ಶಬ್ದವೇಧಿ (ಚಲನಚಿತ್ರ)
೨೦೦೦ದಲ್ಲಿ ತೆರೆಕಂಡ ಕನ್ನಡ ಚಲನಚಿತ್ರ
ಶಬ್ದವೇಧಿ ೨೦೦೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಇದು ರಾಜ್ ಕುಮಾರ್ ರವರ ಅಂತಿಮ ಚಲನಚಿತ್ರವಾಗಿತ್ತು. ಇದರ ನಿರ್ದೇಶಕ ಎಸ್. ನಾರಾಯಣ್ ಮತ್ತು ತಾರಾಗಣದಲ್ಲಿ ಜಯಪ್ರದಾ, ಅಶ್ವಥ್, ಸಾಹುಕಾರ್ ಜಾನಕಿ ಮತ್ತು ಉಮಾಶ್ರೀ ಇದ್ದಾರೆ. ಈ ಚಲನಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಹಂಸಲೇಖ ನೀಡಿದ್ದಾರೆ. ಚಲನಚಿತ್ರವು ಒಳ್ಳೆಯ ಯಶಸ್ಸನ್ನು ಪಡೆದು ರಜತಮಹೋತ್ಸವವನ್ನು ಆಚರಿಸಿತು.[೧]
ಶಬ್ದವೇಧಿ (ಚಲನಚಿತ್ರ) | |
---|---|
ಶಬ್ದವೇಧಿ | |
ನಿರ್ದೇಶನ | ಎಸ್.ನಾರಾಯಣ್ |
ನಿರ್ಮಾಪಕ | ಪಾರ್ವತಮ್ಮ ರಾಜ್ ಕುಮಾರ್ |
ಚಿತ್ರಕಥೆ | ಎಸ್ ನಾರಾಯಣ |
ಕಥೆ | ವಿಜಯ ಸಾಸನೂರು |
ಸಂಭಾಷಣೆ | ಎಸ್ ನಾರಾಯಣ |
ಪಾತ್ರವರ್ಗ | ಡಾ.ರಾಜ್‍ಕುಮಾರ್ ಜಯಪ್ರದಾ ಅಶ್ವಥ್, ಕರಿಬಸವಯ್ಯ, ಗುರುದತ್, ಶೋಭರಾಜ್,ಮುಖ್ಯಮಂತ್ರಿ ಚಂದ್ರು, ಉಮೇಶ್, ಉಮಾಶ್ರೀ, ಮಾ. ಸಂತೋಷ್, ಗೌರೀಶಂಕರ್ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಗಿರಿ |
ಬಿಡುಗಡೆಯಾಗಿದ್ದು | ೨೦೦೦ |
ಸಾಹಸ | ರಾಂ ಶೆಟ್ಟಿ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್ |
ಉಲ್ಲೇಖಗಳು
ಬದಲಾಯಿಸಿ- ↑ "The best of Rajkumar on his b'day". IBN Live. Archived from the original on 2012-11-03. Retrieved 20 ಜನವರಿ 2011.