ಶಾಂತಾ ಇಮ್ರಾಪುರ ಇವರು ೧೯೫೪ ಜೂನ ೯ರಂದು ಮುದ್ದೇಬಿಹಾಳದಲ್ಲಿ ಜನಿಸಿದರು.ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬಳಿಕ ಡಾಕ್ಟರೇಟ್ ಸಂಪಾದಿಸಿದರು. ಇದೀಗ ಪ್ರಾಧ್ಯಾಪಕ ವೃತ್ತಿಯಲ್ಲಿದ್ದಾರೆ.

ಸಾಹಿತ್ಯ

ಬದಲಾಯಿಸಿ

ವಿಮರ್ಶೆ

ಬದಲಾಯಿಸಿ
  • ಅಕ್ಕಮಹಾದೇವಿ ಮತ್ತು ಇತರ ಲೇಖನಗಳು
  • ಮಹಿಳೆ-ಧರ್ಮ-ಸಮಾಜ
  • ಮಹಿಳೆ-ಸಾಹಿತ್ಯ-ಸಂಸ್ಕೃತಿ

ಸಂಪಾದನೆ

ಬದಲಾಯಿಸಿ
  • ಜನಪದ ತ್ರಿಪದಿಗಳು
  • ಜನಪದ ಒಡಪುಗಳು
  • ಜಾನಪದ ವೈದ್ಯ
  • ಅಕ್ಕಮಹಾದೇವಿ ಸಣ್ಣಾಟ

(ಪಿ.ಎಚ್.ಡಿ.)ಮಹಾಪ್ರಬಂಧ

ಬದಲಾಯಿಸಿ
  • ಅಕ್ಕಮಹಾದೇವಿ

ಪ್ರಶಸ್ತಿ

ಬದಲಾಯಿಸಿ

[ಸೂಕ್ತ ಉಲ್ಲೇಖನ ಬೇಕು]

  • ಕದಳಿ ಪ್ರಶಸ್ತಿ
  • ಜಾನಪದ ಅಕಾಡೆಮಿ ಗ್ರಂಥ ಪ್ರಶಸ್ತಿ