ಸಂಜಯ್ ಲೀಲಾ ಭಂಸಾಲಿ

ಸಂಜಯ್ ಲೀಲಾ ಭಂಸಾಲಿ ಭಾರತದ ಚಲನಚಿತ್ರ ನಿರ್ದೇಶಕ ಹಾಗೂ ಬರಹಗಾರರಾಗಿದ್ದಾರೆ. ಇವರು ಫಿಲಮ್ ಅಂಡ್ ಟೆಲಿವಿಷನ್ ಇಂಸ್ಟಿಟ್ಯೂಟ್ ಆಫ್ ಇಂಡಿಯದ ವಿದ್ಯಾರ್ಥಿಯಾಗಿದ್ದರು. ಇವರ ಮಧ್ಯದ ಹೆಸರು 'ಲೀಲಾ' ಇವರ ತಾಯಿಗೆ ಕೊಡುವ ಗೌರವ ಸೂಚನೆಯಾಗಿದೆ.[೧] ಎಸ್.ಎಲ್.ಬಿ ಫಿಲಮ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ೧೯೯೯ರಲ್ಲಿ ಸ್ಥಾಪಿಸಿದರು.[೨]

ಸಂಜಯ್ ಲೀಲಾ ಭಂಸಾಲಿ
2021 ರಲ್ಲಿ ಭನ್ಸಾಲಿ
ಜನನ೧೯೬೩
ಮುಂಬಾಯಿ, ಭಾರತ
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ಚಿತ್ರನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ
ಜಾಲತಾಣslbfilms.com

ಚಿತ್ರಗಳ ಪಟ್ಟಿ

ಬದಲಾಯಿಸಿ
ವರ್ಷ ಚಿತ್ರ ನಿರ್ದೇಶಕರು ನಿರ್ಮಾಪಕರು ಬರಹಗಾರರು ಸಂಗೀತ ನಿರ್ದೇಶಕರು
೧೯೯೪ ೧೯೪೨- ಎ ಲವ್‌ ಸ್ಟೋರಿ no ಹೌದು
೧೯೯೬ ಖಾಮೋಶಿ ಹೌದು ಹೌದು
೧೯೯೯ ಹಮ್ ದಿಲ್ ಚುಕೆ ಹೈ ಸನಮ್ ಹೌದು ಹೌದು ಹೌದು
೨೦೦೨ ದೇವದಾಸ್ ಹೌದು
೨೦೦೫ ಬ್ಲ್ಯಾಕ್[೩] ಹೌದು ಹೌದು
೨೦೦೭ ಸಾವರಿಯ[೪] ಹೌದು ಹೌದು ಹೌದು
೨೦೧೦ ಗುಜ಼ಾರಿಶ್ ಹೌದು ಹೌದು ಹೌದು ಹೌದು
೨೦೧೧ ಮೈ ಫ್ರೆಂಡ್ ಪಿಂಟೊ ಹೌದು
೨೦೧೨ ರೌಡಿ ರಾಥೋರ್ ಹೌದು
೨೦೧೨ ಶಿರಿನ್ ಫ಼ರಹ್ ಕಿ ತೊ ನಿಕಲ್ ಪಡಿ ಹೌದು ಹೌದು
೨೦೧೩ ಗೋಲಿಯೋನ್ ಕಿ ರಾಸಲೀಲ - ರಾಮ್-ಲೀಲಾ[೫] ಹೌದು ಹೌದು ಹೌದು ಹೌದು
೨೦೧೫ ಗಬ್ಬರ್ ಹೌದು
೨೦೧೫ ಬಾಜಿ ರಾವ್‌ ಮಸ್ತಾನಿ ಹೌದು ಹೌದು ಹೌದು
೨೦೧೮ ಪದ್ಮಾವತ್‌ ಹೌದು ಹೌದು ಹೌದು ಹೌದು
೨೦೧೯ ಮಲಾಯ್‌ ಹೌದು ಹೌದು
೨೦೨೧ ಗ್ಯಾಂಗ್‌ ಗುಲಾಬಿಯಾ ಖಾತಿಯಾವಾಡಿ ಹೌದು ಹೌದು ಹೌದು ಹೌದು

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2012-03-01. Retrieved 2014-04-07.
  2. slbfilms.com/‎
  3. http://www.apunkachoice.com/scoop/bollywood/20051230-1.html
  4. http://www.rediff.com/movies/2007/nov/06director.htm
  5. http://www.dailymail.co.uk/indiahome/indianews/article-2515853/From-Ram-leela-upcoming-Haider-Bollywoods-attraction-Shakespeare-continues.html