ಜೇಮ್ಸ್ ಮತ್ತು ವ್ಯಾಟ್ಸನ್ ಮತ್ತು ಪ್ರಾನ್ಸಿಸ್ ಕ್ರಿಕ್ ಎಂಬುವರು ಡಿ.ಎನ್.ಎ.ಬಗ್ಗೆ ಇರುವ ರಹಸ್ಯವನ್ನು ಭೇದಿಸುವಲ್ಲಿ ಸಫಲರಾದರು.ಆದರೆ ಇವರ ಸಂಶೋಧನೆ ಬೇರೆಯವರ ಕೆಲಸವನ್ನು ಬಹಳವಾಗಿ ಅವಲಂಭಿಸಿತ್ತು.೧೯೫೨ ರಲ್ಲಿ ಆಲ್ಪ್ರಡ್ ಹರ್ಷೆ ಮತ್ತು ಮಾರ್ಥ ಚೆಸ್ ಎಂಬ ಇಬ್ಬರು ವಿಜ್ಞಾನಿಗಳು ಅನುವಂಶಿಯತೆಗೆ ಡಿ.ಎನ್.ಎ ಕಣಗಳು ಮುಖ್ಯ ಕಾರಣ ಎಂಬುದನ್ನು ಗುರುತಿಸಿದರು.ಹರ್ಷೆ ಮತ್ತು ಚೆಸ್ ಎಂಬುವರು ಬ್ಯಾಕ್ಟಿರಿಯಾ ‌ಫೆಜ್ ಎಂಬ ವೈರಸ್ ಕುರಿತು ಕೆಲಸ ಆರಂಭಿಸಿದರು. ಈ ವೈರಸ್,ಪ್ರೋಟೇನ್ ಪದರದಿಂದ ಸುತ್ತುವರಿದಿರುವ ಡಿ.ಎನ್.ಎ ಗೆ ಸೊಂಕನ್ನುಂಟು ಮಾಡಿ ಅನೇಕ ಬ್ಯಾಕ್ಟಿರಿಯಾ ಸೆಲ್ ಗಳಿಂದ ಸಾಕಷ್ಟು ವೈರಸ್ ಗಳುಂಟಾಗಿ, ಸೆಲ್ ಗಳನ್ನು ಹಾಳು ಮಾಡಿ ಹೊಸ ವೈರಸ್ ಗಳ ಉದಯಕ್ಕೆ ಕಾರಣಿಭೂತ ವಾಗಿತ್ತು.ಈ ವಿಷಯ ಈ ಇಬ್ಬರಿಗೂ ಗೊತ್ತಿದ್ದರು, ಯಾವ ಅಂಗ ಪ್ರೋಟೀನ್ ಅಥವಾ ಡಿ.ಎನ್.ಎ... ಇದಕ್ಕೆ ಹೊಣೆಯೊ ಎಂಬುದನ್ನು 'ಬ್ಲೆಂಡ್ ರ್' ಪ್ರಯೋಗದ ನಂತರ ಡಿ.ಎನ್.ಎ.ದ ನ್ಯೂಕ್ಲಿಕ್ ಆಸಿಡ್ ಬಗ್ಗೆ ನಿರ್ದೇಶನ ನೀಡಿದೆ.

Return to the user page of "ರಜತ ಕೆ ಜೆ/sandbox".