ವಿ.ಶ್ರೀಧರ ಮೈಸೂರು ಸಾಹಿತ್ಯವಲಯದಲ್ಲಿ ಯುವ ಸಾಹಿತಿಗಳಾಗಿ ಗುರುತಿಸಿಕೊಂಡಿದ್ದಾರೆ. ಶ್ರೀಯುತರು ಎಂ.ಎ ಪದವೀಧರರಾಗಿದ್ದು ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಮತಿ ಲಕ್ಷ್ಮಿ ಮತ್ತು ಶ್ರೀ ಕೆ.ವೀರಭದ್ರಯ್ಯನವರ ಮಗನಾಗಿ 29 ಜೂನ್ 1985 ರಂದು ಮೈಸೂರಿನಲ್ಲಿ ಜನಿಸಿದರು.

ಕೃತಿಗಳು:

1. "ಕನ್ನಡ ಚಿತ್ರರಂಗಕ್ಕೆ ಪುಟ್ಟಣ್ಣಕಣಗಾಲರ ಕೊಡುಗೆ".

2. ಬಿ.ಬೋರಯ್ಯನವರ ಜೀವನ ಚಿತ್ರಣ.

3. ಮಿನುಗುತಾರೆ ಕಲ್ಪನಾ ಕುರಿತು "ರಜತರಂಗದ ಧ್ರುವತಾರೆ"(Rajatha Rangada Dhruvathare) ಎಂಬ ಬೃಹತ್ ಸಂಸ್ಮರಣ ಗ್ರಂಥ.

ಲೇಖನಗಳು:

1. ಸಾವಿತ್ರಿವಿಜಯ ವಿಶಿಷ್ಟ ಸೇವಾಧುರೀಣೆಯರು 'ಮದರ್ ತೆರೆಸಾ'.

2. ವಿಜಯಯಾತ್ರೆ ಬೆಳ್ಳಿತೆರೆಯ ಮೇರು 'ಕಲ್ಪನಾ'

3. ಹೂವಿನಿಂದ ನಾರು 'ನಾ ಕಂಡ ಗುರು'


ಪತ್ರಿಕಾ ಪ್ರಕಟಣೆಗಳು:-

  • "ಕಲ್ಪನಾ ನಟನೆಯಲ್ಲಿ ಕಲಾದೇವಿಯ ದರ್ಶನ".

ಮರೆಯಲಾಗದ ಮಿನುಗುತಾರೆ.

  • ಪೌರಾಣಿಕ ನಾಟಕಗಳ ಪುರುಷ ಪಾತ್ರಗಳಲ್ಲಿ ಮಿಂಚಿದ ನಾಗರತ್ನಮ್ಮ.
  • ಡಾ.ಕೆ.ಎಸ್.ರತ್ನಮ್ಮಗೆ 'ಸಾವಿತ್ರಮ್ಮ ದೇಜಗೌ' ಪ್ರಶಸ್ತಿ.
  • ರಂಗಭೂಮಿ ಸಿಂಹಿಣಿ ನಾಗರತ್ನಮ್ಮ.
  • ಚಿತ್ರರಂಗದೊಂದಿಗಿನ ಒಡನಾಟದ ನೆಹರೂ ಮೆಲುಕು.
  • ಚಿತ್ರಲೋಕಕ್ಕೆ ತತ್ವ ಹೇಳಿದ 'ತತ್ವಮಸಿ'ನಾಗೇಶ್ ಬಾಬಾ.