ನನ್ನ ಹೆಸರು ಅಮಿತ್ ದುರ್ಗೆಕರ್. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಸೈನ್ಟ್ ಜೊಸೆಫ಼್ ಕಾಲೇಜಿನಲ್ಲಿ ಮುಗಿಸಿದ್ದೆನೆ. ನಾನು ಈಗ ಸೈನ್ಟ್ ಅಲೊಶಿಯಸ್ ಕಾಲೇಜಿನಲ್ಲಿ ಬಿ ಬಿ ಎ ಪದವಿಯನ್ನು ಕಲಿಯುತ್ತಿದ್ದೆನೆ. ನಾನ್ನ ಹವ್ಯಸ ಕ್ರಿಕೆಟ್ ಆಡುವುದು ಮತ್ತು ಅದು ನನಗೆ ಇಷ್ಟವಾದ ಕ್ರೀಡೆ.