ಟೆಂಪ್ಲೇಟುಗಳ ಸೃಷ್ಟಿ ಬದಲಾಯಿಸಿ

ಪ್ರಿಯ ಶುಶ್ರುತರವರೆ, ಕನ್ನಡದಲ್ಲಿ ಕಲಾವಿದರ ಹಾಗೂ ವಿಜ್ಙಾನಿಗಳ ಬಗ್ಗೆ ಬರೆಯುವಾಗ ಆಂಗ್ಲ ಭಾಷೆಯಲ್ಲಿರುವಂತೆ ಟೆಂಪ್ಲೇಟುಗಳು ಇದ್ದಂತಿಲ್ಲ.ದಯವಿಟ್ಟು ಸಮಯ ಸಿಕ್ಕಾಗ ರಚಿಸಿ ಕೊಡುತ್ತೀರಾ? ಅನುವಾದ ಬೇಕಿದ್ದಲ್ಲಿ ನಾನು ಮಾಡುವೆ.ಇನ್ನೊಂದು ವಿಷಯ.ಕನ್ನಡ ವಿಕಿಪಿಡಿಯಾ ಲೇಖನಗಳ ಸಂಖ್ಯೆಯ ದೃಷ್ಟಿಯಿಂದ ತುಂಬಾ ಹಿಂದೆ ಬೀಳುತ್ತಿದೆ ಎಂದು ಅನಿಸುತ್ತಿದೆ.ಈ ಹಿಂದೆ ಲೇಖನಗಳನ್ನು ಬರೆಯುತ್ತಿದ್ದವರು ಇತ್ತೀಚಿಗೆ ಬರೆಯುವುದನ್ನು ನಿಲ್ಲಿಸಿದಂತೆ ತೋರುತ್ತಿದೆ.ಅವರೆಲ್ಲರಿಗೂ ಪುನರಪಿ ನೆನಪಿಸಿ ಹುರುಪು ಕೊಡುವಂತೆ ಒಂದು ಮನವಿಯನ್ನೂ ಮಾಡಬಹುದೆಂದು ತೋರುತ್ತದೆ.ವಂದನೆಗಳು.--VASANTH S.N. ೧೦:೨೪, ೨೩ ಜೂನ್ ೨೦೦೮ (UTC)


For account merging ಬದಲಾಯಿಸಿ

This is to confirm that I am User:Shushruth and User:ಶುಶ್ರುತ -- Shushruth ೦೬:೪೫, ೨೯ ಜೂನ್ ೨೦೦೮ (UTC)

Signing as ಶುಶ್ರುತ to complete confirmation -- ಶುಶ್ರುತ \ಮಾತು \ಕತೆ ೦೬:೪೭, ೨೯ ಜೂನ್ ೨೦೦೮ (UTC)

Incorrect rendering ಬದಲಾಯಿಸಿ

Dear Shushruta, When I use Mozilla Firefox , I find the rendering of kn.wiki pages rather illegible. One sample screenshot has been kept at http://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Incorrect-rendering-1a.JPG The problem does not appear in IE. Can you pl. help ? Regards - ಶೇಷಾದ್ರಿ ೧೫:೨೯, ೧೯ ಜುಲೈ ೨೦೦೮ (UTC)

  • The problem is resolved with the suggestions given by you. Thanks. ಶೇಷಾದ್ರಿ ೧೩:೪೩, ೨೦ ಜುಲೈ ೨೦೦೮ (UTC)

ವಿಕಿ ಲೇಖನಗಳು ಬದಲಾಯಿಸಿ

ಶುಶ್ರುತರವರೇ, ಕನ್ನಡ ವಿಶ್ವಕೋಶದಲ್ಲಿ ಇತ್ತೀಚೆಗೆ ಲೇಖನಗಳು ಸೇರ್ಪಡೆಯಾಗುತ್ತಿಲ್ಲ, ಕಳೆದ ಹತ್ತು ದಿನಗಳಲ್ಲಿ ಕೇವಲ ೫ ಲೇಖನಗಳು ಹೊಸದಾಗಿ ಬಂದಿವೆ, ಸಂಪದದಲ್ಲಿ ಒಮ್ಮೆ ಇದರ ಬಗ್ಗೆ ಒಂದು ಮನವಿ ಮಾಡಿರಿ ಮತ್ತು ವಿಜಯ ಕರ್ನಾಟಕದಂಥ ಪತ್ರಿಕೆಯಲ್ಲಿ ಯಾರಾದರೂ ಪರಿಚಯವಿದ್ದರೆ, ಅದರ ಮೂಲಕ ಗಮನ ಸೆಳೆಯಿರಿ. ಆವಾಗಲಾದರೂ ಲೇಖನಗಳು ಹೆಚ್ಚಬಹುದು. ಸಂಜೀವ(Sahkul)--Sahkul ೦೭:೧೦, ೨೮ ಜುಲೈ ೨೦೦೮ (UTC)

ಶುಶ್ರುತರವರೇ ಉತ್ತರಕ್ಕೆ ಧನ್ಯವಾದಗಳು. ನಾನು ಸಂಗೀತಗಾರರ ಬಗ್ಗೆ ಕೆಲವು ಲೇಖನಗಳನ್ನು ಬರದೇನಿ ಮತ್ತು ಬರೀಲಿಕತ್ತೇನಿ. ನೀವು ಸ್ವಲ್ಪ ಅವಕ್ಕ ಫೊಟೊ ಸೇರಿಸ್ರಿ. ಆಮ್ಯಾಲೆ, ಹರಿಪ್ರಸಾದ್ ಚೌರಾಸಿಯಾ ಲೇಖನದಲ್ಲಿ ಇರುವ ಹಾಗೇ ಒಳ್ಳೆಯ ಒಂದು 'ಇನ್ಫೋ ಬಾಕ್ಸ್' ಮಾಡ್ರಿ ಅದನ್ನ ಎಲ್ಲಾ ಕಡೆ ಉಪಯೋಗಿಸ್ತೀನಿ. ಮತ್ತೊಮ್ಮೆ ಧನ್ಯವಾದಗಳು. -ಸಂಜೀವ--Sahkul ೦೯:೨೧, ೨೯ ಜುಲೈ ೨೦೦೮ (UTC)


ವಿಜ್ಞಾನ ಲೇಖನಗಳು ಬದಲಾಯಿಸಿ

ಪ್ರಿಯ ಶುಶ್ರುತರವರೇ, ಸದ್ಯಕ್ಕೆ ನಾನು ವಿಜ್ಞಾನದಲ್ಲಿ ನಿತ್ಯ ಬಳಕೆಯಲ್ಲಿರುವ ವಿಷಯಗಳ ಬಗ್ಗೆ ಪುಟ್ಟ ಪುಟ್ಟ ಲೇಖನಗಳನ್ನು ಬರೆಯುತ್ತಿದ್ದೇನೆ.ಹೆಚ್ಚಾಗಿ ಇಂಗ್ಲೀಷ್ ವಿಕಿಯಲ್ಲಿರುವ ವಿಷಯಗಳನ್ನೇ ಉಪಯೋಗಿಸಿದರೂ ಸಾಮಾನ್ಯರಿಗೆ ಉಪಯೋಗವಾಗುವಂತೆ ಆದಷ್ಟು ಸರಳವಾಗಿ ಬರೆಯುವುದು ನನ್ನ ಉದ್ದೇಶ.ಆದರೆ ವಿಜ್ಞಾನದಲ್ಲಿ ಸಾಮಾನ್ಯ ಜ್ಞಾನವನ್ನಷ್ಟೇ ಹೊಂದಿರುವ ನಾನು ಬರೆದುದರಲ್ಲಿ ಏನಾದರೂ ತಪ್ಪು ನುಸುಳಿರುವ ಸಾದ್ಯತೆ ಬಹಳ.ಆದುದರಿಂದ ವಿಜ್ಞಾನಿಗಳಾದ ತಾವು ಇವುಗಳನ್ನು ಆಗಿಂದಾಗ್ಗೆ ಪರಿಶೀಲಿಸಬೇಕಾಗಿ ವಿನಂತಿ.ಅದರಂತೆ ಶೈಲಿಯ ಬಗ್ಗೆ ತಮ್ಮ ಅಭಿಪ್ರಾಯವನ್ನೂ ತಿಳಿಸಿದರೆ ಉತ್ತಮ.--VASANTH S.N. ೦೬:೪೩, ೧ ಆಗಸ್ಟ್ ೨೦೦೮ (UTC)

Lessened activities ಬದಲಾಯಿಸಿ

Dear Shushrut, I happened to come across your observation in the talk page of one wikian that I am not involving in editing kn.wiki as I used to do earlier. You are precisely right. Due to certain reasons I am unable to dedicate time to wiki activities. You will pl. excuse me for some time. Regards ಶೇಷಾದ್ರಿ ೧೪:೩೫, ೪ ಆಗಸ್ಟ್ ೨೦೦೮ (UTC)

please help me in adding infobox similar to one in english wiki for article on hubballi.--Sahkul ೦೯:೩೮, ೧೪ ಆಗಸ್ಟ್ ೨೦೦೮ (UTC)

We need to modify news section on main page to store old news items, so that it becomes storage of months events of that year. Only 'x' no. of items should appear on the main page. I do not add lot of items for lack of space. If we can build storage for old items then news items of importance can be added on daily basis.Pls discuss this with Hari Nadig. Thx-Sanjeev--Sahkul ೧೦:೨೮, ೨೦ ಆಗಸ್ಟ್ ೨೦೦೮ (UTC)


ಲೇಖನಗಳು ಬದಲಾಯಿಸಿ

ಶುಶ್ರುತರಿಗೆ ನಮಸ್ಕಾರ, ೨೫ ಅಗಸ್ಟರಂದು ಬದಲು ಮಾಡಲಾದ ಲೇಖನ ಪಟ್ಟಿಯನ್ನು ನೋಡಿ, ಈ ರೀತಿಯ ಹೊಲಸು ಕೆಲ್ಸಗಳು ಜಾಸ್ತಿಯಾಗುತ್ತಿವೆ. ವಿಕಿಯಲ್ಲಿ ಸದಸ್ಯರಲ್ಲದವರಿಗೆ ಬರೆಯಲು ಅವಕಾಶ ನೀಡದಿರುವದು ಲೇಸು. ನಿಮಗೆ ಅನೇಕ ಬಾರಿ ಹೊಸ ಸಂದೇಶಗಳನ್ನು ಕಳೆಸುತ್ತಿರುವೆ, ಕ್ಷಮೆಯಿರಲಿ. -ಸಂಜೀವ --Sahkul ೦೯:೦೩, ೨೭ ಆಗಸ್ಟ್ ೨೦೦೮ (UTC)


ಹೊಸ ಲೇಖನ ಬದಲಾಯಿಸಿ

ಇಂದು ಸಂಪದದಲ್ಲಿ ಕನ್ನಡ ವಿಕಿಯ ಬಗ್ಗೆ ಒಂದು ಹೊಸ ಲೇಖನವನ್ನು ಬರೆದಿದ್ದೇನೆ ಮತ್ತು ಹೊಸ ಲೇಖನಗಳಿಗೆ ಜನರನ್ನು ಆಹ್ವಾನಿಸಿದ್ದೇನೆ. ಇದೇ ರೀತಿ ಆರ್ಕೂಟ್ನಲ್ಲೂ ಕೂಡ ಬರೆಯುತ್ತೇನೆ, ನೋಡೋಣ ಏನಾಗುತ್ತೆ ಅಂತ. ನನ್ನನ್ನು ವಿಕಿಯ ಸಂಪಾದಕರಾಗಿ ತಾವು ಸೇರಿಸಬಹುದೇ? --Sahkul ೦೯:೪೩, ೨೮ ಆಗಸ್ಟ್ ೨೦೦೮ (UTC)

Dear Shushrut, can you pl. tell me where can I find the list of all templates defined in kn.wiki - ಶೇಷಾದ್ರಿ ೧೫:೫೦, ೧ ಸೆಪ್ಟೆಂಬರ್ ೨೦೦೮ (UTC)

Pls edit news section to change the pic. Also pls hv a look at the articles written by me, all hv infoboxes and they need to be edited to appear in the article. Should we not change our home page similar to other wikis and add the photo section. Hv u seen the articles in sampada abt wiki? -ಸಂಜೀವ --Sahkul ೦೪:೦೪, ೪ ಸೆಪ್ಟೆಂಬರ್ ೨೦೦೮ (UTC)

Please look into "Template:Convert/rand". I am having problem using it in kannada. --Kankanda ೧೪:೨೭, ೪ ಸೆಪ್ಟೆಂಬರ್ ೨೦೦೮ (UTC)

ನಿಮ್ಮ ಸಲಹೆಗೆ ಧನ್ಯವಾದಗಳು. ನನಗೆ ಬೇಕಾದ ಅನೇಕ infoboxಗಳು ಇರುವದಿಲ್ಲ ಅಂತಹ ಸಮಯದಲ್ಲಿ ಏನು ಮಾಡಬೇಕು? ನಾನು ಬರೆದ ಲೇಖನಗಳಿಗೆ ವರ್ಗೀಕರಣವನ್ನು ಸಾಮಾನ್ಯವಾಗಿ ಮಾಡುವದಿಲ್ಲ, ಯಾಕೆಂದರೆ ನನಗೆ ವರ್ಗೀಕರಣದ ಬಗ್ಗೆ ತಿಳಿದಿಲ್ಲ. ಬೇರೆ ಯಾರಾದರೂ ವರ್ಗೀಕರಣ ಮಾಡಿದರೆ ಒಳ್ಳೆಯದು. ನನ್ನ ಲೇಖನಗಳಲ್ಲಿ ಯಾವುದೇ ತಪ್ಪುಗಳಾದಲ್ಲಿ ತಿಳಿಸಿರಿ. --Sahkul ೦೪:೨೨, ೧೨ ಸೆಪ್ಟೆಂಬರ್ ೨೦೦೮ (UTC)

ಇತ್ತೀಚೆಗೆ ಹೊಸ ಸದಸ್ಯರ ಸಂಖ್ಯೆ ಹೆಚ್ಚಾಗಿದೆ, ಆದರೆ ಲೇಖನಗಳ ಸಂಖ್ಯೆ ಅದೇ ರೀತಿಯಲ್ಲಿ ಹೆಚ್ಚಾಗುತ್ತಿಲ್ಲ. ಇದಕ್ಕೆ ಏನಾದರೂ ಉಪಾಯ ಮಾಡಬೇಕು.. --Sahkul ೦೪:೨೨, ೧೨ ಸೆಪ್ಟೆಂಬರ್ ೨೦೦೮ (UTC)

ಸುದ್ದಿ ಬದಲಾಯಿಸಿ

Edited the news section few mins before, the edited section and main page are showing diff. things. pls look. thx, Sanjeev --Sahkul ೦೪:೫೬, ೨೨ ಸೆಪ್ಟೆಂಬರ್ ೨೦೦೮ (UTC)

ಹೊಸ ಲೇಖನ ಬದಲಾಯಿಸಿ

ಇತ್ತೀಚೆಗೆ ಕೆಲವು ಒಂದು ಸಾಲುಗಳ ಲೇಖನಗಳು ಸೇರಿವೆ. ಒಂದೆರಡರಲ್ಲಿ ನಾನು ಹೆಚ್ಚಿನ ಮಾಹಿತಿ ಸೇರಿಸಲು ಹೇಳಿದ್ದೆ. ಅದೇ ಅಲ್ಲದೇ ಕೆಲವು ಜನರು ಸದಸ್ಯ್ರರಾಗದೇ ಕೆಲವು ಲೇಖನಗಳನ್ನು ಅನೇಕ ದಿನಗಳಿಂದ ಬರೆಯುತ್ತಿದ್ದಾರೆ. ಉದಾ:೧೯೪೦ ಇಂಥವಕ್ಕೆ ಏನುಪಾಯ? Sahkul ೧೦:೪೮, ೨೩ ಸೆಪ್ಟೆಂಬರ್ ೨೦೦೮ (UTC) --Sahkul ೧೦:೪೮, ೨೩ ಸೆಪ್ಟೆಂಬರ್ ೨೦೦೮ (UTC)

Pls tell me as to how to create infoboxes.. Sahkul ೧೧:೦೨, ೨೩ ಸೆಪ್ಟೆಂಬರ್ ೨೦೦೮ (UTC)

Dear Shushrut, Thanks for the information. I'll complete the job of relocating the templates. Regards ಶೇಷಾದ್ರಿ ೧೬:೩೯, ೨೩ ಸೆಪ್ಟೆಂಬರ್ ೨೦೦೮ (UTC)

Dear Shushrut, I just created an article ಪಶ್ಚಿಮ ಘಟ್ಟಗಳು. Later I found that another article on the same subject exists under the name ಸಹ್ಯಾದ್ರಿ. I observe that the second one is a subset of my article and the same may hence be deleted. Regards ಶೇಷಾದ್ರಿ ೧೬:೫೬, ೨೮ ಸೆಪ್ಟೆಂಬರ್ ೨೦೦೮ (UTC)

  • I thought I would carry this new article onto the main page. But I couldn't. ಶೇಷಾದ್ರಿ ೧೭:೫೩, ೨೮ ಸೆಪ್ಟೆಂಬರ್ ೨೦೦೮ (UTC)
I have converted ಸಹ್ಯಾದ್ರಿ into a redirect.... and thanks for updating the main page article. ಶುಶ್ರುತ \ಮಾತು \ಕತೆ ೦೩:೪೭, ೩೦ ಸೆಪ್ಟೆಂಬರ್ ೨೦೦೮ (UTC)
Return to the user page of "ಶುಶ್ರುತ/archive05".