ಶೋಧಿಸಿದವರ ಹೆಸರುಗಳನ್ನೇ ಇಡಲಾದ ಶೋಧನೆಗಳ ಪಟ್ಟಿ
ಈ ಲೇಖನ ಶೋಧನೆಯನ್ನೂ, ಶೋಧಕರನ್ನೂ (ಯಾರ ಹೆಸರಿಂದ ಆ ಶೋಧನೆ ಕರೆಯಲ್ಪಡುತ್ತದೋ ಅವರನ್ನು) ಪಟ್ಟಿ ಮಾಡುತ್ತದೆ.
- ಆರ್ಕಿಮಿಡೀಸ್ನ ಸ್ಕ್ರೂ – ಆರ್ಕಿಮಿಡೀಸ್
- ಆರ್ಮ್ಸ್ಟ್ರಾಂಗ್ ಪಿಸ್ತೂಲು – ವಿಲ್ಲಿಯಮ್ ಜಾರ್ಜ್ ಆರ್ಮ್ಸ್ಟ್ರಾಂಗ್
- ಬೇಕಲೈಟ್ – ಲಿಯೋ ಬೇಕಲ್ಯಾಂಡ್
- ಬಾರ್ಬೀ ಬೊಂಬೆ – ಬಾರ್ಬರಾ ರುತ್ ಹ್ಯಾಂಡ್ಲರ್ನ ಮಗಳು, ಬಾರ್ಬಿಯ ಸೃಷ್ಟಿಕರ್ತೆ.
- ಬೆಸ್ಸಿಮರ್ ಪರಿವರ್ತಕ – ಹೆನ್ರಿ ಬೆಸ್ಸಿಮರ್
- ಬಿರೊ, (ಬಾಲ್ಪಾಯಿಂಟ್ ಪೆನ್) – ಲ್ಯಾಸ್ಲೋ ಬಿರೊ
- ಬೋವೀ ಚಾಕು – ಜಿಮ್ ಬೋವೀ
- ಬ್ರೆಯ್ಲ್ – ಲೂಯಿ ಬ್ರೆಯ್ಲ್
- ಬ್ರೌನಿಂಗ್ ಶಸ್ತ್ರಾಸ್ತ್ರಗಳು, ಬ್ರೌನಿಂಗ್ ಆಟೊಮ್ಯಾಟಿಕ್ ರೈಫಲ್ ಅನ್ನು ಒಳಗೊಂಡು – ಜಾಹ್ನ್ ಬ್ರೌನಿಂಗ್
- ಬುನ್ಸನ್ ಬರ್ನರ್ – ರಾಬರ್ಟ್ ಬುನ್ಸನ್
- ಕೊಲ್ಟ್ ಶಸ್ತ್ರಾಸ್ತ್ರಗಳು ರಿವಾಲ್ವರ್ – ಸ್ಯಾಮ್ಯುಯೆಲ್ ಕೊಲ್ಟ್
- ಡ್ಯಾಗೆರ್ರೊಟೈಪ್ – ಜ್ಯಾಕ್ವಿಸ್ ಡ್ಯಾಗೆರ್
- ಡೇವಿ ಹಣತೆ – ಹಮ್ಫ್ರಿ ಡೇವಿ
- ಡೀಸಲ್ ಇಂಜಿನ್ – ರುಡೊಲ್ಫ್ ಡೀಸಲ್
- ಡಾಲ್ಬಿ ಸ್ಟೀರಿಯೋ, ಡಾಲ್ಬಿ ಸರೌಂಡ್ ಮತ್ತು ಡಾಲ್ಬಿ ಪ್ರೋ ಲಾಜಿಕ್ – ರೇ ಡೊಲ್ಬಿ
- ಡಾಪ್ಲರ್ ರೇಡಾರ್ – ಕ್ರಿಶ್ಚಿಯನ್ ಡಾಪ್ಲರ್
- ಫೆರ್ರಿಸ್ ಗಾಲಿ – ಜಾರ್ಜ್ ವಾಷಿಂಗ್ಟನ್ ಗಾಲೆ ಫೆರ್ರಿಸ್, ಜೂ.
- ಫ್ರ್ಯಾಂಕ್ಲಿನ್ ಸ್ಟವ್ – ಬೆಂಜಮಿನ್ ಫ್ರ್ಯಾಂಕ್ಲಿನ್
- Galil assault rifle – Israel Galili
- Gatling gun – Richard J. Gatling
- Geiger counter – Hans Geiger
- Geiger-Mueller tube – Hans Geiger and W. Mueller
- M1 Garand rifle – John Garand
- Goretex – Wilbert Gore
- Guillotine – Joseph-Ignace Guillotin did not invent the guillotine, but proposed the use of the mechanical device to carry out death penalties in France.
- Halligan bar – Hugh Halligan
- Hammond Organ – Laurens Hammond
- Jacquard loom – Joseph Marie Jacquard
- Josephson junction – Brian David Josephson
- The Avtomat Kalashnikova series of weapons, including the AK-47 – Mikhail Kalashnikov
- Mae West inflatable life jacket – Mae West
- ಮೇಸನ್ ಹೂಜಿ – ಜಾಹ್ನ್ ಮೇಸನ್
- ಮ್ಯಾಕ್ಸಿಮ್ ಪಿಸ್ತೂಲು – ಹಿರಾಮ್ ಮ್ಯಾಕ್ಸಿಮ್
- Molotov cocktail – invented by the Finnish army, and named after Vyacheslav Molotov, the Soviet Minister of War
- Moog Synthesizer - – Robert Moog
- ಮೊರ್ಸ್ ಕೋಡ್ – ಸ್ಯಾಮ್ಯುಯೆಲ್ ಮೋರ್ಸ್
- ಪವ್ಲೋವ – ಆನ್ನ ಪವ್ಲೋವ
- ಪ್ಯಾಸ್ಚರೈಸೇಶನ್ – ಲೂಯಿ ಪ್ಯಾಸ್ಚರ್
- Penkalo (ballpoint pen) – Slavoljub Eduard Penkala
- ರಾಮನ್ ಸ್ಪೆಕ್ಟ್ರೋಸ್ಕೋಪಿ – ಸಿ. ವಿ. ರಾಮನ್
- ರಿಕ್ಟರ್ ಮಾಪಕ – ಚಾರ್ಲ್ಸ್ ರಿಕ್ಟರ್
- ಸ್ಯಾಂಡ್ವಿಚ್ – ಅರ್ಲ್ ಆಫ್ ಸ್ಯಾಂಡ್ವಿಚ್
- Saxophone – Adolphe Sax, Belgian music instrument designer
- Shrapnel shell – Henry Shrapnel
- Sousaphone – John Philip Sousa
- Stark spectroscopy – Johannes Stark
- Thompson submachine gun – John T. Thompson
- ಟೆಸ್ಲಾ ಕಾಯಿಲ್ – ನಿಕೋಲಾ ಟೆಸ್ಲಾ
- ಥೆರೆಮಿನ್ – ಲಿಯೋನ್ ಥೆರೆಮಿನ್
- ಉಝಿ ಉಪ-ಮಶೀನ್ ಗನ್ – ಊಝೀಲ್ ಗಾಲ್
- Wellington boot – Duke of Wellington
- Westinghouse air brake – George Westinghouse
- Winchester repeating rifle – named after chief investor Oliver F. Winchester
- Zeppelin – Ferdinand von Zeppelin