್ಲಿ NDP=ಮಾರುಕಟ್ಟೆ ಬೆಲೆಯಲ್ಲಿ NDP-ಪರೋಕ್ಷ ತೆರಿಗೆ+ಸಹಾಯಧಮನ
ರಾಷ್ಟ್ರೀಯ ಆದಾಯದ ಮಾಪನಗಳು
- ಉತ್ಪನ್ನ ವಿಧಾನ:
ಒ೦ದು ದೇಶದಲ್ಲಿ ಒ೦ದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲಾ ಸರಕು ಮತ್ತು ಸೇವೆಗಳ ಅ೦ತಿಮ ಮೌಲ್ಯವು ಉತ್ಪನ್ನ ವಿಧಾನದ ಮೂಲಕ ಅಳೆಯಲಾದ ರಾಷ್ಟ್ರೀಯ ಆದಾಯವಾಗಿತ್ತದೆ.
- ಆದಾಯ ವಿಧಾನ:
ಈ ವಿಧಾನದ ಮೂಲಕ ಉತ್ಪಾದನಾ೦ಗಗಳಾದ ಭೂಮಿ,ಶ್ರಮ,ಬ೦ಡವಾಳ ಮತ್ತು ಸ೦ಘಟನೆಗಳು ಪಡೆಯುವ ಪ್ರತಿಫಲವಾದ ಗೇಣಿ,ಕೂಲಿ,ಬಡ್ಡಿ ಮತ್ತು ಲಾಭಗಳನ್ನು ಒಟ್ಟು ಸೇರಿಸಿ ರಾಷ್ಟ್ರೀಯ ವರಮಾನವನ್ನು ಪಡೆಯಲಾಗುತ್ತದೆ.
- ಖರ್ಚಿನ ವಿಧಾನ:
ರಾಷ್ಟ್ರದಲ್ಲಗುವಒಟ್ಟು ಖರ್ಛುಗಳನ್ನು ಒಟ್ಟುಗೂಡಿಸಿದರೆ ಈ ವಿಧಾನದಲ್ಲಿ ರಾಷ್ಟ್ರೀಯ ಆದಾಯ ಲಭ್ಯವಾಗುತ್ತದೆ.ಇಲ್ಲಿ ಅನುಭೋಗದ ವೆಚ್ಚ,ಬ೦ಡವಾಳ ಸರಕುಗಳ ಮೇಲಿನ ವೆಚ್ಚ ಮತ್ತು ಸರ್ಕಾರದ ವೆಚ್ಚಗಳನ್ನು ಪರಿಗಣಿಸಲಾಗುತ್ತದೆ.
Start a discussion with Girija1310066
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Girija1310066. What you say here will be public for others to see.