ಶೂರಸೇನ(ಸಂಸ್ಕೃತ:शूरसेन) ಹಿಂದೂ ಪುರಾಣಗಳಲ್ಲಿ ಕಾಣಿಸಿಕೊಂಡಿರುವ ಮಥುರಾದ ಯಾದವ ದೊರೆ. ಅವನು ಮರೀಷ ಎಂಬ ನಾಗ (ಸರ್ಪ)ದ ರೂಪದ ಮಹಿಳೆಯನ್ನು ವಿವಾಹವಾದನು.[] ಅವಳು ಅವನ ಎಲ್ಲ ಮಕ್ಕಳನ್ನು ಹೆತ್ತಳು ಮತ್ತು ವಾಸುಕಿಯು ಭೀಮನಿಗೆ ಸಹಾಯ ಮಾಡುವುದಕ್ಕೆ ಕಾರಣಳಾದಳು. ಅವನಿಂದಲೇ ಸುರಸೇನಾ ಸಾಮ್ರಾಜ್ಯ ಮತ್ತು ಯಾದವ ಪಂಥದ ಸುರಸೇನರು ಎಂದು ಹೆಸರಿಸಲ್ಪಡುವ ಪಂಗಡ ಪ್ರಚಲಿತವಾಯಿತು ಎಂದು ಹೇಳಲಾಗಿದೆ.[]

ಶೂರಸೇನ
ವೈಯಕ್ತಿಕ ಮಾಹಿತಿ
ಕುಟುಂಬಪೋಷಕರು
  • ದೇವಮಿದಾ (ತಂದೆ)[]
ಒಡಹುಟ್ಟಿದವರು
ಗಂಡ/ಹೆಂಡತಿಮರೀಷ
ಮಕ್ಕಳು ಮಕ್ಕಳು
೧೫ ಮಕ್ಕಳು:
  • ಸಮುದ್ರವಿಜಯ (ಮಗ)
  • ವಾಸುದೇವ (ಮಗ)
  • ಪೃಥಾ (ಮಗಳು)
ಸಂಬಂಧಿಕರುಸೋದರ ಸಂಬಂಧಿಗಳು
  • ಕುಂತಿಭೋಜ (ಸೋದರಸಂಬಂಧಿ)

ಶೂರಸೇನನು ಸಮುದ್ರವಿಜಯ (ಅರಿಷ್ಟನೇಮಿಯ ತಂದೆ), ವಸುದೇವ(ವಸುದೇವ ಕೃಷ್ಣನ ತಂದೆ) ಮತ್ತು ಕುಂತಿ (ಕರ್ಣ ಮತ್ತು ಪಾಂಡವರ ತಾಯಿ)ಯ ತಂದೆ ಎಂದು ಮಹಾಭಾರತ ಮತ್ತು ಪುರಾಣಗಳಲ್ಲಿ ವ್ಯಾಪಾಕವಾಗಿ ಉಲ್ಲೇಖಿಸಲಾಗಿದೆ.[]

ಉಲ್ಲೇಖಗಳು

ಬದಲಾಯಿಸಿ
  1. Viśvanātha Cakravartī (2004). Sārārtha Darśini: Tenth Canto Commnetaries [of] Srimad Bhagavatam. Mahanidhi Swami.
  2. Tales From the Mahabharat, pp31, By B.K. Chaturvedi, Published by Diamond Pocket Books (P) Ltd. ISBN 81-288-1228-9, ISBN 978-81-288-1228-6
  3. Swami Vijnanananda (2008) [1921]. The S'rimad Devi Bhagawatam. Vol. I. BiblioBazaar, LLC. p. 334. ISBN 978-1-4375-3059-9.
  4. Swami Vijnanananda (2008) [1921]. The S'rimad Devi Bhagawatam. Vol. I. BiblioBazaar, LLC. p. 334. ISBN 978-1-4375-3059-9.
"https://kn.wikipedia.org/w/index.php?title=ಶೂರಸೇನ&oldid=1236132" ಇಂದ ಪಡೆಯಲ್ಪಟ್ಟಿದೆ