ಸತ್ವಪರೀಕ್ಷೆ (ಚಲನಚಿತ್ರ)
೧೯೮೭ರಲ್ಲಿ ನಿರ್ಮಿಸಿದ ಕನ್ನಡ ಚಲನಚಿತ್ರ. ಮುಖ್ಯ ಭೂಮಿಕೆಯಲ್ಲಿ ಪ್ರಭಾಕರ್ ಮತ್ತು ಭವ್ಯ ನಟಿಸಿದ್ದಾರೆ.
ಸತ್ವಪರೀಕ್ಷೆ (ಚಲನಚಿತ್ರ) | |
---|---|
ಸತ್ವ ಪರೀಕ್ಷೆ | |
ನಿರ್ದೇಶನ | ಶ್ರೀನಿವಾಸ್ |
ನಿರ್ಮಾಪಕ | ಶ್ರೀನಿವಾಸ್ |
ಪಾತ್ರವರ್ಗ | ಪ್ರಭಾಕರ್ ಭವ್ಯ ಶ್ರೀಧರ್, ಎನ್.ಎಸ್.ರಾವ್ |
ಸಂಗೀತ | ಸುಂದರಂ |
ಛಾಯಾಗ್ರಹಣ | ಕಬೀರ್ ಲಾಲ್ |
ಬಿಡುಗಡೆಯಾಗಿದ್ದು | ೧೯೮೭ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ದುರ್ಗಾಂಬಿಕಾ ಆರ್ಟ್ಸ್ ಪ್ರೊಡಕ್ಷನ್ಸ್ |