ಕನ್ನಡ ಸಾಹಿತ್ಯವನ್ನು ಓದಿದವರಾರು ನಿಮ್ಮ ಮಾತನ್ನು ಒಪ್ಪುವುದಿಲ್ಲ. ೧೨ನೇ ಶತಮಾನದ ವಚನಕಾರರ ಕಾಲದಲ್ಲಿ "ಸೂಳೆ ಸಂಕವ್ವ" ಎನ್ನುವ ಮಹಿಳೆ ತನ್ನ ಕಾಯಕ ವೃತ್ತಿಯ ಬಗ್ಗೆ ಯಾವ ಕೀಳರಿಮೆಯೂ ಇಲ್ಲದೆ ಸೂಳೆ ಸಂಕವ್ವ ಎಂದು ಹೇಳುವ ದೈರ್ಯ ಮಾಡಿದ್ದಾಳೆ. ಈ ಲೇಖನವನ್ನು ಅಳಿಸುವಿಕೆಗೆ ಹಾಕಿರುವ ಬಗ್ಗೆ ನನ್ನ ಸಂಪೂರ್ಣ ವಿರೋಧವಿದೆ. ದಯವಿಟ್ಟು ಯಾರೇ ಆಗಲಿ ಎಳಸೆಳಸಾಗಿ ಕನ್ನಡ ಸಾಹಿತ್ಯವನ್ನು ನೋಡುವ ಪ್ರಯತ್ನ ಮಾಡಬೇಡಿ. ಅಶ್ಳೀಲತೆ ಇರುವುದು ಆಕೆಯ ಹೆಸರಿನಲ್ಲಿ ಅಲ್ಲ. ನಿಮ್ಮ ಮನಸ್ಸಿನಲ್ಲಿ.

ಕ್ಷಮಿಸಿ ನಿಮ್ಮ ಮನಸ್ಸಿಗೆ ನೋವು ಮಾಡುವ ಉದ್ದೇಶ ನನ್ನದಾಗಿರಲಿಲ್ಲ.