Csarva
Joined ೨ ನವೆಂಬರ್ ೨೦೦೯
- ಜ್ಯೋತಿಷ್ಯವು ಸಾಮಾಜಿಕವಾಗಿ ಉತ್ತಮವೆ?
- ಜ್ಯೋತಿಷ್ಯ ಶಾಸ್ತ್ರವೇ , ಬೇರೆ ಫಲ ಜ್ಯೋತಿಷ್ಯವೇ ಬೇರೆ , ಒಂದನ್ನೊಂದು ತಪ್ಪಾಗಿ ಭಾವಿಸಲಗುತ್ತಿದೆ.
- ಜ್ಯೋತಿಷ್ಯ ಶಾಸ್ತ್ರವು ಗ್ತ್ರಹಗಳ ಚಲನೆ ಮತ್ತು ತಿಥಿ, ವಾರ, ನಕ್ಷತ್ರ,
- ಯೋಗ, ಕರಣ ಇವುಗಳ ಲೆಕ್ಕಕ್ಕೆ ಸಂಬಂಧ ಪಟ್ಟಿದೆ .
- ಫಲ ಜ್ಯೋತಿಷ್ಯವು ಅವುಗಳ ಸ್ಥಾನ ಕಾಲಗತಿಯ ಆಧಾರದ ಮೇಲೆ ಭವಿಷ್ಯವನ್ನು ಹೇಳುವ ಶಾಸ್ತ್ರ.
- ಈ ಶಾಸ್ತ್ರದಲ್ಲಿ ಒಂಭತ್ತು ಗ್ರಹ ಳನ್ನು ಹೇಳಿದ್ದು ಅವು ಹಳೆಯ ಕಲ್ಪನೆ. ಸೂರ್ಯ ಒಂದು ನಕ್ಷತ್ರ ಪಾಪ ಗ್ರಹ ವೆಂದು ಶಾಸ್ತ್ರ ಹೇಳುತ್ತದೆ.
- ಆದರೆ ಅದು ಇಡೀ ಜೀವ ಸಂಕುಲಕ್ಕೆ ಆಧಾರ. ಅದು ಬೆಂಕಿಯಂತೆ ಉಗ್ರವಾಗಿರುವುದರಿಂದ ಹಾಗೆ ಶಾಸ್ತ್ರ ಬರೆದಿರಬಹುದು.
- ರಾಹು, ಮತ್ತು ಕೇತುಗಳು ಗ್ರಹಗಳೇ ಅಲ್ಲ. ಕಾಣುವುದೂ ಇಲ್ಲ. ಅವುಗಳನ್ನು ಛಾಯಾ (ನೆರಳಿನ ) ಗ್ರಹಗಳೆಂದು ಹೇಳಿದೆ.
- ಮೊದಲು ಫಲ -ಜ್ಯೋತಿಷ್ಯ ಶಾಸ್ತ್ರ ವನ್ನು ಬರೆದ ವರಾಹ ಮಿಹಿರನು ರಾಹು ಕೇತು ಗಳನ್ನು ಗ್ರಹಗಳ ಸಾಲಿಗೆ ಸೇರಿಸಿಲ್ಲ.
- ನಂತರ ಯಾರೋ ಅದನ್ನು ಸೇರಿಸಿ ಅದಕ್ಕೆ ಫಲಗಳನ್ನು ಬರೆದರು. ಯಾವ ಯಾವ ಗ್ರಹಕ್ಕೆ ಯಾವ ಯಾವ ಫಲ ಎಂಬುದಕ್ಕೆ
- ಯಾವ ಸಕಾರಣ ವೂ ಇಲ್ಲ . ಆದರೆ ಕುಂಡಲಿಯಲ್ಲಿ (೧೨ ರಾಶಿ ಚಕ್ರದಲ್ಲಿ ) ಗ್ರಹಗಳಿದ್ದಾಗ ಅವುಗಳ ಫಲ ಬಲಾಬಲ ,
- ಸಂಬಂಧಿತ ಫಲ ಇವುಗಳ ಲೆಕ್ಕಾಚಾರ ಅತ್ಯಂತ ಜಾಣ್ಮೆ ಯಿಂದ ಜೋಡಿಸಲಾಗಿದೆ.
- ಅದರಂತೆ ನಿಖರವಾಗಿ ಯಾವುದನ್ನೂ ಹೇಳಲು ಅಸಾಧ್ಯ . ಕೆಲವರಿಗೆ ಜನ್ಮತಃ ಭವಿಷ್ಯವನ್ನು ಇಣುಕಿ ನೋಡುವ ಶಕ್ತಿ ಇರುತ್ತದೆ.
- ಉದಾಹರಣೆಗೆ ಯಶಸ್ವಿ ಉದ್ಯಮಿ . ಅಂಥವರು ಜ್ಯೋತಿಷ್ಯ ಶಾಸ್ತ್ರ ಕಲಿತು ಹೇಳಿದರೆ ಬಹಳಷ್ಟು ನಿಜ ಆಗಿರುವುದುಂಟು.
- ಆ ಶಾಸ್ತ್ರಕಾರನೇ "ಈಶಾಸ್ತ್ರ ದಲ್ಲಿ ಕೇವಲ ಶೇಕಡಾ ೫೦ ರ ಷ್ಟು ನಿಜ ಆಗಬಹುದು; ನಿಜ ಭವಿಷ್ಯವು ಆ ಸೃಷ್ಟಿ ಕರ್ತಬ್ರಹ್ಮನಿಗೇ ಗೊತ್ತು"
- ಎಂದು ಬರೆದಿದ್ದಾನೆ. ವರಾಹಮಿಹಿರನ ಕಾಲದಿಂದ ಭಾಸ್ಕರಾಚಾರ್ಯರ ಕಾಲದ ವರೆಗೆ
- ಆದ ಗಣಿತದ ತಪ್ಪನ್ನು ಭಾಸ್ಕರಾಚಾರ್ಯರು ಸರಿಪಡಿಸಿದರು. ನಂತರ ಆದ ತಪ್ಪನ್ನು ಯಾರೂ ಸರಿ ಪಡಿಸಿಲ್ಲ.
- ಅದಕ್ಕಾಗಿ ಪಂಚಾಂಗದಲ್ಲಿ , ಸೂರ್ಯ ಸಿದ್ಧಾಂತ , ದೃಗ್ಗಣಿತ್, ಸಾಯನ, ನಿರಯನ,
- ಮುಂತಾಗಿ ಬಗೆಬಗೆಯ ಲೆಕ್ಕಾಚಾರದ ಪುಟಗಳನ್ನು ಸೇರಿಸಿದ್ದಾರೆ ಎಲ್ಲಾ ಅತಿ ಜಾಣ್ಮೆಯ ಊಹಾತ್ಮ್ಕಕ.
- ಅದರ ಆಳವನ್ನು ತಿಳಿಯುವುದು ಸುಲಭವಲ್ಲ. ಮುಂತಾಗಿ ಬಗೆಬಗೆಯ ಲೆಕ್ಕಾಚಾರದ ಪುಟಗಳನ್ನು ಸೇರಿಸಿದ್ದಾರೆ. ಎಲ್ಲಾ ಅತಿ ಜಾಣ್ಮೆಯ ಊಹಾತ್ಮ್ಕಕ.
- ಅದರ ಆಳವನ್ನು ತಿಳಿಯುವುದು ಸುಲಭವಲ್ಲ..
- ಇದಕ್ಕಾಗಿ ಪ್ರತ್ಯೇಕ ಲೇಖನದ ಅವಶ್ಯಕತೆ ಇದೆ. ವಿಕಿ ಯಲ್ಲಿ ಅದಕ್ಕೆ ಅವಕಾಶ ವಿದೆಯೇ? ಇದ್ದರೆ ಬರೆಯುತ್ತೇನೆ.
- ಬಿ.ಎಸ್. ಚಂದ್ರಶೇಖರ -೨೩-೫-೨೦೧೨/ ೨೩.೫೪.
ನೋಡಿ
ಬದಲಾಯಿಸಿಜ್ಯೋತಿಷ್ಯ ಮತ್ತು ವಿಜ್ಞಾನ ವಿಷಯ ವನ್ನು ತುಂಬಿದ್ದೇನೆ.. ಪರಿಶೀಲಿಸಿ. ಈಗ ಟಿ.ವಿ.ಯಲ್ಲಿ ಬರುತ್ತಿರುವ ಭವಿಷ್ಯ ಸಲಹೆಗಳು ಸಮೂಹ ಸನ್ನಿ ಗೆ ಸೇರಿದೆ ಎಂದು ನನ್ನ ನಂಬುಗೆ..: ಬಿ.ಎಸ್. ಚಂದ್ರಶೇಖರ ೨೩-೫-೨೦೧೨/ ೨೩.೫೪.
- ಸದಸ್ಯ:Bschandrasgr/ಪರಿಚಯBschandrasgr ೧೩:೩೭, ೧೪ ಡಿಸೆಂಬರ್ ೨೦೧೨ (UTC)
2021 Wikimedia Foundation Board elections: Eligibility requirements for voters
ಬದಲಾಯಿಸಿGreetings,
The eligibility requirements for voters to participate in the 2021 Board of Trustees elections have been published. You can check the requirements on this page.
You can also verify your eligibility using the AccountEligiblity tool.
MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)
Note: You are receiving this message as part of outreach efforts to create awareness among the voters.