ಶ್ರೀರಾಮಾಂಜನೇಯ ಯುದ್ಧ (ಚಲನಚಿತ್ರ)
೧೯೬೩ರ ಕನ್ನಡ ಚಲನಚಿತ್ರ
ಶ್ರೀ ರಾಮಾಂಜನೇಯ ಯುದ್ಧ ಎಂಬುದು ೧೯೬೩ರ ಕನ್ನಡ ಚಲನಚಿತ್ರ. ಈ ಚಿತ್ರದಲ್ಲಿ ರಾಜಕುಮಾರ್, ಉದಯ್ ಕುಮಾರ್, ಕೆ ಎಸ್ ಅಶ್ವಥ್ ಮತ್ತು ಡಿಕ್ಕಿ ಮಾಧವ ರಾವ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಜಕುಮಾರ್ ನಟನೆಯ ೫೦ನೆಯ ಚಿತ್ರವಿದಾಗಿದ್ದು, ಸತ್ಯಂ ಅವರ ಸಂಗೀತ ನಿರ್ದೇಶನ ಕಂಡ ಮೊದಲ ಚಿತ್ರವೂ ಆಗಿದೆ. ಈ ಚಿತ್ರವು ನಂತರ ತೆಲುಗಿನಲ್ಲಿ ಎನ್ ಟಿ ರಾಮರಾವ್ ಅಭಿನಯದ "ಶ್ರೀ ರಾಮಾಂಜನೇಯ ಯುದ್ಧಂ" ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಯಿತು.
ಶ್ರೀರಾಮಾಂಜನೇಯ ಯುದ್ಧ (ಚಲನಚಿತ್ರ) | |
---|---|
ಶ್ರೀ ರಾಮಾಂಜನೇಯ ಯುದ್ಧ | |
ನಿರ್ದೇಶನ | ಎಂ.ಎಸ್.ನಾಯಕ್ |
ನಿರ್ಮಾಪಕ | ಎಮ್. ಎಸ್. ನಾಯಕ್ |
ಪಾತ್ರವರ್ಗ | ರಾಜಕುಮಾರ್ (ಶ್ರೀರಾಮ ಆದವಾನಿ ಲಕ್ಷ್ಮೀದೇವಿ (ಸೀತೆ) ಉದಯಕುಮಾರ್ (ಆಂಜನೇಯ), ಕೆ ಎಸ್ ಅಶ್ವತ್ಥ್ (ನಾರದ), ಪಂಡರೀಬಾಯಿ (ಚಂದ್ರಮತೀದೇವಿ) |
ಸಂಗೀತ | ಸತ್ಯಂ |
ಛಾಯಾಗ್ರಹಣ | ವೆಂಕಟ್ |
ಬಿಡುಗಡೆಯಾಗಿದ್ದು | ೧೯೬೩ |
ಚಿತ್ರ ನಿರ್ಮಾಣ ಸಂಸ್ಥೆ | ಅಮೃತಕಲಾ ಪ್ರೊಡಕ್ಷನ್ಸ್ |
ಸಾಹಿತ್ಯ | ಗೀತಪ್ರಿಯ |
ಹಿನ್ನೆಲೆ ಗಾಯನ | ಪಿ ಬಿ ಶ್ರೀನಿವಾಸ್, ಜಿ ಕೆ ಘಂಟಸಾಲ, |
ಇತರೆ ಮಾಹಿತಿ | ಸತ್ಯಂ ಸಂಗೀತ ನಿರ್ದೇಶನದ ಮೊದಲ ಚಿತ್ರ |