ಶೇಖರ್ ಕಪೂರ್ (6 ಡಿಸೆಂಬರ್ 1945) ಮೆಚ್ಚುಗೆ ಗಳಿಸಿದ ಭಾರತೀಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಹಾಗು ನಟ. ಅವರು ಭಾರತೀಯ ದುಷ್ಕರ್ಮಿ ಫೂಲನ್ ದೇವಿಯ ಜೀವನ ಚರಿತ್ರೆಯಾಧಾರಿತ ಹಿಂದಿ ಚಲನಚಿತ್ರ ಬ್ಯಾಂಡಿಟ್ ಕ್ವೀನ್ ಚಿತ್ರದಿಂದ ಜನಪ್ರಿಯತೆಗೆ ಏರಿದರು. ಕ್ವೀನ್ ಎಲಿಜಬೆತ್ (ಎಲಿಜಬೆತ್ ಮತ್ತು ಅದರ ಉತ್ತರಭಾಗ ಗೋಲ್ಡನ್ ಏಜ್) ಅವರ ಐತಿಹಾಸಿಕ ಚಿತ್ರಗಳು ಅತ್ಯುತ್ತಮ ಚಿತ್ರ ಮತ್ತು ಕೇಟ್ ಬ್ಲ್ಯಾಂಚೆಟ್ಟಿಗೆ ಅತ್ಯುತ್ತಮ ನಟಿ ಸೇರಿದಂತೆ 7 ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಗಳಿಸಿಕೊಂಡಿತು.[]

ಶೇಖರ್ ಕಪೂರ್
ಕಪೂರ್
Born೬ ಡಿಸಂಬರ್ ೧೯೪೫
Spouseಸುಚಿತ್ರ ಕೃಷ್ಣಮೂರ್ತಿ

ಆರಂಭಿಕ ಜೀವನ

ಬದಲಾಯಿಸಿ

ಕಪೂರ್ ಈಗ ಪಾಕಿಸ್ತಾನದಲ್ಲಿರುವ ಲಾಹೊರಿನಲ್ಲಿ ವೈದ್ಯರಾದ ಕುಲಭೂಶಣ ಕಪೂರ್ ಹಾಗು ಪತ್ರಕರ್ತೆ-ರಂಗಭೂಮಿ ನಟಿ ಶೀಲ್ ಕಾಂತಾ ದಂಪತಿಗಳಿಗೆ ಜನಿಸಿದರು[].ಇವರು ಬಾಲಿವುಡ್ ನಟರಾದ ದೇವ್ ಆನಂದ್ ಹಾಗು ವಿಜಯ್ ಆನಂದ್ ಇವರ ಸಹೋದರ ಅಳಿಯ[].ಇವರನ್ನು ಚಿತ್ರರಂಗಕ್ಕೆ ಹೋಗಲು ಇವರ ತಂದೆ ವಿರೋಧಿಸಿದರಿಂದ ಸಂತ ಸ್ತೀಫನ್ ಕಾಲೇಜಿನಲ್ಲಿ ಅರ್ಥಶಾಸ್ತ್ರಾಧ್ಯಯನ ಮಾಡಿ ಇಂಗ್ಲೆಂಡಿನಲ್ಲಿ ಚರ್ಟೆಡ್ ಅಕ್ಕೌಂಟಂಟ್ ಆಗಿ ಕೆಲಸ ಪ್ರಾರಂಭಿಸಿದರು.[][]

ಚಲನಚಿತ್ರಗಳು

ಬದಲಾಯಿಸಿ
ನಿರ್ದೇಶಿಸಿರುವ ಚಲನಚಿತ್ರಗಳು[]
ವರ್ಷ ಚಿತ್ರ
೧೯೮೩ ಮಾಸೂಮ್
೧೯೮೭ ಮಿಸ್ಟರ್ ಇಂಡಿಯ
೧೯೮೯ ಜೊಶಿಲೇ
೧೯೯೨ ಟೈಮ್ ಮಶೀನ್
೧೯೯೪ ಬ್ಯಾಂಡಿಟ್ ಕ್ವೀನ್
1998 ಎಲಿಜಬೆಥ
೨೦೦೨ ದಿ ಫೋರ್ ಫೆತರ್ಸ್
೨೦೦೭ ದಿ ಗೋಲ್ಡನ್ ಏಜ್
೨೦೦೮ ನ್ಯೂ ಯಾರ್ಕ್:ಐ ಲವ್ ಯೂ
೨೦೦೯ ಪಾಸೆಜ್
೨೦೧೩ ತ್ರೀ ಆಪಲ್ಸ್ ಫೆಲ್ ಫ್ರಮ್ ಹೆವನ್
೨೦೧೩ ಪಾನಿ (ಬಿಡುಗಡೆಯಾಗಿಲ್ಲ)[]
೨೦೧೩ ಮಲ್ಲೊರಿ (ಬಿಡುಗಡೆಯಾಗಿಲ್ಲ)
ನಟಿಸಿರುವ ಚಿತ್ರಗಳು[]
ವರ್ಷ ಚಿತ್ರ ಪಾತ್ರ ಇತರೆ
೧೯೭೪ ಇಶ್ಕ್,ಇಶ್ಕ್,ಇಶ್ಕ್
೧೯೭೫ ಜಾನ್ ಹಜಿರ್ ಹೇ
೧೯೭೮ ಟೂಟೆ ಖಿಲೋನೆ
೧೯೭೯ ಜೀನ ಯಹಾನ್
೧೯೮೦ ಖಂಜರ್ ರಮೇಶ್
೧೯೮೪ ಬಿಂದಿಯ ಚಮ್ಕೇಗಿ ರಾಜ್.ಎ.ಕುಮಾರ್
೧೯೮೮ ಫಲಕ್ ಪೋಲಿಸ್ ಜಿಮ್ಮಿ
೧೯೮೯ ಗವಾಹಿ
೧೯೯೦ ದೃಷ್ಟಿ ನಿಖಿಲ್
೧೯೯೧ ನಜರ್ ಸಾಲ ಕೊಡುವವ
೧೯೯೨ ಸಾತ್ವನ್ ಆಸ್ಮಾನ್ ದೇವ್
೨೦೧೩ ವಿಶ್ವರೂಪಂ ಆರ್.ಎ.ಡಬಲ್ಯೂ ಕೊಲೊನೆಲ್ ಜಗನ್ನಾಥ್ ತಮಿಳು-ಹಿಂದಿ ಚಿತ್ರ
2013 ವಿಶ್ವರೂಪಂ ೨ ತಮಿಳು-ಹಿಂದಿ
ಬಿಡುಗಡೆಯಾಗುವುದು

ನಿರ್ಮಾಪಕರಾಗಿ

ಬದಲಾಯಿಸಿ
  • ೧೯೯೮ - ದಿಲ್ ಸೇ
  • ೨೦೦೨ - ಗುರು
  • ೨೦೧೧ - ಬಾಲಿವುಡ್
  • ೨೦೧೩ - ಪಾನಿ (ಬಿಡುಗಡೆಯಾಗಿಲ್ಲ)

ಬರಹಗಾರರಾಗಿ

ಬದಲಾಯಿಸಿ
  • ೨೦೧೩ - ಪಾನಿ (ಬಿಡುಗಡೆಯಾಗಿಲ್ಲ)

ಪ್ರಶಸ್ತಿ-ಪುರಸ್ಕಾರಗಳು

ಬದಲಾಯಿಸಿ

೨೦೦೨ರಲ್ಲಿ ಭಾರತ ಸರ್ಕಾರ ಭಾರತದ ನಾಲ್ಕನೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಶೇಖರ್ ಕಪೂರರಿಗೆ ನೀಡಿತು.[]

ಉಲ್ಲೇಖಗಳು

ಬದಲಾಯಿಸಿ