ಸಂಗೀತ ನಿರ್ಮಾಪಕ
ಸಂಗೀತ ನಿರ್ಮಾಪಕ ಧ್ವನಿಮುದ್ರಣದ ಮೇಲ್ವಿಚಾರಣೆ, ನಿರ್ವಹಣೆ ಮತ್ತು ವಾದ್ಯವೃಂದ ಅಥವಾ ಸಂಗೀತಗಾರರ ಸಂಗೀತ ಉತ್ಪಾದನೆಯನ್ನು ನಿರ್ವಹಿಸುತ್ತಾರೆ.[೧] [೨] ನಿರ್ಮಾಪಕನ ಪಾತ್ರಗಳು ಬದಲಾಗುತ್ತವೆ. ಅವರು ಯೋಜನೆಗಾಗಿ ಸಂಗೀತದ ಕಲ್ಪನೆಗಳನ್ನು ಸಂಗ್ರಹಿಸಬಹುದು, ಕಲಾವಿದರ ಮೂಲಕ ಮೂಲ ಗೀತೆಗಳನ್ನು ಆಯ್ಕೆ ಮಾಡಲು ಸಹಕರಿಸುತ್ತಾರೆ, ಕಲಾವಿದರೊಂದಿಗೆ ಕೆಲಸ ಮಾಡುತ್ತಾರೆ ಮತ್ತು ಅವರ ಹಾಡುಗಳು, ಸಾಹಿತ್ಯ ಅಥವಾ ವ್ಯವಸ್ಥೆಗಳನ್ನು ಸುಧಾರಿಸಲು ಅವರಿಗೆ ಸಹಾಯ ಮಾಡಬಹುದು.
![]() ಮುದ್ರಣ ನಿರ್ಮಾಪಕರು | |
ವೃತ್ತಿ | |
---|---|
ಹೆಸರುಗಳು | ಮಿದ್ರಣ ನಿರ್ಮಾಪಕ, ಸಂಗೀತ ನಿರ್ಮಾಪಕ |
ಉದ್ಯೋಗ ಪ್ರಕಾರ | ವೃತ್ತಿ |
ಚಟುವಟಿಕೆ ಕ್ಷೇತ್ರಗಳು | ಸಂಗೀತ ಇಂಡಸ್ಟ್ರಿ |
ವಿವರಣೆ | |
ಸಾಮರ್ಥ್ಯ | ಸಂಗೀತ ವಾದ್ಯಗಳು, ಕೀಬೋರ್ಡ್ ಜ್ಞಾನ, ಗೀತ ರಚನೆ, ಸಂಗೀತ ಜೋಡಣೆ, ಕಂಠ ನಿರ್ವಹಣೆ |
ವೃತ್ತಿ ವಲಯಗಳು | ಮುದ್ರಣ ಸ್ಟೂಡಿಯೊ |
ಸಂಬಂಧಿತ ಉದ್ಯೋಗಗಳು | ಆಡಿಯೊ ಇಂಜಿನಿಯರಿಂಗ್ |
ನಿರ್ಮಾಪಕರು ವಿಶಿಷ್ಟವಾಗಿ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ವ ಉತ್ಪಾದನೆಯಿಂದ [ಲ್ಸೌಂಡ್ ರೆಕಾರ್ಡಿಂಗ್ ಮತ್ತು ಆಡಿಯೊ ಮಿಶ್ರಣಗಳಿಗೆ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ, ಆಡಿಯೊ ಮಾಸ್ಟರಿಂಗ್ ಹಂತದಲ್ಲು ಕೆಲಸ ಮಾಡುತ್ತಾರೆ. ನಿರ್ಮಾಪಕರು ಈ ಪಾತ್ರಗಳನ್ನು ಸ್ವತಃ ನಿರ್ವಹಿಸಬಹುದು, ಅಥವಾ ಎಂಜಿನಿಯರ್ ಮೂಲಕ ಮಾಡಿಸಬಹುದು. ನಿರ್ಮಾಪಕರು ಸಂಗೀತಗಾರರು ಮತ್ತು ಎಂಜಿನಿಯರ್ಗಳಿಗೆ ಪಾವತಿಸುತ್ತರೆ ಮತ್ತು ಸಂಪೂರ್ಣ ಯೋಜನೆ ರೆಕಾರ್ಡ್ ಕಂಪನಿಗಳ ಬಜೆಟ್ನಲ್ಲಿ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.
ಉಲ್ಲೇಖಗಳುಸಂಪಾದಿಸಿ
- ↑ "ಸಂಗೀತ ನಿರ್ಮಾಪಕ ಏನು ಮಾಡುತ್ತರೆ?". productionadvice. Retrieved 2017-01-09.
- ↑ "What Does a Music Producer Do?". Recording Connection Audio Institute. 2013-05-20. Retrieved 2017-01-09.