ಶ್!! (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಶ್!! - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಶ್!! (ಚಲನಚಿತ್ರ)
ಶ್!!
ನಿರ್ದೇಶನಉಪೇಂದ್ರ
ನಿರ್ಮಾಪಕಕುಮಾರ್ ಗೋವಿಂದ್
ಚಿತ್ರಕಥೆಉಪೇಂದ್ರ
ಕಥೆಉಪೇಂದ್ರ
ಸಂಭಾಷಣೆಉಪೇಂದ್ರ
ಪಾತ್ರವರ್ಗಕುಮಾರ್ ಗೋವಿಂದ್ ಮೇಘ ಕಾಶೀನಾಥ್, ಬ್ಯಾಂಕ್ ಜನಾರ್ಧನ್, ಸುರೇಶ್ ಹೆಬ್ಳೀಕರ್
ಸಂಗೀತಸಾಧು ಕೋಕಿಲ
ಛಾಯಾಗ್ರಹಣಅಶೋಕ್
ಬಿಡುಗಡೆಯಾಗಿದ್ದು೧೯೯೩
ಸಾಹಸಥ್ರಿಲ್ಲರ್ ಮ೦ಜು
ಚಿತ್ರ ನಿರ್ಮಾಣ ಸಂಸ್ಥೆಎಸ್.ಕೆ.ಫಿಲಂಸ್
ಸಾಹಿತ್ಯಉಪೇಂದ್ರ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಸ್ವಾರಸ್ಯ

ಬದಲಾಯಿಸಿ

ಕುಮಾರ್ ಗೋವಿಂದ್ ನಟಿಸಿರುವ ಮೊದಲ ಕನ್ನಡ ಚಲನಚಿತ್ರ. ಉಪೇಂದ್ರ ನಿರ್ದೇಶಿಸಿದ ಎರಡನೆಯ ಚಿತ್ರ. ಕಾಶಿನಾಥ್, ಸುರೇಶ್ ಹೆಬ್ಳೀಕರ್, ಮಿಮಿಕ್ರಿ ದಯಾನಂದ್]] ಮುಂತಾದವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.



  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.