ಶ್ರೀ ಶಂಕರ ಆಧ್ಯಾತ್ಮಿಕ ಕನ್ನಡ,ತಮಿಳು ಮೂಲದ ಖಾಸಗಿ ವಲಯದ ಕಿರುತೆರೆ ವಾಹಿನಿ(Sankara Television),[] ರಾಷ್ಟ್ರೀಯ ಪ್ರಸಾರ ಅಧ್ಯಾತ್ಮಿಕ ವಿಷಯಗಳನ್ನು ಭಾರತದ ಹಲವಾರು ಭಾಷೆಗಳ ಮೂಲಕ ಸತತವಾಗಿ ೮ ವರ್ಷಗಳಿಂದ ಪ್ರಸಾರಮಾಡಿಕೊಂಡು ಬರುತ್ತಿದೆ. ದೇವರನಾಮಗಳು, ಭಜನೆ, ಭಕ್ತಿಗೀತೆಗಳು, ಶಾಸ್ತ್ರೀಯ ಸಂಗೀತ, ಸಂದರ್ಶನ, ವಿಚಾರ ಸಂಕಿರಣಗಳ ಪ್ರಸಾರಗಳಲ್ಲದೆ, ಧಾರ್ಮಿಕ ಸ್ಥಾನಗಳಲ್ಲಿ ಜರುಗುವ ರಥೋತ್ಸವ, ದೇವತಾಕಾರ್ಯಗಳು, ಮೊದಲಾದವುಗಳ ನೇರಪ್ರಸಾರದ ವ್ಯವಸ್ಥೆಗಳನ್ನೂ ಸಮರ್ಪಕವಾಗಿ ಮಾಡಲಾಗುತ್ತಿದೆ. ಈಗ ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಪ್ರಸಾರಕಾರ್ಯ ಭರದಿಂದ ಮುಂದುವರೆಯುತ್ತಿದೆ. [] ೨೧ ಡಿಸಂಬರ್ ೨೦೦೮ ರಂದು ಈ ವಾಹಿನಿಯು ಪ್ರಾರಂಭವಾಯಿತು.[]

ಉಲ್ಲೇಖಗಳು

ಬದಲಾಯಿಸಿ
  1. ಶ್ರೀ ಶಂಕರ ಟೀವಿ Archived 2016-01-15 ವೇಬ್ಯಾಕ್ ಮೆಷಿನ್ ನಲ್ಲಿ.
  2. "'ಶ್ರೀ ಹರಿಕೃಷ್ಣ, ಶಂಕರ ಕಿರುತೆರೆ ವಾಹಿನಿಯ ರುವಾರಿಗಳಲ್ಲಿ ಪ್ರಮುಖರು'". Archived from the original on 2015-05-01. Retrieved 2016-01-14.
  3. http://vijaykarnataka.indiatimes.com/edit-oped/columns/net-nota-by-sudheendra-haldodderi/articleshow/49647038.cms

ಬಾಹ್ಯ ಸಂಪರ್ಕಗಳು

ಬದಲಾಯಿಸಿ