ಸಂವೇದಕ
ಸಂವೇದಕವು (ಅಥವಾ ಪತ್ತೇಕಾರಿ) ಒಂದು ಭೌತಿಕ ಪ್ರಮಾಣವನ್ನು ಅಳೆದು ಒಬ್ಬ ವೀಕ್ಷಕ ಅಥವಾ ಒಂದು (ಇಂದು ಹೆಚ್ಚಾಗಿ ವಿದ್ಯುನ್ಮಾನ) ಸಾಧನದಿಂದ ಓದಲ್ಪಡಬಲ್ಲ ಒಂದು ಸಂಕೇತವಾಗಿ ಪರಿವರ್ತಿಸುವ ಒಂದು ಪರಿವರ್ತಕ. ಉದಾಹರಣೆಗೆ, ಒಂದು ಪಾದರಸ ಉಷ್ಣಮಾಪಕವು ಅಳೆಯಲಾದ ಉಷ್ಣತೆಯನ್ನು ಒಂದು ಮಾಪನಾಂಕಿತ ಗಾಜು ಕೊಳವೆಯ ಮೇಲೆ ಓದಲ್ಪಡಬಲ್ಲ ಒಂದು ದ್ರವದ ಹರಡುವಿಕೆ ಅಥವಾ ಕುಗ್ಗುವಿಕೆಯಾಗಿ ಪರಿವರ್ತಿಸುತ್ತದೆ. ಒಂದು ಉಷ್ಣಯುಗ್ಮವು ಉಷ್ಣತೆಯನ್ನು ಒಂದು ವಿದ್ಯುತ್ ಪ್ರವಾಹ ಮಾಪಕದಿಂದ ಓದಲ್ಪಡಬಲ್ಲ ವಿದ್ಯುತ್ ಬಲವಾಗಿ ಪರಿವರ್ತಿಸುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |