ಶ್ರೀ ಕನ್ನಿಕಾಪರಮೇಶ್ವರಿ ಕಥೆ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ರಾಜಕುಮಾರ್ ಕಲ್ಪನಾ ಆರ್.ನಾಗೇಂದ್ರರಾವ್, ಎಂ.ಪಿ.ಶಂಕರ್, ದ್ವಾರಕೀಶ್, ಜಯಶ್ರೀ, ರಮಾದೇವಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಡಿ.ವಿ.ರಾಜಾರಾಂ. ಈ ಚಿತ್ರವು ೧೯೬೬ ರಲ್ಲಿ ಬಿಡುಗಡೆಯಾಯಿತು

ಶ್ರೀ ಕನ್ನಿಕಾಪರಮೇಶ್ವರಿ ಕಥೆ (ಚಲನಚಿತ್ರ)
ಶ್ರೀ ಕನ್ನಿಕಾಪರಮೇಶ್ವರಿ ಕಥೆ
ನಿರ್ದೇಶನಹುಣಸೂರು ಕೃಷ್ಣಮೂರ್ತಿ
ನಿರ್ಮಾಪಕಹುಣಸೂರು ಕೃಷ್ಣಮೂರ್ತಿ
ಪಾತ್ರವರ್ಗರಾಜಕುಮಾರ್ ಕಲ್ಪನಾ ಆರ್.ನಾಗೇಂದ್ರರಾವ್, ಎಂ.ಪಿ.ಶಂಕರ್, ದ್ವಾರಕೀಶ್, ಜಯಶ್ರೀ, ರಮಾದೇವಿ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೬೬
ಚಿತ್ರ ನಿರ್ಮಾಣ ಸಂಸ್ಥೆಎವರ್‍ಗ್ರೀನ್ ಪ್ರೊಡಕ್ಷನ್ಸ್