ಶಶಿಧರ್ ಭಾರಿಘಾಟ್
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
ಶಶಿಧರ್ ಭಾರಿಘಾಟ್ ಇವರು ಸಮುದಾಯದ ನಡುವೆ ಎದ್ದು ನಿಂತ ಪ್ರತಿಭೆ. ನಟರಾಗಿ ನಿರ್ದೇಶಕರಾಗಿ, ನಾಟಕರಾಗಿ, ಸಂಘಟಕರಾಗಿ, ರಂಗಭೂಮಿಯ ಎಲ್ಲ ವಿಭಾಗಗಳಲ್ಲಿಯು ಅವಿರತ ಕಾರ್ಯನಿರತ ವ್ಯಕ್ತಿ. ಸಾಕ‍್ಷರತೆಗಾಗಿ ಹಲವಾರು ಬೀದಿ ನಾಟಕಗಳನ್ನು ಬರೆದು ನಿರ್ದೇಶಿಸಿರುವ ಇವರು ಸಮದಾಯದಲ್ಲಿ ಪಾರಂಪರಿಕ ಶಿಸ್ತುಗಾರಿಕೆ ಅಸಂಗತ ಚದುರುವಿಕೆ ಕಾಣಿಸುವುದಿಲ್ಲ. ಬೀದಿ ನಾಟಕದ ರೂಪವನ್ನೇ ಹೆಚ್ಚು ಆಕರ್ಷಕಗೊಳಿಸಿ ಅದಕ್ಕೆ, ಹೆಚ್ಚು ಸೌಂದರ್ಯಶೀಲತೆಯನ್ನು ತಂದು, ವಿಭಿನ್ನವಾಗಿರುವಂತೆ ವಿನ್ಯಾಸಗೊಳಿಸಿ ಸೃಜನಶೀಲತೆಯನ್ನು ಮೆರೆದು ಜನಪ್ರಿಯರಾಗಿದ್ದಾರೆ. ರಂಗಸ್ಥಳದ ಮೇಲೆ ನಾಟಕವು ರೂಪುಗೊಳ್ಳುವ ರೀತಿಯ ವಿನ್ಯಾಸವನ್ನು ಬೀದಿಯ ಅಗತ್ಯತೆಗೆ ಒಗ್ಗಿಸುವ ಕಲೆಗಾರಿಕೆ ವಿನ್ಯಾಸ ವೈಶಿಷ್ಟತೆ ಭಾರಿಘಾಟ್ ಅವರಿಗಿದೆ. ಕೆಲವೊಮ್ಮೆ ಊಹಿಸಲು ಆಗದಂತಹ ಪರಿಕರಗಳನ್ನು ವಿನ್ಯಾಸದೊಳಗೆ ಹೊಂದಿಸುದರಿಂದ ನಾಟಕದ ಕತೆಗೇ ಒಂದು ಹೊಸ ಆಯಾಮ ತಂದುಕೊಡುತ್ತಾರೆ. ಇದಕ್ಕೆ ಅವರ ಈ [{ಸಮುದಾಯದ ೩ ಬೀದಿ ನಾಟಕಗಳು}] ಸಾಕ್ಷಿ .
ಬೀದಿ ನಾಟಕಗಳು
ಬದಲಾಯಿಸಿ- ಸಿಟಿಜನ್ ಟಿಪ್ಪು
- ಬಾರಮ್ಮ ಭಾಗೀರತಿ
- ನಾಯಿತಿಪ್ಪ
ಮುಂತಾದ ಬೀದಿನಾಟಕಗಳೂ ಸಹ ಇದರೊಂದಿಗೆ ಸೇರುತ್ತವೆ.