ಜೇಮ್ಸ್ ಮತ್ತು ವ್ಯಾಟ್ಸನ್ ಮತ್ತು ಪ್ರಾನ್ಸಿಸ್ ಕ್ರಿಕ್ ಎಂಬುವರು ಡಿ.ಎನ್.ಎ.ಬಗ್ಗೆ ಇರುವ ರಹಸ್ಯವನ್ನು ಭೇದಿಸುವಲ್ಲಿ ಸಫಲರಾದರು.ಆದರೆ ಇವರ ಸಂಶೋಧನೆ ಬೇರೆಯವರ ಕೆಲಸವನ್ನು ಬಹಳವಾಗಿ ಅವಲಂಭಿಸಿತ್ತು.೧೯೫೨ ರಲ್ಲಿ ಆ ಹರ್ಷೆ ಮತ್ತು ಮಾರ್ಥ ಚೆಸ್ ಎಂಬ ಇಬ್ಬರು ವಿ ಅನುವಂಶಿಯತೆಗೆ ಡಿ.ಎನ್.ಎ ಕಣಗಳು ಮುಖ್ಯ ಕಾರಣ ಎಂಬುದನ್ನು ಗುರುತಿಸಿದರು.ಹರ್ಷೆ ಮತ್ತು ಚೆಸ್ ಎಂಬುವರು ಬ್ಯಾಕ್ಟಿರಿಯಾ ‌ಫೆಜ್ ಎಂಬ ವೈರಸ್ ಕುರಿತು ಕೆಲಸ ಆರಂಭಿಸಿದರು. ಈ ವೈರಸ್, ಪದರದಿಂದ ಸುತ್ತುವರಿದಿರುವ ಡಿ.ಎನ್.ಎ ಗೆ ಸೊಂಕನ್ನುಂಟು ಮಾಡಿ ಅನೇಕ ಬ್ಯಾಕ್ಟಿರಿಯಾ ಸೆಲ್ ಗಳಿಂದ ಸಾಕಷ್ಟು ವೈರಸ್ ಗಳುಂಟಾಗಿ, ಸೆಲ್ ಗಳನ್ನು ಹಾಳು ಮಾಡಿ ಹೊಸ ವೈರಸ್ ಗಳ ಉದಯಕ್ಕೆ ಕಾರಣಿಭೂತ ವಾಗಿತ್ತು.ಈ ವಿಷಯ ಈ ಇಬ್ಬರೂ ಗೊತ್ತಿದ್ದರು, ಯಾವ ಅಂಗ ಅಥವಾ ಡಿ.ಎನ್.ಎ... ಇದಕ್ಕೆ ಹೊಣಿಯೊ ಎಂಬುದನ್ನು ನಂತರ ಡಿ.ಎನ್.ಎ.ದ ಆಸಿಡ್