ಸತ್ಯ ಹರಿಶ್ಚಂದ್ರ (೨೦೧೭ ಚಲನಚಿತ್ರ)

ದಯಾಳ್ ಪದ್ಮನಾಭನ್ ನಿರ್ದೇಶನದ ಕನ್ನಡ ಚಲನಚಿತ್ರ

ಸತ್ಯ ಹರಿಶ್ಚಂದ್ರ, 2017ರ ಭಾರತದ ಕನ್ನಡ ಭಾಷೆಯ ಹಾಸ್ಯಮಯ ರೊಮ್ಯಾಂಟಿಕ್ ಚಲನಚಿತ್ರ. ಈ ಚಿತ್ರವನ್ನು ದಯಾಳ್ ಪದ್ಮನಾಭನ್ ಅವರು ಬರೆದು ನಿರ್ದೇಶಿಸಿದ್ದಾರೆ.[] ಕೆ. ಮಂಜು ಅವರು ತಮ್ಮ "ಕೆ.ಮಂಜು ಸಿನೆಮಾಸ್" ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಶರಣ್ , ಸಂಚಿತ ಪಡುಕೋಣೆ ಮತ್ತು ಭಾವನಾ ರಾವ್ ನಟಿಸಿದ್ದಾರೆ.[] ಅರ್ಜುನ್ ಜನ್ಯರವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ಫೈಜಲ್ ಅಲಿರವರು ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. 18 ಸೆಪ್ಟೆಂಬರ್ 2016 ರಂದು ಅಧಿಕೃತವಾಗಿ ಚಿತ್ರವನ್ನು ಪ್ರಕಟಿಸಲಾಯಿತು ಮತ್ತು ಮೈಸೂರು, ಮೇಲುಕೋಟೆ ಮತ್ತು ಪೋರ್ಚುಗಲ್ ನಲ್ಲಿ ಚಿತ್ರೀಕರಣ ನಡೆಯಿತು.[] 20 ಅಕ್ಟೋಬರ್ 2017ರ ದೀಪಾವಳಿ ಹಬ್ಬದಂದು ಚಿತ್ರ ಬಿಡುಗಡೆಯಾಯಿತು

ಸತ್ಯ ಹರಿಶ್ಚಂದ್ರ
ನಿರ್ದೇಶನದಯಾಳ್ ಪದ್ಮನಾಭನ್
ನಿರ್ಮಾಪಕಕೆ.ಮಂಜು
ಲೇಖಕದಯಾಳ್ ಪದ್ಮನಾಭನ್
ಕಥೆಶ್ರೀ ಸ್ವಾಮೀಜಿ
ಆಧಾರಸಿಂಗ್ VS ಕೌರ್ (2013) (ಪಂಜಾಬಿ ಚಿತ್ರ)
ಪಾತ್ರವರ್ಗಶರಣ್
ಸಂಚಿತ ಪಡುಕೋಣೆ
ಭಾವನಾ ರಾವ್
ಸಂಗೀತಅರ್ಜುನ್ ಜನ್ಯ
ಛಾಯಾಗ್ರಹಣಫೈಜಲ್ ಅಲಿ
ಸ್ಟುಡಿಯೋಕೆ. ಮಂಜು ಸಿನಾಮಾಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 20 ಅಕ್ಟೋಬರ್ 2017 (2017-10-20)
ದೇಶಭಾರತ
ಭಾಷೆಕನ್ನಡ

ಈ ಚಿತ್ರವು 2013ರ ಪಂಜಾಬಿ ಚಿತ್ರ ಸಿಂಗ್ VS ಕೌರ್ ನ ರಿಮೇಕ್ ಆಗಿದೆ, ಇದು ಕನ್ನಡಕ್ಕೆ ರಿಮೇಕ್ ಆದ ಮೊದಲ ಪಂಜಾಬಿ ಸಿನಿಮಾ.[][]

ಪಾತ್ರವರ್ಗ

ಬದಲಾಯಿಸಿ
  • ಸತ್ಯ ಹರಿಶ್ಚಂದ್ರ ಆಗಿ ಶರಣ್
  • ಸಾನ್ವಿ ಪಾತ್ರದಲ್ಲಿ ಸಂಚಿತ ಪಡುಕೋಣೆ
  • ಜಯಲಕ್ಷ್ಮಿ ಆಗಿ ಭಾವನಾ ರಾವ್
  • ಚಿಕ್ಕಣ್ಣ
  • ಶರತ್ ಲೋಹಿತಾಶ್ವ
  • ಸೀತಾ
  • ವಿದ್ಯುಲೇಖ ರಾಮನ್

ಉಲ್ಲೇಖಗಳು

ಬದಲಾಯಿಸಿ
  1. "Sharan's New Film Titled Satya Harischandra". Chitraloka. 24 August 2016. Archived from the original on 17 ಅಕ್ಟೋಬರ್ 2017. Retrieved 17 ಜನವರಿ 2019.
  2. "Sharan's Sathya Harishchandra Gets A Heroine". Filmibeat. 20 September 2016.
  3. "Satya harischandra heads to portugal". The New Indian Express. 21 March 2017.
  4. http://bangaloremirror.indiatimes.com/entertainment/reviews/Sathya-Harishchandra-movie-review-A-remake-factory-product/articleshow/61157233.cms
  5. "From Punjabi to Kannada 'Satya Harishchandra'". Vijaya Karnataka. Retrieved 17 October 2017.