ಶಕಿಲಹಿಂದಿ ಚಿತ್ರರಂಗದ ಒಬ್ಬ ಒಳ್ಳೆಯ ನಾಯಕಿ-ನಟಿಯಾಗಿ ಹಲವಾರು ಚಿತ್ರಗಳಲ್ಲಿ ನಟ ದೇವಾನಂದ್ ಜೊತೆ ನಟಿಸಿದ್ದಾರೆ.ಇವರು ೧ ಜನವರಿ ೧೯೩೫ ರಲ್ಲಿ ಜನಿಸಿದ್ದಾರೆ. ಆಕೆ ಹೆಚ್ಚಾಗಿ ನಿರ್ದೇಶಕ, ನಿರ್ಮಾಪಕ, ನಟ, ಗುರುದತ್ ರವರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಶಕಿಲರವರ ಸೌಂದರ್ಯ ಮತ್ತು ಆಕರ್ಷಣೆ, ಬೇರೆ ನಟಿಯರಿಗಿಂತ ಭಿನ್ನವಾಗಿತ್ತು. ಶಕಿಲ ನಟಿಸಿದ ಹೆಸರಾಂತ ಹಿಂದಿ ಚಿತ್ರಗಳು.

ಆಗಿನ ಕಾಲದ ಹೆಸರಾಂತ ನಿರ್ದೇಶಕ,ಶಕ್ತಿಸಾಮಂತರು ನಿರ್ಮಿಸಿದ ಚಿತ್ರದಲ್ಲಿ ಶಮ್ಮಿಕಪೂರ್ ನಾಯಕರಾಗಿದ್ದರು. ಅವರ ಜೊತೆ ನಾಯಕಿಯಾಗಿ ಶಕಿಲ ನಟಿಸಿದ್ದರು. ೧೯೬೧-೬೨ ರಲ್ಲಿ ಶಕಿಲ ಮದುವೆಯಾಗಲು ನಿರ್ಧರಿಸಿ, ಅವರ ಗಂಡನ ಜೊತೆಗೆ ಹೊರದೇಶಗಳಲ್ಲಿ, ಪರ್ಯಟನೆಮಾಡಲು ನಿರ್ಧರಿಸಿದರು. ಶಕಿಲ ರವರ ಸೋದರಿ, ನೂರ್ ಜೆಹಾನ್ (ನೂರ್) ಹಿಂದಿ ಚಲನ ಚಿತ್ರರಂಗದ ಹಾಸ್ಯನಟ ಜಾನಿವಾಕರ್ ರನ್ನು ಮದುವೆಯಾದರು.

ಹೊರ ಸಂಪರ್ಕಗಳು

ಬದಲಾಯಿಸಿ

^ Great Gambler ^ http://www.screenindia.com/old/sep24/film2.htm ^ http://www.thehinduretailplus.com/thehindu/fr/2003/08/01/stories/2003080101240300.htm Archived 2013-12-31 ವೇಬ್ಯಾಕ್ ಮೆಷಿನ್ ನಲ್ಲಿ.

"https://kn.wikipedia.org/w/index.php?title=ಶಕಿಲ&oldid=1258177" ಇಂದ ಪಡೆಯಲ್ಪಟ್ಟಿದೆ