ಶ್!! (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
(ಶ್! ಇಂದ ಪುನರ್ನಿರ್ದೇಶಿತ)
ಶ್!! - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಶ್!! (ಚಲನಚಿತ್ರ) | |
---|---|
ಶ್!! | |
ನಿರ್ದೇಶನ | ಉಪೇಂದ್ರ |
ನಿರ್ಮಾಪಕ | ಕುಮಾರ್ ಗೋವಿಂದ್ |
ಚಿತ್ರಕಥೆ | ಉಪೇಂದ್ರ |
ಕಥೆ | ಉಪೇಂದ್ರ |
ಸಂಭಾಷಣೆ | ಉಪೇಂದ್ರ |
ಪಾತ್ರವರ್ಗ | ಕುಮಾರ್ ಗೋವಿಂದ್ ಮೇಘ ಕಾಶೀನಾಥ್, ಬ್ಯಾಂಕ್ ಜನಾರ್ಧನ್, ಸುರೇಶ್ ಹೆಬ್ಳೀಕರ್ |
ಸಂಗೀತ | ಸಾಧು ಕೋಕಿಲ |
ಛಾಯಾಗ್ರಹಣ | ಅಶೋಕ್ |
ಬಿಡುಗಡೆಯಾಗಿದ್ದು | ೧೯೯೩ |
ಸಾಹಸ | ಥ್ರಿಲ್ಲರ್ ಮ೦ಜು |
ಚಿತ್ರ ನಿರ್ಮಾಣ ಸಂಸ್ಥೆ | ಎಸ್.ಕೆ.ಫಿಲಂಸ್ |
ಸಾಹಿತ್ಯ | ಉಪೇಂದ್ರ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಸ್ವಾರಸ್ಯ
ಬದಲಾಯಿಸಿಕುಮಾರ್ ಗೋವಿಂದ್ ನಟಿಸಿರುವ ಮೊದಲ ಕನ್ನಡ ಚಲನಚಿತ್ರ. ಉಪೇಂದ್ರ ನಿರ್ದೇಶಿಸಿದ ಎರಡನೆಯ ಚಿತ್ರ. ಕಾಶಿನಾಥ್, ಸುರೇಶ್ ಹೆಬ್ಳೀಕರ್, ಮಿಮಿಕ್ರಿ ದಯಾನಂದ್]] ಮುಂತಾದವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.