ಶ್ರೀ ಮಹಾಲಕ್ಷ್ಮೀ ದೇವಸ್ಥಾನ , ಉಚ್ಚಿಲ

೧೯೫୭ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಮಹಾಜನ ಸಮಾಜದ ಮುಂದಾಳತ್ವದಲ್ಲಿ ಧಾರ್ಮಿಕ ಮನೋಭಾವದಲ್ಲಿ ಸಮಾಜದವರು ಒಗ್ಗಟ್ಟಿನಿಂದ ದಿ. ಸದೀಯ ಸೌಕಾರ ಅವರ ನೇತ್ರತ್ವದಲ್ಲಿ ಉಚ್ಚಿಲದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನ ನಿರ್ಮಿಾಸಿ ಕುಲ ದೇವತೆ ಎಂದು ಪೂಜಿಸಿಕೊಂಡು ಬರುತ್ತಿದ್ದಾರೆ.[೧]

ಶ್ರೀ ಮಹಾಲಕ್ಷ್ಮೀ ದೇವಸ್ಥಾನ , ಉಚ್ಚಿಲ, ಹೊರಬಾಗ

ದೇವಸ್ಥಾನ ೧ ಎಕರೆ ಜಮೀನು ವ್ಯಾಪಿಸಿದೆ. ಈಶಾನ್ಯ ಭಾಗದಲ್ಲಿ ಕೆರೆ ,ಪಕ್ಕದಲ್ಲಿ ನಾಗಬನ, ಪೂರ್ವ ದಿಕ್ಕಿಗೆ ಧ್ವಜ ಸ್ತಂಭ ಇವೆ. ದೇವಸ್ಥಾನದ ಒಳಗೆ ಶ್ರೀ ಮಹಾಲಕ್ಷ್ಮಿ , ಮಹಾಗಣಪತಿ ಹಾಗೂ ಭದ್ರಕಾಳಿ ನೆಲೆಸಿದ್ದಾರೆ.

ಹಿನ್ನೆಲೆ ಬದಲಾಯಿಸಿ

 
Shree Mahalakshmi Tremple, Uchhila, Durig festival

ಮೊಗವೀರ ಸಮಾಜದ ಕುಲದೇವತೆ ಮಹಾಲಕ್ಷ್ಮಿ .

୭೦೦೬ ದಲ್ಲಿ ಗಣಪತಿ ಪ್ರತಿಷ್ಟಾಪನೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಿತು.

ಸುಮಾರು ವರ್ಷಗಳಿಂದ ದೇವಳದ ಚಾವಡಿಯಲ್ಲಿ ಸಾಮೂಹಿಕ ಗಣೇಶ ಚತುರ್ಥಿ ಆಚರಣೆ ನಡೆಯುತ್ತಿದೆ.

ಉಲ್ಲೇಖ ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2019-11-22. Retrieved 2017-12-02.