ಶ್ರೀಕಂಠ (ಚಲನಚಿತ್ರ)
ಕನ್ನಡ ಚಲನಚಿತ್ರ
ಶ್ರೀಕಂಠ | |
---|---|
ನಿರ್ದೇಶನ | ಮಂಜು ಸ್ವರಾಜ್ |
ನಿರ್ಮಾಪಕ | ಎಂ.ಎಸ್. ಮನು ಗೌಡ |
ಲೇಖಕ | ಮಂಜು ಸ್ವರಾಜ್ |
ಪಾತ್ರವರ್ಗ | ಶಿವರಾಜ್ ಕುಮಾರ್ ಚಾಂದಿನಿ ಶ್ರೀಧರನ್ |
ಸಂಗೀತ | ಬಿ.ಅಜನೀಶ್ ಲೋಕನಾಥ್ |
ಛಾಯಾಗ್ರಹಣ | ಬಿ. ಸುರೇಶ ಬಾಬು |
ಸಂಕಲನ | ದೀಪು ಎಸ್ ಕುಮಾರ್ |
ಸ್ಟುಡಿಯೋ | Mahashaila Cinebandha |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 138 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | ₹60 million[೧] |
ಶ್ರೀಕಂಠ 2017ರಲ್ಲಿ ಬಿಡುಗಡೆಯಾದ ಕನ್ನಡ ಭಾಷೆಯ ಚಿತ್ರ. ಈ ಚಿತ್ರವನ್ನು ಮಂಜು ಸ್ವರಾಜ್ ಅವರು ಬರೆದು ನಿರ್ದೇಶಿಸಿದ್ದಾರೆ. ಎಂ.ಎಸ್.ಮನು ಗೌಡ ಅವರ ನಿರ್ಮಿಸಿರುವ ಈ ಚಿತ್ರವು 6 ಜನವರಿ 2017ರಂದು ಬಿಡುಗಡೆಯಾಯಿತು.1985ರಲ್ಲಿ ಪ್ರಕಟವಾಗಿದ್ದ ನಾಗತಿಹಳ್ಳಿ ಚಂದ್ರಶೇಖರ ಅವರ ಚಿಕ್ಕ ಕಥೆಯನ್ನು ಆಧರಿಸಿದ ಚಿತ್ರ ಇದಾಗಿದೆ. ಪ್ರಮುಖ ಪಾತ್ರಗಳಲ್ಲಿ ಶಿವರಾಜ್ ಕುಮಾರ್, ಚಾಂದಿನಿ ಶ್ರೀಧರನ್ ಮತ್ತು ವಿಜಯ್ ರಾಘವೇಂದ್ರ ನಟಿಸಿದ್ದಾರೆ.[೨][೩][೪]
References
ಬದಲಾಯಿಸಿ- ↑ "Srikanta 1st Day Box Office Collection". Logical movie reviews.
{{cite web}}
: Italic or bold markup not allowed in:|work=
(help) - ↑ "Manju Swaraj To Direct Shivarajkumar in Srikanta". Chitraloka. 17 February 2014. Archived from the original on 2 ಜನವರಿ 2017. Retrieved 2 January 2017.Check date values in:
|access-date=
(help) - ↑ "ಶ್ರೀಕಂಠನ ಹಾಡಿನ ಮೂಡು - ಪ್ರಜಾವಾಣಿ". Archived from the original on 2017-09-23. Retrieved 2017-06-20.
- ↑ "Srikanta On Floor". Indiaglitz. 17 October 2015. Retrieved 2 January 2017.Check date values in:
|access-date=
(help)