ಶಿವಲಿಂಗ ಶಕ್ತಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಶಿವಲಿಂಗ ಶಕ್ತಿ, ಡಿ.ಶಂಕರ್ ಸಿಂಗ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೬೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಶ್ಯಾಮಣ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಉದಯಕುಮಾರ್ ಮತ್ತು ಪ್ರತಿಮಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಶಿವಲಿಂಗ ಶಕ್ತಿ (ಚಲನಚಿತ್ರ)
ಶಿವಲಿಂಗ ಶಕ್ತಿ
ನಿರ್ದೇಶನಡಿ.ಶಂಕರ್ ಸಿಂಗ್
ನಿರ್ಮಾಪಕಡಿ.ಶಂಕರ್ ಸಿಂಗ್
ಪಾತ್ರವರ್ಗಉದಯಕುಮಾರ್ ಪ್ರತಿಮಾದೇವಿ ಅಶ್ವಥ್
ಸಂಗೀತಪಿ.ಶ್ಯಾಮಣ್ಣ
ಛಾಯಾಗ್ರಹಣಗೋವಿಂದಸ್ವಾಮಿ
ಬಿಡುಗಡೆಯಾಗಿದ್ದು೧೯೬೦
ಚಿತ್ರ ನಿರ್ಮಾಣ ಸಂಸ್ಥೆವೆಂಕಟೇಶ್ವರ ಪ್ರೊಡಕ್ಷನ್ಸ್

ಪಾತ್ರವರ್ಗಸಂಪಾದಿಸಿ

  • ನಾಯಕ(ರು) = ಉದಯಕುಮಾರ್
  • ನಾಯಕಿ(ಯರು) = ಪ್ರತಿಮಾದೇವಿ
  • ಅಶ್ವಥ್

ಉಲ್ಲೇಖಗಳುಸಂಪಾದಿಸಿ

  1. http://chiloka.com/movie/shivalinga-sakshi-1960