ಬ್ಲ್ಯಾಕ್ ಸಂಜಯ್ ಲೀಲಾ ಭಂಸಾಲಿ ನಿರ್ದೇಶಿಸಿರುವ ೨೦೦೫ನೇ ವರ್ಷದ ಹಿಂದಿ ಚಲನಚಿತ್ರ.ಈ ಚಿತ್ರದ ಪ್ರಮುಖ ಪಾತ್ರದಾರರು ರಾಣಿ ಮುಖರ್ಜಿ ಹಾಗು ಅಮಿತಾಭ್ ಬಚ್ಚನ್. ಬ್ಲ್ಯಾಕ್ ಒಬ್ಬ ಕುರುಡ ಹಾಗು ಕಿವುಡ ಬಾಲಕಿ ಹಾಗು ಅವಳ ಗುರುವಿನ ಸಂಬಂಧದ ಚಿತ್ರ.ಹೆಲೆನ್ ಕೆಲರ್ ಜೀವನ ಹಾಗು ಕಷ್ಟ್ಗಳ ಆಧಾರಿತ ಚಿತ್ರವಿದು.

ಬ್ಲ್ಯಾಕ್
ನಿರ್ದೇಶನಸಂಜಯ್ ಲೀಲಾ ಭಂಸಾಲಿ
ನಿರ್ಮಾಪಕಸಂಜಯ್ ಲೀಲಾ ಭಂಸಾಲಿ
ಅಂಶುಮಾನ್ ಸ್ವಾಮಿ
ಚಿತ್ರಕಥೆಸಂಜಯ್ ಲೀಲಾ ಭಂಸಾಲಿ
ಭವಾನಿ ಐಯ್ಯರ್
ಪ್ರಕಾಶ್ ಕಪಾಡಿಯ
ಪಾತ್ರವರ್ಗಅಮಿತಾಭ್ ಬಚ್ಚನ್
ರಾಣಿ ಮುಖರ್ಜಿ
ಶೆಮ್ನಾಜ಼್ ಪಟೇಲ್
ನಂದನ ಸೇನ್
ಸಂಗೀತಮೊಂಟಿ ಶರ್ಮಾ
ಛಾಯಾಗ್ರಹಣರವಿ.ಕೆ ಚಂದ್ರನ್
ಸಂಕಲನಬೆಲ ಸೆಹ್ಗಲ್
ವಿತರಕರುಎಸ್.ಎಲ್.ಬಿ ಫಿಲಮ್ಸ್
ಬಿಡುಗಡೆಯಾಗಿದ್ದು೪ ಫೆಬ್ರವರಿ ೨೦೦೫
ಅವಧಿ೧೨೨ ನಿಮಿಷಗಳು
ದೇಶಭಾರತ
ಭಾಷೆಹಿಂದಿ

ಈ ಚಿತ್ರವನ್ನು ಕಸ್ಬಂಕ್ಲ ಫಿಲಮ್ ಫೆಸ್ಟಿವಲ್ ಹಾಗು ಅಂತರ್ರಾಷ್ಟ್ರೀಯ ಭಾರತ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.[೧] ಅತ್ಯುತ್ತಮ ಚಿತ್ರವೆಂದು ಫಿಲಮ್ಫೇರ್ ಪ್ರಶಸ್ತಿಯನ್ನು ಗಳಿಸಿತು. ಟೈಮ್ಸ್ ಮಗಜ಼ೀನ್ ೨೦೦೫ ರಲ್ಲಿ ಅತ್ಯುತ್ತಮ ಚಿತ್ರಗಳಲ್ಲೊಂದು ಎಂದು ಪ್ರಕಟಿಸಿತು. [೨] ಇಂಡಿಯಟೈಮ್ಸ್ ೨೫ ನೋಡಲೇಬೇಕಾದ ಬಾಲಿವುಡ್ ಚಿತ್ರಗಳು ಇದರಲ್ಲಿ ಈ ಚಿತ್ರದ ಹೆಸರನ್ನು ಪ್ರಕಟಿಸಿತು..[೩]

ಉಲ್ಲೇಖಗಳುಸಂಪಾದಿಸಿ

  1. "'Black' draws huge crowd at IFFI". Apunka Choice. 27 November 2005. Retrieved 15 January 2010.
  2. Cite error: Invalid <ref> tag; no text was provided for refs named time
  3. Rachna Kanwar (3 October 2005). "25 Must See Bollywood Movies". Indiatimes. Retrieved 15 January 2010.