ನನ್ನ ಕವಿತೆ

ಬದಲಾಯಿಸಿ

ಮುಂಜಾನೆಯಲಿ ಕಾಣುತಿದೆ, ಚೆಂದದ ಕೆಂಪು ಹರಡಿದೆ, ಅಂಬರದಲಿ ಕಾಂತಿಯ ಕ್ರಾಂತಿ ತುಂಬಿದೆ, ಇಂದಿನ ದಿನವ ಪ್ರಾರಂಭಿಸಿದೆ, ಮಂದಿಯ ಆಲಸ್ಯವ ಎಚ್ಚರಿಸಿದೆ, ಮುಂದಿನ ಕಾರ್ಯವ ಉಚ್ಛರಿಸಿದೆ, ಸಂದು ಸಂದಿಯೂ ಬೆಳಕನು ಕಂಡಿದೆ.