ಮುಖ್ಯ ಮೆನು ತೆರೆ
ಶಾಮ
White-rumped shama.jpg
ಗಂಡು ಪಕ್ಷಿ
Copsychus malabaricus - Khao Yai.jpg
ಹೆಣ್ಣು ಪಕ್ಷಿ
Conservation status
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: ಪ್ರಾಣಿ
ವಂಶ: ಖೋರ್ಡಾಟ
ವರ್ಗ: ಪಕ್ಷಿ
ಗಣ: ಪಾಸ್ಸರಿಫಾರ್ಮಿಸ್
ಕುಟುಂಬ: ಮುಸಿಕಾಪೀಡೇ
ಕುಲ: ಕಾಪ್ಸಿಕಾಸ್
ಪ್ರಭೇದ: ಸಿ.ಮಲಬಾರಿಕಸ್
ದ್ವಿಪದ ಹೆಸರು
ಕಾಪ್ಸಿಕಾಸ್ ಮಲಬಾರಿಕಸ್
(Scopoli, 1788)
ಸಮಾನಾರ್ಥಕಗಳು

Kittacincla macrura
Cittocincla macrura

ಶಾಮ (White rumped Shama) ಇದು ಮುಖ್ಯವಾಗಿ ದಕ್ಷಿಣ ಏಷಿಯಾದ ಹಕ್ಕಿ. ಭಾರತದಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಂಡು ಬರುತ್ತದೆ.

ವೈಜ್ಞಾನಿಕ ಹೆಸರುಸಂಪಾದಿಸಿ

ಪಾಸ್ಸರಿಫಾರ್ಮಿಸ್ ಗಣಕ್ಕೆ ಸೇರಿದ್ದು, ಪಿಟ್ಟಿಡೇ ಕುಟುಂಬದ ಹಕ್ಕಿ. ಕಾಪ್ಸಿಕಸ್ ಮಲಬಾರಿಕಸ್ ಎಂಬುದು ವೈಜ್ಞಾನಿಕ ಹೆಸರು. ಸಂಸ್ಕೃತದಲ್ಲಿ ಶಾಮಾ ಎನ್ನುತ್ತ್ತಾರೆ.

ಲಕ್ಷಣಗಳುಸಂಪಾದಿಸಿ

ಗೊರವಂಕ ಪಕ್ಷಿಗಿಂತ ಸ್ವಲ್ಪ ಚಿಕ್ಕದಾದ ಪಕ್ಷಿ.ಹೊಟ್ಟೆ ಹಾಗೂ ತಳ ಭಾಗ ಕಂದು ಬಣ್ಣ. ಉದ್ದನೆಯ ಕಪ್ಪು ಬಾಲ. ಬಾಲದ ಅಂಚು ಬಿಳಿಯಾಗಿರುತ್ತದೆ. ಚಿಕ್ಕ ಕಾಲುಗಳು.ಕೆಳ ಬೆನ್ನಿನ ಮೇಲೆ ಬೆಳ್ಳಗಿನ ಪುಕ್ಕಗಳಿರುತ್ತವೆ.ಇಂಪಾದ ಕೂಗು ಇದೆ.

ಆವಾಸಸಂಪಾದಿಸಿ

ನಿತ್ಯ ಹರಿದ್ವರ್ಣಕಾಡುಗಳಲ್ಲಿ , ಪರ್ಣಪಾತಿ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಮರಗಳ ಪೊಟರೆಗಳಲ್ಲಿ ವಾಸಿಸುತ್ತವೆ.

ಆಧಾರಸಂಪಾದಿಸಿ

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

ಬಾಹ್ಯ ಸಂಪರ್ಕಗಳುಸಂಪಾದಿಸಿ

  • BirdLife International (2006). Copsychus malabaricus. 2006. IUCN Red List of Threatened Species. IUCN 2006. www.iucnredlist.org. Retrieved on 12 May 2006.
  • "https://kn.wikipedia.org/w/index.php?title=ಶಾಮ&oldid=721974" ಇಂದ ಪಡೆಯಲ್ಪಟ್ಟಿದೆ