ಶಾರದಾಂಬಾ ರಥೋತ್ಸವ


ಶೃಂಗೇರಿ ಶ್ರೀಮಠದಲ್ಲಿ ಹತ್ತು ದಿನಗಳವರೆಗೆ ಶಾರದಾ ಶರನ್ನವರಾತ್ರಿ ಮಹೋತ್ಸವ ಭಾದ್ರಪದ ಏಕಾದಶಿ ದಿನದಿದ ಶಾರದಾಂಬಾ ಮಹಾರಥೋತ್ಸವ ಹಾಗೂ ಭಾರತೀತೀರ್ಥ ಮಹಾಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ ವಿಧ್ಯುಕ್ತವಾಗಿ ಪ್ರತಿ ವರ್ಷ ನಡೆಯುತ್ತದೆ.