ಶಾಂಭವಿ (ಚಲನಚಿತ್ರ)
ಶಾಂಭವಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಶಾಂಭವಿ (ಚಲನಚಿತ್ರ) | |
---|---|
ಶಾಂಭವಿ | |
ನಿರ್ದೇಶನ | ರಾಮನಾರಾಯಣ್ |
ನಿರ್ಮಾಪಕ | ಸೆಲ್ವಂ |
ಚಿತ್ರಕಥೆ | ರಾಮನಾರಾಯಣ್ |
ಕಥೆ | ಕೆ.ಸೀತಾರಾಮ್ |
ಪಾತ್ರವರ್ಗ | ಸುನಿಲ್ ಶ್ರುತಿ ಬೇಬಿ ಶ್ಯಾಮಿಲಿ, ಶ್ರೀನಾಥ್, ಸಂಗೀತ |
ಸಂಗೀತ | ಶಂಕರ್ ಗಣೇಶ್ |
ಛಾಯಾಗ್ರಹಣ | ವಿಶ್ವನಾಥ್ |
ಬಿಡುಗಡೆಯಾಗಿದ್ದು | ೧೯೯೨ |
ಚಿತ್ರ ನಿರ್ಮಾಣ ಸಂಸ್ಥೆ | ಸೂರ್ಯ ಪ್ರೊಡಕ್ಷನ್ಸ್ |
ಶಾಂಭವಿ ಚಿತ್ರವು ೪-೮-೧೯೯೨ನಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರಾಮನಾರಾಯಣ್‌ರವರು ನಿರ್ದೇಶಿಸಿದ್ದಾರೆ. ಸುನೀಲ್ ಮತ್ತು ಶ್ರುತಿ ಈ ಚಿತ್ರದ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಬೇಬಿ ಶ್ಯಾಮಿಲಿ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳೆ.
ಚಿತ್ರದ ಹಾಡುಗಳು
ಬದಲಾಯಿಸಿ- ಕಲ್ಕಾತದಲ್ಲಿ ಪಾನು ಮಾಸಲ - ಕುಸುಮ
- ಓ ಚಿಟ್ಟೆ ಬಣ್ಣದ ಚಿಟ್ಟೆ - ಕುಸುಮ
- ನೀ ನನ್ನ ಮುಟ್ಟಲೇ ಬೇಕು - ಮಂಜುಲ, ಗುರು ವಿಷ್ಣು
- ನಿನ್ನನ್ನೇ ನಂಬಿ ನಾ ಬಂದೇ - ಚೈತ್ರ