ಸಂತಸಕ್ಕು (ಚಲನಚಿತ್ರ)

ಸಂತಸಕ್ಕು ಚಿತ್ರವು ೧೯೫೫ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೃಷ್ಣನ್-ಪಂಜುನವರು ನಿರ್ದೇಶಿಸಿದ್ದಾರೆ. ಪಂಡರೀಬಾಯಿರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಬಿ.ಹನುಮಂತಾಚಾರ್ ಮತ್ತು ಪಂಡರೀಬಾಯಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ.

ಸಂತಸಕ್ಕು (ಚಲನಚಿತ್ರ)
ಸಂತಸಕ್ಕು
ನಿರ್ದೇಶನಕೃಷ್ಣನ್-ಪಂಜು
ನಿರ್ಮಾಪಕಪಂಡರೀಬಾಯಿ
ಪಾತ್ರವರ್ಗಬಿ.ಹನುಮಂತಾಚಾರ್ ಪಂಡರೀಬಾಯಿ ವಿಮಲಾನಂದ ದಾಸ್, ಎಂ.ಪ್ರಭಾಕರ್, ಅನ್ನಪೂರ್ಣ
ಸಂಗೀತಪಿ.ಗೋವಿಂದರಾಜುಲು ನಾಯ್ಡು
ಛಾಯಾಗ್ರಹಣಆರ್.ಸಂಪತ್
ಬಿಡುಗಡೆಯಾಗಿದ್ದು೧೯೫೫
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಪಾಂಡುರಂಗ ಪ್ರೊಡಕ್ಷನ್ಸ್

ಚಿತ್ರದಲ್ಲಿ ನಟಿಸಿರುವವರು

ಬದಲಾಯಿಸಿ