ಶ್ರೀನಿವಾಸ ತೋಫಖಾನೆ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಶ್ರೀನಿವಾಸ ತೋಫಖಾನೆ ಇವರು ೧೯೨೬ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಜನಿಸಿದರು. ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಸಾಹಿತ್ಯ
ಬದಲಾಯಿಸಿ- ಗೀತರಾಮಾಯಣ
- ಮಾಲವಿಕಾಗ್ನಿಮಿತ್ರ
- ಮಮ್ಮಟನ ಕಾವ್ಯಪ್ರಕಾಶ
- ಏಳು ಧನ್ಯಳೆ
- ಗೀತಗೋವಿಂದ
- ಯುಗಧರ್ಮ
- ಕಾಣೆಯಾಗಿದ್ದಾನೆ