ಶರತ್ ಬಾಬು
ಭಾರತೀಯ ಚಲನಚಿತ್ರ ನಟ
ಶರತ್ ಬಾಬು ಪ್ರಮುಖ ದಕ್ಷಿಣ ಭಾರತೀಯ ಭಾಷೆಗಳಾದ - ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿ ನಟಿಸಿರುವ ಭಾರತದ ಒಬ್ಬ ಪ್ರಸಿದ್ಧ ಚಲನಚಿತ್ರ ನಟ. ಅವರು ಚಿತ್ರೋದ್ಯಮದಲ್ಲಿ ಸುಮಾರು ೩೫ ವರ್ಷದಿಂದ ತೊಡಗಿಸಿಕೊಂಡಿದ್ದಾರೆ ಮತ್ತು ೨೦೦ ಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ್ಡಿದ್ದಾರೆ. ತಮ್ಮ ಜೀವಮಾನದಲ್ಲಿ ತೆಲುಗು ಚಿತ್ರಗಳಲ್ಲಿನ ಪಾತ್ರಗಳಿಗಾಗಿ ಆಂಧ್ರ ಪ್ರದೇಶ ಸರ್ಕಾರದಿಂದ ೮ ನಂದಿ ಪ್ರಶಸ್ತಿಗಳ ಸಹಿತ ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಶರತ್ ಬಾಬು | |
---|---|
ಜನನ | Sarath Babu ೩೧ ಜುಲೈ ೧೯೫೧ |
ಇತರೆ ಹೆಸರು | ಸತ್ಯಂ ಬಾಬು ದೀಕ್ಷಿತ್ |
ವೃತ್ತಿ | ನಟ |
ಸಕ್ರಿಯ ವರ್ಷಗಳು | 1973–2023 |
ಸಂಗಾತಿ | Rama Prabha (until 1988 divorced)[೧] |
ಕನ್ನಡದಲ್ಲಿ ನಟಿಸಿದ ಚಿತ್ರಗಳು
ಬದಲಾಯಿಸಿ- ತುಳಸಿ ದಳ (೧೯೮೫)
- ಉಷ (೧೯೯೧)
- ಅಮೃತ ವರ್ಷಿಣಿ (೧೯೯೭)
- ರಣಚಂಡಿ (೧೯೯೧)
- ಗಾಯ
- ನೀಲ
- ಹೃದಯ ಹೃದಯ (೧೯೯೯)
- ಆರ್ಯನ್ (೨೦೧೪)
- ಬೃಂದಾವನ (೨೦೧೩)
ಉಲ್ಲೇಖಗಳು
ಬದಲಾಯಿಸಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |