ವ್ಯಾಪಾರ ಪರಿಸರ ಎರಡು ಅಂಶಗಳಿಂದ ಒಳಗೊಂಡಿದೆ. ಆಂತರಿಕ ಮತ್ತು ಬಾಹ್ಯ ಅಂಶಗಳು. ಆಂತರಿಕ ಅಂಶಗಳೆಂದರೆ ಕಂಪನಿಯ ಉತ್ಪನ್ನಗಳು ಅಥವಾ ಸೇವೆಗಳೂ, ನೌಕರರು, ಸ್ವತ್ತುಗಳೂ ಮತ್ತು ಮಾಕೆ೯ಟಿಂಗ್. ಬಾಹ್ಯ ಅಂಶಗಳೆಂದರೆ ಸ್ಪಧಿ೯ಗಳು, ಸ್ಟಾಕು, ಗ್ರಾಹಕರು ಮತ್ತು ಆಧಿ೯ಕ ಪರಿಸ್ಥಿತಿಗಳು.

DOE EA Framework 2002

ವ್ಯಾಖ್ಯಾನ ಬದಲಾಯಿಸಿ

ವ್ಯಾಪಾರ ಪರಿಸರವೆಂದರೆ ನಿಯಮಗಳೂ, ಘಟನೆಗಳೂ, ಮತ್ತು ಪ್ರಭಾವಗಳನ್ನೆಲ್ಲಾ ಒಟ್ಟಾಗಿ ಕೂಡಿ ಸುತ್ತುವರೆದು ಪರಿಣಾಮವನ್ನು ಬಿರುತ್ತದೆ.'-ಕೀತ್ ಡೇವಿಸ್'

ಸ್ವರೂಪ ಬದಲಾಯಿಸಿ

 
FEA BRM Hierachy

ವೈಶಿಷ್ಟ್ಯಗಳು ಬದಲಾಯಿಸಿ

  • ವ್ಯಾಪಾರ ಪರಿಸರವು ಬೇಪ೯ಡಿಸಲಾಗದ ಭಾಗವಾಗಿದೆ; ಪರಿಸರವು ವ್ಯಾಪಾರದಲ್ಲಿ ಬೇಪ೯ಡಿಸಲಾಗದ ಅಂಗವಾಗಿದೆ. ವ್ಯಾಪಾರವು ಪರಿಸರವಿಲ್ಲದೆ ಯಾವ ಕೆಲಸ ಮಾಡುವುದಿಲ್ಲ. ವ್ಯಾಪಾರಕ್ಕೆ ಉತ್ತಮ ಚೌಕಟ್ಟಿನ ಅಗತ್ಯವೆಂದೆರೆ ಕಾನೂನು, ರಾಜಕೀಯ, ಸಾಂಸ್ಕೃತಿಕ ಮತ್ತು ಆಧಿ೯ಕ ಅಂಶಗಳು.ವ್ಯಾಪಾರ ಮತ್ತು ಪರಿಸರ ಪರಸ್ಪರದ ಮೇಲೆ ಪ್ರಭಾವವನ್ನು ಹೊಂದಿದೆ. ವ್ಯಾಪಾರ ಮತ್ತು ಪರಿಸರ ಒಂದು ಸಹಜೀವನದ ಸಂಬಂಧವನ್ನು ಹಂಚಿಕೊಳ್ಳುತ್ತದೆ. ವ್ಯಾಪಾರದ ಯಶಸ್ಸು ಪರಿಸರದ ಬದಲಾವಣೆಗಳ ಮೇಲೆ ಅಡಗಿದೆ ಮತ್ತು ಇದರ೦ತೆ ವ್ಯಾಪಾರದ ನೀತಿಗಳನ್ನು ಸುಧಾರಣೆಗಳೊಂದಿಗೆ ಅಳವಡಿಸಿಕೊಳ್ಳೊತ್ತದೆ. ವ್ಯಾಪಾರ ಮತ್ತು ಅದರ ಪರಿಸರದ ನಡುವೆ ಪರಸ್ಪರ ಪರಸ್ಪರಾವಲ೦ಬನೆ ಇರುತ್ತದೆ. ವ್ಯಾಪಾರದ ಉದ್ಯಮಗಳು ಕಚ್ಚಾ ಪದಾಥ೯ಗಳು, ಬಂಡವಾಳ, ಕಾಮಿ೯ಕ, ಶಕ್ತಿ, ಇತ್ಯಾದಿಗಳನ್ನು ನಿರಂತರವಾಗಿ ಪರಿಸರದೊಂದಿಗೆ ಪರಸ್ಪರವನ್ನು ಹೊಂದುತ್ತದೆ. ಮತ್ತು ಅದನ್ನು ರೂಪಾಂತರವಾಗಿ ಸರಕುಗಳು ಮತ್ತು ಸೇವೆಗಳಾಗಿ ಮಾಡಿ ಅದನ್ನು ಪರಿಸರಕ್ಕೆ ಕಳುಹಿಸುತ್ತದೆ.
  • ಪರಿಸರ ಕ್ರಿಯಾತ್ಮಕವಾಗಿದೆ;ವ್ಯಾಪಾರ ಪರಿಸರ ಪ್ರಕೃತಿಯಲ್ಲಿ ಕ್ರಿಯಾತ್ಮಕವಾಗಿದೆ. Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.ಯಾವುದೇ ಪರಿಸರವು ನಿರಂತರವಾಗಿ ಅಥವಾ ಸ್ಥಿರವಾಗಿ ಸುದೀಘ೯ ಅವಧಿಯಲ್ಲಿ ಉಳಿಯುವುದಿಲ್ಲ ಸಕಾ೯ರವು ಕೆಲವು ನೀತಿಗಳನ್ನು ಬದಲಾಯಿಸಬಹುದು ಅಭಿರುಚಿಗಳು ಮತ್ತು ಆದ್ಯತೆಗಳಲ್ಲಿ ಬದಲಾವಣೆಗಳನ್ನು ತೊರುತ್ತದೆ ಮತ್ತು ತಂತ್ರಜ್ಣಾನದ ಬದಲಾವಣೆಗಳು ವ್ಯಾಪಾರದ ಮೇಲೆ ಪರಿಣಾಮವನ್ನು ಬೀರುತ್ತದೆ.ಪರಿಸರದ ಪಡೆಗಳು ವ್ಯಾಪಾರದ ನಿಣ೯ಯಗಳ ಮೇಲೆ ಪ್ರಭಾವವನ್ನು ಹೊಂದಿದೆ. ವ್ಯಾಪಾರದ ಉದ್ಯಾಮಗಳು ಸುತ್ತಮುತ್ತಾ ನಿರಂತರವಾಗಿ ಬದಲಾವಣೆಗಳನ್ನು ತೋರಿಸಿ ಅವಕಾಶಗಳನ್ನು ಮತ್ತು ಸಮಸ್ಯೆಗಳನ್ನು ಒಯ್ಯುತ್ತದೆ. ವ್ಯಾಪಾರದ ಯಶಸ್ಸು ಜಾಗರುಕತೆ ಮತ್ತು ಹೊಂದಾಣಿಕೆಯ ಜೊತೆ ಪರಿಸರದ ಬದಲಾವಣೆಗಳ ಮೇಲೆ ಅವಲ೦ಬಿಸಿರುತ್ತದೆ.
  • ವ್ಯಾಪಾರ ಪರಿಸರ ನಿಯಂತ್ರಣದಲ್ಲಿ ಇರುವುದಿಲ್ಲ ; ವ್ಯಾಪಾರ ಪರಿಸರವು ನಿರಂತರವಾಗಿ ಬದಲಾಗುತ್ತಿರುವ ಒಂದು ಪ್ರಕ್ರಿಯೆ. ವ್ಯಾಪಾರ ಬಾಹ್ಯ ವಾತಾವರಣದ ಮೇಲೆ ನಿಯಂತ್ರಣವನ್ನು ಹೊಂದಿರುವುದಿಲ್ಲ. ಇದು ಬಾಹ್ಯ ವಾತಾವರಣದ ಮೇಲೆ ನೇರವಾಗಿ ಪ್ರಭಾವವನ್ನು ಬೀರುವ ಸಾಧ್ಯವಿಲ್ಲ. ಆಂತರಿಕ ಪರಿಸರದಲ್ಲಿ ನಿಯಂತ್ರಿಸಬಹುದು, ಬಾಹ್ಯ ವಾತಾವರಣದಲ್ಲಿ ನಿಯಂತ್ರಿಸಲಾಗುವುದಿಲ್ಲ.
  • ಆಂತರಿಕ ಮತ್ತು ಬಾಹ್ಯ ಪಡೆಗಳು ; ವ್ಯವಹಾರದ ಪರಿಸರ ಆಂತರಿಕ ಮತ್ತು ಬಾಹ್ಯ ಪಡೆಗಳಲ್ಲಿ ಒಳಗೊಂಡಿದೆ.ಆಂತರಿಕ ಪರಿಸರವು ಯೋಜನೆಗಳು ಮತ್ತು ನೀತಿಗಳು, ನೌಕರರು, ವ್ಯಾವಹಾರಿಕ ಉದ್ದೇಶಗಳಲ್ಲಿ ಒಳಗೊಂಡಿದೆ. ಬಾಹ್ಯ ವಾತವಾರಣದ ಉಪವಿಭಾಗಗಳೆಂದರೆ ಸೂಕ್ಷ್ಮ ಅಂಶಗಳೆಂದರೆ ತಾಂತ್ರಿಕ, ಸಾಮಾಜಿಕ, ಆಥಿ೯ಕ, ಕಾನೂನು ಮತ್ತು ಇತರ ಅಂಶಗಳಲ್ಲಿ ಇವು ಅನಿರೀಕ್ಷಿತ ಮತ್ತು ನಿಯಂತ್ರಿಸಲಾಗದಾಗಿದೆ.
  • ಪರಿಸರ ಸಂಕೀಣ೯ವಾಗಿದೆ ; ವ್ಯಾಪಾರ ಪರಿಸರದಲ್ಲಿ ವ್ಯಾಪಾರದ ಹಲವಾರು ಸಂಕೀಣ೯ ಸಂದಭ೯ಗಳಿವೆ. ಒಂದು ಯಶಸ್ಸಿನ ಪ್ರಯೋಜನೆಗಳನ್ನು ಗರಿಷ್ಟ ಕ್ರಮದಲ್ಲಿ ಅಥ೯ಮಾಡಿಕೊಳ್ಳಲು ಮಾಡಬೇಕು. ಆಧುನಿಕ ವ್ಯಾಪಾರದಲ್ಲಿ ಹೆಚ್ಚು ಸಂಕೀಣ೯ವನ್ನು ಹೊಂದಿಕೊಳ್ಳುವದರಲ್ಲಿ ಹೆಚ್ಚು ಅನಿರೀಕ್ಷಿತವಿದೆ.ಆಧುನಿಕ ವ್ಯಾಪಾರದ ಗಾತ್ರವು ಮತ್ತು ವ್ಯಾಪ್ತಿ ಬೆಳೆದಿದೆ. ಆದ್ದರಿಂದ ಇದನ್ನು ಪರಿಸರವೆಂದು ಹೇಳಲಾಗಿದೆ. ಪರಿಸರದ ಯಾವುದೇ ಬದಲಾವಣೆಗಳು ಉದ್ಯಮ ಸಂಸ್ಥೆಯಲ್ಲಿ ಪರಿಣಾಮವನ್ನು ಬೀರಬಹುದು. ವ್ಯಾಪಾರ ಪರಿಸರ ಅತ್ಯಂತ ಸಂಕೀಣ೯ವಾಗಿ ಪ್ರತಿಕೂಲದಲ್ಲಿ ಬೆಳೆಯುತ್ತಿದೆ. ಇದರ ಕಾರಣವೇನೆಂದೆರೆ ಸಕಾ೯ರ ಮಧ್ಯಪ್ರವೇಶ ಮತ್ತು ಸಾಮಾಜಿಕ ಪ್ರಜ್ನೆ.
  • ವ್ಯಾಪಾರ ಪರಿಸರ ಬಹುಮೂಖೀಯವಾಗಿದೆ ; ಯಾವುದೇ ಬದಲಾವಣೆಯೂ ಪರಿಸರದಲ್ಲಿ ಮೂಡಿದಾಗ ಅದು ನಿರಂತರವಾಗಿ ಧನಾತ್ಮಕ ಮತ್ತು ಖುಣಾತ್ಮಕ ಪ್ರತಿಕ್ರೆಯೆಗಳಲ್ಲಿ ಸರಣಿಯನ್ನು ಹಿಂಬಾಲಿಸುತ್ತದೆ. ಬದಲಾವಣೆ ಯಾರಿಗಾದರು ಅನೂಕೂಲಕರ ಮತ್ತು ಇತರರಿಗೆ ಪ್ರತಿಕೂಲವಾಗಿ ಇರಬಹುದು.ಪರಿಸರದಲ್ಲಿನ ಬದಲಾವಣೆಗಳು ವಿವಿಧ ಉದ್ಯಮಿಗಳು ವಿಭಿನ್ನವಾಗಿ ಗ್ರಹಿಸಬಹುದು. ಪರಿಸರದ ಬದಲಾಣೆಗಳನ್ನು ಕೆಲವು ಜನರಿಗೆ ಅವಕಾಶಗಳನ್ನು ಮತ್ತು ಇತರರಿಗೆ ಅಡೆತಡೆಗಳನ್ನು ತರಬಹುದು.
  • ಅವಕಾಶಗಳು ಮತ್ತು ಅಡೆತಡೆಗಳು; ವ್ಯಾಪಾರ ಪರಿಸರ ಮೃದುವಾಗಿರುತ್ತದೆ, ಇದು ಸದಾ ಬದಲಾಗುತ್ತಿರುತ್ತದೆ, ಕೆಲವೊಮ್ಮೆ ಇದು ವ್ಯಾಪಾರಕ್ಕೆ ಅವಕಾಶಗಳನ್ನು ಒದ ಗಿಸುತ್ತದೆ ಮತ್ತೊಂದೆಡೆ ಹೊಸ ಸವಾಲುಗಳು ಮತ್ತು ಅಡೆತಡೆಗಳನ್ನು ಸಂಸ್ಥೆಯ ಕೆಲಸಗಳಿಗೆ ರಚಿಸುತ್ತದೆ. ಅವಕಾಶಗಳು ಸಂಸ್ಥೆಗೆ ಅನೂಕೂಲಕರವಾಗಿ ಸಾಬೀತು ಪಡಿಸುತ್ತದೆ ಮತ್ತು ಅಡೆತಡೆಗಳು ಸಂಸ್ಥೆಗೆ ಬೆದರಿಕೆ ಮತ್ತು ಪ್ರತಿಕೂಲವನ್ನು ರಚಿಸಿ ಬೆಳವಣಿಗೆ ಮತ್ತು ಲಾಭವನ್ನು ಬಾಧಿಸುತ್ತದೆ. ಬೆಳವಣಿಗೆಗೆ ಮತ್ತು ವಿಸ್ತರಣೆಗೆ ಅವಕಾಶಗಳನ್ನು ರಚಿಸಿದಾಗ ಇದು ಪರಿಸರಕ್ಕೆ ಅನೂಕೂಲಕರವನ್ನು ನೀಡುತ್ತದೆ ಮತ್ತೊಂದೆಡೆ ಇದು ಸಮಸ್ಯೆಗಳು ಮತ್ತು ಅಡೆತಡೆಗಳನ್ನು ರಚಿಸಿ ಪರಿಸರಕ್ಕೆ ಪ್ರತಿಕೂಲವನ್ನು ತರುತ್ತದೆ.
  • ವಹಿವಾಟಿನ ವ್ಯಾಪ್ತಿ ನಿಯಂತ್ರಿಸುತ್ತದೆ; ಉದ್ಯಮ ಸಂಸ್ಥೆ ಕೆಲಸವನ್ನು ಮಾಡಲು ಪರಿಸರ ಉತ್ತಮವಾದ ಚೌಕಟ್ಟನ್ನು ಒದಗಿಸುತ್ತದೆ. ಎಲ್ಲಾ ವ್ಯಾಪಾರ ಚಟುವಟಿಕೆಗಳಾದ ಸಾಮಾಜಿಕ, ರಾಜಕೀಯ, ಆಥಿ೯ಕ ಮತ್ತು ಕಾನೂನು ರಚನೆಯೊಳಗೆ ನಡೆಸಿ ನಿರೀಕ್ಷಿಸಲಾಗಿದೆ. ವ್ಯಾಪಾರ ಸಂಸ್ಥೆಯೂ ತನ್ನ ಉಳಿವು ಮತ್ತು ಬೆಳವಣಿಗೆಗೆ ಬದಲಾಗುತ್ತಿರುವ ರಚನೆಗಳನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಬೇಕು. ವ್ಯಾಪಾರ ಪರಿಸರವು ಎಂದಿಗೂ ಬದಲಾವಣೆಯಾಗುತ್ತದೆ, ಆದರಿಂದಾಗಿ ವ್ಯಾಪಾರವು ಸ್ವತ: ತನ್ನ ಪರಿಸರದೊಂದಿಗೆ ಹೊಂದಿಸಿ ಅರಿಯಬಬೇಕು.
  • ದೀಘಾ೯ವಧಿ ಪರಿಣಾಮ; ಪರಿಸರವು ವ್ಯಾಪಾರದ ಮೇಲೆ ಧನಾತ್ಮಕ ಮತ್ತು ಖುಣಾತ್ಮಕ ಪರಿಣಾಮವನ್ನು ಬೀರುತ್ತದೆ. ಪರಿಸರದ ಅಂಶಗಳ ಬದಲಾವಣೆಗಳು ವ್ಯಾಪಾರದ ಕಾಯ೯ದಲ್ಲಿ ದೀಘಾ೯ವಧಿ ಪರಿಣಾಮವನ್ನು ತೊರಿಸುತ್ತದೆ. ಈ ಬದಲಾವಣೆಗಳು ವ್ಯಾಪಾರ ಸಂಸ್ಥೆಗೆ ಅನೂಕೂಲಕರ ಮತ್ತು ಪ್ರತಿಕೂಲಕರ ಪರಿಣಾಮವನ್ನು ರಚಿಸುತ್ತದೆ. ವ್ಯವಸ್ಥಿತ ವಿಶ್ಲೀಷನೆ ಮತ್ತು ರೋಗ ಅವಕಾಶಗಳನ್ನು ಮತ್ತು ಸಮಸ್ಯೆಗಳನ್ನು ನಿರೀಕ್ಷಿಸಿ ತಂತ್ರಗಳನ್ನು ನೀಡುತ್ತದೆ. ಇದು ಪರಿಣಾಮಕಾರಿಯಾಗಿ ಬೆದರಿಕೆಯನ್ನು ನಿಭಾಯಿಸಲು ನಿರೋಧಕ ಕ್ರಮಗಳನ್ನು ಅಭಿವೃದ್ದಿ ಪಡಿಸಲು ಸಹಾಯವನ್ನು ಮಾಡುತ್ತದೆ.
  • ಅನಿಶ್ಚಿತತೆ; ವ್ಯಾಪಾರ ಪರಿಸರ ಹೆಚ್ಚಾಗಿ ಅನಿಶ್ಚಿತವಾದದ್ದು. ಪರಿಸರದ ಬದಲಾವಣೆಗಳು ಆಗಾಗಿ ನಡೆಯುತ್ತಿದ್ದರಿಂದ ಭವಿಷ್ಯದಲ್ಲಿ ಜರುಗುವುದನ್ನು ಊಹಿಸಲು ಬಹಳ ಕಷ್ಟವಾದುದು. ಉದ್ಯಾಮಗಳು ನಿರಂತರವಾಗಿ ಪರಿಸರವನ್ನು ಮೇಲ್ವಿಚಾರಣೆ ಮಾಡಿ ಮತ್ತು ಸೂಕ್ತವಾದ ವ್ಯವಹಾರವನ್ನು ಅಳವಡಿಸಿಕೊಂಡುವುದು ಕೇವಲ ಪ್ರಸ್ತುತ ಪ್ರದಶ೯ನವಲ್ಲ ಆದರೆ ಅದನ್ನು ಮುಂದುವರೆಸಿ ಧೀಘ೯ಕಾಲದವರೆಗು ಮಾರುಕಟ್ಟೆಯಲ್ಲಿ ಯಶಸ್ವಿಯಾಗಬೇಕು.

ಬದಲಾವಣೆಗಳು ಬದಲಾಯಿಸಿ

  • ಗ್ರಾಹಕರರ ಅಗತ್ಯೆಗಳು ಮತ್ತು ಅಗತ್ಯತೆಗಳ ಬದಲಾವಣೆ. Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. ಅವರು ಹೊಸ, ಉತ್ತಮ ಮತ್ತು ಅಗ್ಗದ ಉತ್ಪನ್ನಗಳನ್ನು ನೋಡುತ್ತಾರೆ.
  • ಹೊಸ ತಂತ್ರಜ್ಣಾನಗಳನ್ನು ಸ್ಥಾಪಿಸಬಹುದು. ಈ ಹೊಸ ತಂತ್ರಜ್ಣಾನಗಳು ಹೊಸ ಸಂಸ್ಥೆಗಳನ್ನು ಪ್ರೋತ್ಸಾಹಿಸಿ ಉದ್ಯಮದಲ್ಲಿ ಪ್ರವೇಶಿಸುವಂತೆ ಮಾಡಿ ಅದರ ಜೊತೆಗೆ ಉತ್ತಮವಾದ ಉತ್ಪನ್ನಗಳು ಮತ್ತು ವಿಷಯಗಳನ್ನು ಅಗ್ಗದ ರೀತಿಯಲ್ಲಿ ಮಾಡಿ ತರುತ್ತದೆ.
  • ಹೊಸ ತಂತ್ರಜ್ಣಾನಗಳ ಲಾಭವನ್ನು ಪಡೆಯಲು ನೌಕರರ ಮಕ್ಕಳನ್ನು ಪರಿಷ್ಕರಿಸುವ ಅಗತ್ಯವಿದೆ.
  • ಹೊಸ ಕಾನೂನುಗಳನ್ನು ರವಾನಿಸಲ್ಪಟ್ಟು ಅಗತ್ಯವಾದ ಬದಾಲಾವಣೆಗಳು ಮಾತ್ರ ವ್ಯಾಪಾರವು ತನ್ನ ಕಾಯ೯ವನ್ನು ನಿವ೯ಹಿಸುತ್ತದೆ. ಉದಾಹರಣೆಗೆ ಕನಿಷ್ಟವೇತನೆಯ ಪರಿಚಯ, ಕೆಲಸದ ನಿಬ೯ಂಧನೆಗಳು, ಕಟೀನ ಆರೋಗ್ಯ ಮತ್ತು ಸುರಕ್ಷತವಾದ ಅಗತ್ಯಗಳು.
  • ಕಚ್ಚಾ ವಸ್ತುಗಳ ಸರಬರಾಜು, ಸಾಂಪ್ರದಾಯಿಕ ಮೂಲಗಳು ಮತ್ತು ಘಟನೆಗಳನ್ನು ಕಡಿಮೆ ವಿಶ್ವಾಸಾಹ೯ದಿಂದ ನೋಡುತ್ತದೆ.
  • ಹೊಸ ಸರಬರಾಜದ ಮೂಲಗಳನ್ನು ಹೊರಹೊಮ್ಮುತ್ತದೆ.
  • ಬ್ಯಾಂಕುಗಳು ಮತ್ತು ಇತರ ಹೊಡಿಕೆದಾರರು ಉದ್ಯಾಮದ ಹಣಕಾಸಿನಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಲು ಆರ೦ಭಿಸುತ್ತಾರೆ.
  • ಒತ್ತಡದ ಗುಂಪುಗಳು ಉದ್ಯಮದ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೆಗೆದುಕೊಳ್ಳಲು ಆರ೦ಭಿಸುತ್ತಾದೆ.
  • ವ್ಯಾಪಾರ ಪರಿಸರವು ಉದ್ಯಮದ ಹೊಸ, ಹೆಚ್ಚಿನ ಕ್ಯಾಲಿಬರ್ ನೇಮಕಾತಿಗಳನ್ನು ನಿಲ್ಲಿಸಿ ಆಕಷಿ೯ಸಿ ಸಾಧ್ಯವಾಗಿ ತರುವಂತೆ ಮಾಡುತ್ತದೆ. ಉದ್ಯಾಮದಲ್ಲಿ ಬಾಹ್ಯ ವ್ಯಾಪಾರ ಪರಿಸರ ತಮ್ಮ ಪ್ರತಿಸ್ಪಧಿ೯ಗಳನ್ನು ಒಳಗೊಂಡಿದೆ.

ಅ. ಹೊಸ ಮತ್ತು ಉನ್ನತ ವಿಧಾನಗಳನ್ನು ಉತ್ಪಾದನೆ ಮಾಡಿ ಪರಿಚಯಿಸುತ್ತದೆ. ಆ.ಅವರ ವ್ಯಾಪಾರವನ್ನು ಸ್ಪಧಿ೯ಸುವ ರೀತಿಯಲ್ಲಿ ಬದಲಾಯಿಸಬೆಕು. ಇ. ಅವರ ಗುರಿಮಾರುಕಟ್ಟೆಗಳನ್ನು ವಿಸ್ತರಿಸುತ್ತದೆ. ಈ. ಪ್ರಮುಖ ಕೆಲಸಗಾರರನ್ನು ಹೊಸ ರೀತಿಯಲ್ಲಿ ಆಕಷಿ೯ಸಿ ಕಾಣಬಹುದಾಗಿದೆ.[೧]

ಘಟಕಗಳು ಬದಲಾಯಿಸಿ

  • ವ್ಯಾಪಾರ ಪರಿಸರ ಕೆಲವು ಪ್ರಮುಖ ಅಂಶಗಳನ್ನು ಹೊಂದಿದೆ. ವ್ಯಾಪಾರ ಪರಿಸರದ ಪ್ರಮುಖವಾದ ಘಟಕಗಳೆಂದರೆ ಬಂಡವಾಳದ ಹರಿವು, ಅಗತ್ಯವಾದ ಮುಲಭೂತ ಸೌಲಭ್ಯಗಳು, ಸೂಕ್ತ ದಾನಗಳು, ಹೂಡಿಕೆ ಸ್ನೇಹಿ ಪರಿಸ್ಥಿತಿಗಳು, ವ್ಯಾಪಕವಾದ ಮಾರುಕಟ್ಟೆಯ ಗಾತ್ರವು ಸೂಕ್ತ ಔದ್ಯೋಗಿಕ ಸಂಬಂಧ, ಸಾಕಷ್ಟು ಬಲ ಮತ್ತು ಉದ್ಯಮ ಶೀಲತೆಯ ಸಾಮಥ್ಯ೯, ಸೂಕ್ತ ಕಾನೂನು ಸುವ್ಯವಸ್ಥೆ ಪರಿಸ್ಥಿಗಳು, ರಾಜಕಿಯ ಸ್ಥಿರತೆ, ಕಾನೂನು ಬೆಂಬಲ, ಸಾಂಸ್ಕೃತ ಸಿದ್ಧತೆ, ಸೂಕ್ತ ನೈಸಗಿ೯ಕ ಪರಿಸರ ಇತ್ಯದಿಗಳು. ಈ ಮೇಲೆ ಹೇಳಿರುವ ಘಟಕಗಳನ್ನು ನಿವ೯ಹಿಸಲು ದೇಶದಲ್ಲಿ ಧ್ವನಿ ವ್ಯಾಪಾರ ಪರಿಸರವು ಬಹಳ ಮುಖ್ಯವಾದುದು. ಭಾರತದಲ್ಲಿರುವ ವ್ಯಾಪಾರ ಪರಿಸರದ ಪ್ರಮುಖವಾದ ಅಂಶಗಳನ್ನು ವಿವರಿಸಲಾಗಿದೆ. [೨]
  • ದತ್ತಿ ಘಟಕ; ಭಾರತದಲ್ಲಿರುವ ವ್ಯಾಪಾರ ಪರಿಸರದ ದತ್ತಿ ಘಟಕವು ಸಾಕಷ್ಟು ದಾರಿಯಗಿದೆ ಮತ್ತು ನೈಸಗಿ೯ಕ ಸಂಪನ್ಮೂಲಗಳನ್ನು ಸೂಕ್ತವಾಗಿ ಮೀಸಲು ದೇಶವು ಹೊಂದುತ್ತದೆ ನೈಸಗಿ೯ಕ ಸಂಪನ್ಮೂಲಗಳಾದ ಭೂಮಿ, ನೀರು, ಖನಿಜಗಳು, ಅರಣ್ಯ ಸಂಪನ್ಮೂಲಗಳು ಮತ್ತು ಮಾನವ ಶಕ್ತಿಯ ಸಂಪನ್ಮೂಲಗಳು ಸೇರಿವೆ.
  • ಮೂಲಸೌಕಯ೯ ಘಟಕ; ಭಾರತದಲ್ಲಿರುವ ವ್ಯಾಪಾರ ಪರಿಸರದ ಮೂಲಸೌಕಯ೯ ಘಟಕದಲ್ಲಿ ಎಲ್ಲವು ಸೂಕ್ತವಾಗಿ ಇರುವುದಿಲ್ಲ ಮತ್ತು ಅತ್ಯಂತ ಆರ೦ಭದಲ್ಲಿ ಸಾಕಷ್ಟು ಇದೆ. ಮೂಲಸೌಕಯ೯ ಘಟಕಗಳಾದ ಸಾರಿಗೆ ಮತ್ತು ಸಂವಹನ ಸೌಲಭ್ಯಗಳು, ಉತ್ಪಾದನೆ ಮತ್ತು ಶಕ್ತಿ ವಿತರಣೆ, ನೀರಾವರಿ ಸೌಲಭ್ಯ, ಬ್ಯಾಂಕಿಂಗ್ ಮತ್ತು ವಿಮೆ, ಆರೊಗ್ಯ ಮತ್ತು ಶೈಕ್ಷಣಿಕ ವ್ಯವಸ್ಥೆಯಲ್ಲಿ ಒಳಗೊಂಡಿದೆ.
  • ತಾಂತ್ರಿಕ ಘಟಕ; ವ್ಯಾಪಾರ ಪರಿಸರದ ತಾಂತ್ರಿಕ ಘಟಕವು ಭಾರತದಲ್ಲಿ ಸಾಕಷ್ಟು ಅಲ್ಲ. ಅದರ ಬದಲಿಗೆ ಭಾರತವು ತಂತ್ರಜ್ಣಾನ ಕೊರೆತೆಯಿರುವ ದೇಶವಾಗಿದೆ. ದೇಶವು ತನ್ನ ತಂತ್ರಜ್ಣಾನದ ಉತ್ಪಾದನೆಯನ್ನು ನವೀಕರಿಸಲು ಇನ್ನು ಸಾಧ್ಯವಾಗಿಲ್ಲ ಆದರೆ ಭಾರತವು ಕೃಷೀ ಮತ್ತು ಕೈಗಾರಿಕೆಯಲ್ಲಿ ಕಡಿಮೇ ಉತ್ಪಾದಕತೆಯಲ್ಲಿ ಪರಿಣಾಮವಾಗಿರುತ್ತದೆ ಮತ್ತು ಸ್ಪಧಾ೯ತ್ಮಕ ಬೆದರಿಕೆಗಳಾದ ಈ ಕ್ಷೇತ್ರಗಳಲ್ಲಿ ಸಂಬಂಧಿಸಿದೆ.
  • ಕೈಗಾರಿಕೆ ಸಂಬಂಧಗಳ ಘಟಕ; ಕೈಗಾರಿಕಾ ಸಂಬಂಧಗಳ ಘಟಕವು ಭಾರತ ದೇಶದಲ್ಲಿ ವ್ಯಾಪಾರ ಪರಿಸರದ ಒಂದು ಪ್ರಮುಖವಾದ ಅಂಶವಾಗಿದೆ. ಕಾಮಿ೯ಕರು ಮತ್ತು ಮಾಲಿಕರ ನಡುವೆ ಶಾಂತಿಯುತ ಸಂಬಂಧಗಳನ್ನು ವ್ಯಾಪಾರ ಪರಿಸರದಲ್ಲಿ ಒಂದು ಪ್ರಮುಖ ಅಂಶವಾಗಿವೆ. ಧನಾತ್ಮಕ ಟ್ರೇಡ್ ಯೂನಿಯನ್ ಚಟುವಟಿಕೆಯಲ್ಲಿ ವ್ಯಾಪಾರ ಪರಿಸರದ ಗುಣಮಟ್ಟವು ಹೆಚ್ಚಿಸುತ್ತದೆ.ಇತ್ತೀಚಿನ ವಷ೯ಗಳಲ್ಲಿ ಭಾರತದಲ್ಲಿವ ಕೈಗಾರಿಕಾ ಸಂಬಂಧಗಳು ಬಹಳಷ್ಟು ಸುಧಾರಿಸಿದೆ. ವ್ಯಾಪಾರದಲ್ಲಿರುವ ಪರಿಸರವು ಗುಣಮಟ್ಟದ ಸುಧಾರಣೆಯನ್ನು ತಂದಿದೆ.
  • ಕಾನೂನು ಮತ್ತು ಸುವ್ಯವಸ್ಥೆ ನಿಯಮಗಳು; ಭಾರತದ ಕಾನೂನು ಮತ್ತು ಸುವ್ಯವಸ್ಥೆ ನಿಯಮಗಳು ವ್ಯಾಪಾರ ಪರಿಸರದಲ್ಲಿ ಮುಖ್ಯಾವಾದ ಅಂಶವಾಗಿದೆ ಸರಿಯಾದ ರೀತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿವ೯ಹಣೆ ದೇಶದಲ್ಲಿ ಒಂದು ಕ್ಷಿಪ್ರವಾಗಿರುವ ಗತಿಯಲ್ಲಿ ಆಥಿ೯ಕ ಅಭಿವೃದ್ದಿಯನ್ನು ಸಾಧಿಸಲು ಸಹಾಯವನ್ನು ಮಾಡಿ ಅದರ ಜೊತೆಗೆ ಧ್ವನಿ ವ್ಯಾಪಾರ ಪರಿಸರವನ್ನು ನಿವ೯ಹಣೆ ಮಾಡುತದೆ.
  • ನೈಸಗಿ೯ಕ ಬೆಂಬಲ; ನಿಧ೯ರಿಸುವ ಪ್ರಮುಖ ವ್ಯಾಪಾರ ಪರಿಸರದ ಅಂಶವೆಂದರೆ ನೈಸಗಿ೯ಕ ಬೆಂಬಲ. ಕೆಲವು ನೈಸಗಿ೯ಕ ಬೆಂಬಲಗಳಾದ ಸೂಕ್ತ ಸಮತೊಲಿತ ಹವಾಮಾನ, ಸೂಕ್ತ ವಾತಾವರಣ, ಸೂಕ್ತ ನೈಸಗಿ೯ಕ ಪರಿಸರ, ಪ್ರವಾಹ ಮತ್ತು ಕರಡು ಇತ್ಯದಿಗಳು.
  • ಇತರ ಘಟಕಗಳು; ಭಾರತದ ವ್ಯಾಪಾರ ಪರಿಸರವು ನಿಧ೯ರಿಸುವ ಇತರ ಅಂಶಗಳೆಂದರೆ ರಾಜಕಿಯ ಸ್ಥಿರತೆ, ರಾಜಕಿಯ ಕಾನೂನು ಸನ್ನಿವೆಶ, ಕಾನೂನು ಬೆಂಬಲ, ಸಾಂಸಕೃತಿಕ ಸೆಟ- ಅಪ್ ಒಳಗೊಂಡಿದೆ. ಈ ಇತರ ಘಟಕಗಳು ಧ್ವನಿ ವ್ಯಾಪಾರ ಪರಿಸರದಲ್ಲಿ ಪಾಲನೆ ಮಾಡಿ ಹೆಚ್ಚು ಪ್ರಮುಖ್ಯತೆಯನ್ನು ತರುತ್ತದೆ.

೫. ಕೆಳಗಿರುವ ವಿವಿಧ ಮಾದರಿಗಳ ನಡುವೆ ವ್ಯಾಪಾರ ಪರಿಸರದ ಇಂಟಫೆ೯ಸ್ ಸಂಕ್ಷಿಪ್ತವನ್ನು ವಿವರಿಸಲಾಗಿದೆ.

  • ವ್ಯಾಪಾರ ಮತ್ತು ಜನಸ೦ಖ್ಯಾ ಪರಿಸರ ;ಜನಸ೦ಖ್ಯಾ ಶಾಸ್ತ್ರವೆಂದರೆ ಮನುಷ್ಯರ ಜನಸ೦ಖ್ಯೆಯನ್ನು ಅಧ್ಯಾಯನ ಮಾಡುವುದು. ತಮ್ಮ ವಯಸ್ಸು, ಲಿಂಗ, ಸ್ಥಿತಿ , ಉದ್ಯೋಗ , ಆದಾಯ, ಶಿಕ್ಷಣ, ಇತ್ಯದಿಗಳನ್ನು ಸಂಬಂದಿಸಿದಂತೆ ಅಧ್ಯಯನವನ್ನು ಮಾಡುವುದು ಜನಸ೦ಖ್ಯಾದ ಪರಿಸರವು ದೇಶದಿಂದ ದೇಶಕ್ಕೆ ಭಿನ್ನವಾಗಿದೆ ಮತ್ತು ವ್ಯಾಪಾರದ ಬಗ್ಗೆ ಮಹತ್ವದ ತೊಡಕುಗಳನ್ನು ಹೂಂದಿದೆ, ಮತ್ತೊಂದೆಡೆ ವ್ಯಾಪಾರದ ಸಂಸ್ಥೆಯು ದೇಶದಲ್ಲಿರುವ ಜನಸ೦ಖ್ಯದ ವಿನ್ಯಾಸ ಪರಿಣಾಮವನ್ನೇ ತೊರಿಸುತ್ತದೆ. ವಿವಿಧ ಜನಸ೦ಖ್ಯ ಪರಿಸರದ ಕಾರಣದಿಂದ, ವ್ಯಾಪಾರದ ವಿವಿಧ ಕ್ರಿಯಾತ್ಮಕ ಮತ್ತು ಮಾರುಕಟ್ಟೆಯ ತಂತ್ರಗಳನ್ನು ಅಳವಡಿಸಿಕೊಳ್ಳಲು ಬಂದೂದಗಿದೆ. ಉದಾಹರಣೆ ; ವ್ಯಾಪಾರವು ಹಲವಾರು ಸಾಮಾಜಿಕ ಕಾಯ೯ಸೂಚಿಗಳಾದ ಆರೋಗ್ಯ ಶಿಬರಗಳು, ಜಾಗತಿಕತೆ ಮತ್ತು ಸಾಹಿತ್ಯ ಕಾಯ೯ಕ್ರಮಗಳು ಇತ್ಯದಿಗಳನ್ನು ಕೈಗೊಳ್ಳುತ್ತದೆ ಅದೇ ರೀತಿಯಲ್ಲಿ ಗ್ರಾಹಕರರ ಆಥಿ೯ಕ ಮಟ್ಟವು ಏರಿಕೆಯಾಗಿ ಮಾಡುತ್ತಾ ಉತ್ಪನ್ನಗಳ ಬೇಡಿಕೆಯನ್ನು ಏರಿಕೆ ಮಾಡಿ ಸಹಾಯವನ್ನು ನೀಡುತ್ತದೆ.ವ್ಯಾಪಾರವು ಸಂಶೊಧಾನಾ ಚಟೂವಟಿಕೆಗಳಲ್ಲಿ ಒಳಗೊಂಡು ಸಂಭ್ಯಾವ್ಯಗ್ರಾಹಕರರನ್ನು ಅಂತಿಮ ಗ್ರಾಹಕರರಾಗೆ ಅವರ ವಯಸ್ಸು, ಲಿಂಗ, ಆದಾಯ ಸ್ಥಿತಿ ಮತ್ತು ಅಹ೯ತೆಯನ್ನು ಪತಿಯಾಗಿ ಮಾಡಿ ಉತ್ಪಾದನೆ, ಮಾಕೆ೯ಟಿಂಗ್ ಮತ್ತು ಪ್ರಚಾರದ ಚಟುವಟಿಕೆಗಳಲ್ಲಿ ಕೈಗೊಳ್ಳುತ್ತದೆ. ವ್ಯಾಪಾರ ಸಂಸ್ಥೆಯು ದೇಶದಲ್ಲಿ ಬದಲಾಗುತ್ತಿರುವ ಜನಸ೦ಖ್ಯಾದ ವಿನ್ಯಸವನ್ನು ಹೂಂದಿಸಲ್ಪಡುತ್ತದೆ.
  • ಉದ್ಯಾಮ ಮತ್ತು ಆಥಿ೯ಕ ಪರಿಸರ ; ದೇಶದ ಆಥಿ೯ಕ ಪರಿಸರವು ಆಥಿ೯ಕ ರಚನೆಯನ್ನು, ಆಥಿ೯ಕ ಸಂಪನ್ಮೂಲಗಳು, ಆದಾಯದ ಪ್ರಮಾಣ ಮತ್ತು ಆಥಿ೯ಕ ನೀತಿಗಳನ್ನು ಒಳಗೊಂಡಿದೆ. ಯಾವುದೆ ಬದಲಾವಣೆಯು ಆಥಿ೯ಕ ನೀತಿಗಳಲ್ಲಿ ಕಾಣಿಸಿದಾಗ ವ್ಯಾಪಾರದ ಕಾಯ೯ವಾಹಿಯ ಮೇಲೆ ಧನಾತ್ಮಕ ಅಥವಾ ಖುಣಾತ್ಮಕ ಪ್ರಭಾವವನ್ನು ಹೂಂದುತ್ತದೆ. ಉದ್ಯಮ ಸಂಸ್ಥೆಯು ಚಾಲ್ತಿಯಲ್ಲಿರುವ ವಿವಿಧ ಆಥಿ೯ಕಗಳಾದ ಆಮದ ನೀತಿ, ಕೈಗಾರಿಕಾ ನೀತಿ, ತೆರಿಗೆ ನೀತಿ, ಇತ್ಯಾದಿಗಳನ್ನು ವ್ಯವಹಾರದಲ್ಲಿ ದೊಡ್ಡ ಪರಿಣಾಮವನ್ನು ಬಿರುತ್ತದೆ. ಆಥಿ೯ಕ ನೀತಿಗಳಾದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತಿಕರಣವು ವ್ಯಾಪಾರದ ಮೆಲೆ ಗಮನಾಹ೯ ಪ್ರಭಾವವನ್ನು ತೊರಿಸುತ್ತದೆ. ಆಥಿ೯ಕ ನೀತಿಗಳ ಬದಲಾವಣೆಗಳು ಅಂತಿಮವಾಗಿ ವ್ಯಾಪಾರದ ಮೇಲೆ ಪರಿಣಾಮವನ್ನು ತೊರಿಸುತ್ತದೆ. ಉದಾಹರಣೆ ; ಗ್ರಾಹಕರರ ಆದಾಯದ ರಚನೆಯ ಬದಲಾವಣೆಗಳು ಸಂಘಟನೆಯ ಶಕ್ತಿ ಮತ್ತು ಸಂಸ್ಥೆಯ ಮಾರಾಟದಲ್ಲಿ ಅಂತಿಮವಾದ ಪರಿಣಾಮವನ್ನು ತೊರಿಸುತ್ತದೆ. ಆದಾಯವನ್ನು ಹೆಚ್ಚಿಸಿದಾಗ ಅದು ಸಾಂಸ್ಥಿಕ ಮಾರಾಟ ಮತ್ತು ಪ್ರತಿಕ್ರಮದಲ್ಲಿ ಪರಿಣಾಮವನ್ನು ತೊರುತ್ತದೆ. ಅನುಕೂಲಕರವಾದ ಆಥಿ೯ಕ ಪರಿಸರವು ವಿದೇಶಿಯ ನೇರ ಹೊಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ನೈಸಗಿ೯ಕ ವಲಯದ ಬೆಳವಣಿಗೆಯು ಆಥಿ೯ಕ ಬೆಳವಣಿಗೆಯಲ್ಲಿ ಪರಿಣಾಮವನ್ನು ತೊರಿಸುತ್ತದೆ. ವ್ಯಾಪಾರವು ಆಥಿ೯ಕ ಪರಿಸರವನ್ನು ಅಧ್ಯಾಯನ ಮಾಡಿ ಮಾರುಕಟ್ಟೆಯಲ್ಲಿರುವ ಸ್ಥಿತಿಗಳು, ಅಂತಾರಾಷ್ಟ್ರೀಯ ಘಟನೆಗಳಲ್ಲಿ, ಅಥ೯ಮಾಡಿಕೊಂಡು ಹೂಡಿಕೆ ನೀತಿಗಳು, ಇತ್ಯದಿಗಳನ್ನು ವಿಶ್ಲೀಷಿಸುತ್ತದೆ.
  • ವ್ಯಾಪಾರ ಮತ್ತು ತಾಂತ್ರಿಕ ಪರಿಸರ ; ತಂತ್ರಜ್ಣಾನವು ಸಂಸ್ಥೆಯ ಪ್ರಕ್ರಿಯೆಯನ್ನು ಸೂಚಿಸಿ ಸಂಪನ್ಮೂಲಗಳ ಕಚ್ಚಾವಸ್ತುಗಳನ್ನು ಪೂಣ೯ಗೊಂಡು ಸರಕುಗಳು ಮತ್ತು ಸೇವೆಗಳಾಗಿ ರೂಪಾಂತರಗೊಳಿಸುತ್ತದೆ. ತಂತ್ರಜ್ಣಾನ-ಎರಡು ಯಂತ್ರ[ ಹಾಡ್೯ ತಂತ್ರ ಜ್ಣಾನ] ಮತ್ತು ಚಿಂತನೆ [ಮೃದು ತಂತ್ರ ಜ್ಣಾನ] ರೀತಿಯಲ್ಲಿ ಒಳಗೊಂಡಿದೆ. ಇದು ಕೇವಲ ಜ್ಣಾನ ಮತ್ತು ವಿಧಾನಗಳಲ್ಲಿ ಮಾತ್ರ ಒಳಗೊಂಡಿದ್ದಲ್ಲ. ಆದರೆ ಉದ್ಯಮ ಶೀಲತಾ ಪರಿಣಿತಿಯನ್ನು ರಾಷ್ಟ್ರದ ಸ್ಪಧಾ೯ತ್ಮಕತೆಯನ್ನು ಹೆಚ್ಚಿಸುತ್ತದೆ. ತಂತ್ರಜ್ಣಾನವು ವ್ಯಾಪಾರದ ನಿಧಾ೯ರವನ್ನು ಹೆಚ್ಚಾಗಿ ಪ್ರಭಾವಿಸುತ್ತದೆ. ಇದು ವೆಚ್ಚವನ್ನು ಕಡಿಮೆಮಾಡುತ್ತದೆ . ಪೋಲನ್ನು ಕಡಿಮೆಮಾಡುತ್ತದೆ ಮತ್ತು ಉತ್ಪಾದನೆಯ ಪ್ರಕ್ರಿಯೆಯಲ್ಲಿ ಹೆಚ್ಚಿನ ಕ್ಷಮತೆಯನ್ನು ತೆರೆದಿಡುತ್ತದೆ. ಮಾಹಿತಿ ತಂತ್ರಜ್ಣಾನವು ವ್ಯವಹಾರದ ವಿಶ್ವದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತದೆ. ಮತ್ತೊಂದೆಡೆ ವ್ಯಾಪಾರವು ತಾಂತ್ರಿಕ ಉನ್ನತಿಕರಣದಲ್ಲಿ ಕಾರಣವಾಗಿದೆ ಅದರೆ ಇದು ವ್ಯವಹಾರದಲ್ಲಿ ಹೊಸ ಉತ್ಪನ್ನಗಳು ಮತ್ತು ಪರಿಕಲ್ಪನೆಗಳನ್ನು ಪರಿಚಯಿಸಲು ಸಂಶೋಧನೆ ಮತ್ತು ಅಭಿವೃದ್ದಿ ಕಾಯ೯ಗಳಲ್ಲಿ ಬೃಹತ್ ಪ್ರಮಾಣದಿಂದ ಖಚು೯ ಮಾಡಿದೆ. ಈ ತಾಂತ್ರಿಕ ಕ್ರಾಂತಿ ಅಂತರಾಷ್ಟ್ರೀಕರಣ ಮತ್ತು ಜಾಗತೀಕರಣಗಳಲ್ಲಿ ಒಂದು ಬಲವಾದ ಕಾರಣವನ್ನು ಹೊಂದಿದೆ.ಇತ್ತೀಚಿನ ತಂತ್ರಜ್ಣಾನದಲ್ಲಿ ತಂತ್ರವನ್ನು ದತ್ತು ಮಾಡಿ ವ್ಯಾಪಾರಕ್ಕೆ ಸಹಾಯವನ್ನು ಮಾಡಿ ವ್ಯಾಪಾರವನ್ನು ಸ್ಪಧಾ೯ತ್ಮಕ ಲಾಭಗಳಲ್ಲಿ ಪಡೆದು ಒಟ್ಟಿಗೆ ಕೈಗಾರಿಕಾ ಸಾಮಾಥ೯ಗಳ ಸೌಲಭ್ಯಗಳನ್ನು ಹೊಂದಿದೆ. [೩]
  • ವ್ಯಾಪಾರ ಮತ್ತು ನೈಸಗಿ೯ಕ ವಾತಾವರಣ ; ನೈಸಗಿ೯ಕ ವಾತಾವರಣ ಮತ್ತು ವ್ಯಾಪಾರವು ನಿಕಟ ಸಂಬಂಧವನ್ನು ಹೊಂದಿದೆ ಮತ್ತು ಇದು ಪರಸ್ಪರದ ಮೇಲೆ ಪ್ರಭಾವವನ್ನು ಹೊಂದಿದೆ. ನೈಸಗಿ೯ಕ ವಾತಾವರಣವು ಭೌತಿಕ ಪರಿಸರವೆಂದು ಕರೆಯಲಾಗಿದೆ. ವ್ಯಾಪಾರವು ತನ್ನ ಸಂಪನ್ಮೂಲಗಳ ಸರಬರಾಜು ನೀರಿಗಾಗಿ ಪ್ರಕೃತಿಯ ಮೇಲೆ ಅವಲ೦ಬಿಸಿರುತ್ತದೆ. ವ್ಯಾಪಾರವು ತನ್ನ ಉಳಿವಿಗಾಗಿ ಖಚಿತಪಡಿಸಿಕೊಳ್ಳೊಲು ಪರಿಸರದೊಂದಿಗೆ ಹೊಂದಿಸಲ್ಪಡುತ್ತದೆ. ಇತ್ತೀಚಿಗೆ ಪರಿಸರೀಯ ಕಾರಣಗಳು ಪ್ರಾಮುಖ್ಯತೆಯನ್ನು ಹೊಂದಿದೆ. ಈ ಮಿತಿಮೀರಿದ ಸಂಪನ್ಮೂಲಗಳಾದ ಪರಿಸರ ಮಾಲಿನ್ಯ ಮತ್ತು ಅಡಚಣೆದ ಪರಿಸರದ ಸಮತೊಲಗಳು ಉಂಟಾಗಿ ಆತ೦ಕ ಕಾರಿಯನ್ನು ತಂದಿದೆ.ಒಂದು ಪರಿಸರವು ಮಂಜೂರಿಯಾಗಿ ನಡೆಸುವಂತಿಲ್ಲ. ವ್ಯಾಪಾರವು ತನ್ನ ನೈಸಗಿ೯ಕ ಸಂಪನ್ಮೂಲಗಳ ಸಂರಕ್ಷಣೆಗೆ ಸೂಕ್ತವಾಗಿ ಪರಿಗಣಿಸಬೆಕು. ನೈಸಗಿ೯ಕ ಸಂಪನ್ಮೂಲಗಳ ಲಭ್ಯತೆಯು ಉದ್ದಿಮೆಗಳ ಅಭಿವೃದ್ದಿಗೆ ಮೂಲ ಭೂತದ ಅಂಶವಾಗಿದೆ. ಹವಾಮಾನ ಮತ್ತು ಹವಾಮಾನದ ಬೇಡಿಕೆಗಳು ಮಾದರಿಯಲ್ಲಿ ಪರಿಣಾಮವನ್ನೂ ತೋರುತ್ತದೆ,.
  • ವ್ಯಾಪಾರ ಮತ್ತು ಸಾಂಸ್ಕೃತಿಕ ಪರಿಸರ ; ಸಂಸ್ಕೃತಿ ವೆಂದರೆ ಮೌಲ್ಯಗಳು, ವತ೯ನೆ,ನಂಬಿಕೆಗಳು, ನೀತಿಗಳು, ಮತ್ತು ಸಂಪ್ರದಾಯಗಳನ್ನು ಸೂಚಿಸುತ್ತದೆ. ಸಂಸ್ಕೃತಿ ವ್ಯವಹಾರದಲ್ಲಿ ಒಂದು ನಿಣಾಯ೯ಕ ಅಂಶವಾಗಿದೆ. ಸಂಸ್ಕೃತಿಯ ಉತ್ಪನ್ನ ಅಭಿವೃದ್ದಿ, ಪ್ರಚಾರ, ಮಾನವ ಸಂಪನ್ಮೂಲ ನಿವ೯ಹಣೆ, ಇತ್ಯದಿಗಳಲ್ಲಿ ಸಾಂಸ್ಕೃತಿಕ ವಿಸ್ಥಿಣ೯ದಲ್ಲಿ ಸರಿಯಾಗಿ ತಿಳುವಳಿಕೆ ಮಾಡಬಹುದು , ವ್ಯಾಪಾರವನ್ನು ರೂಪಿಸಿಕೊಳ್ಳಲು ಸಂಸ್ಕೃತಿ ಪ್ರಬಲವಾದ ಅಂಶವಾಗಿದೆ.

ಹೊರಗಿನ ಕೊಂಡಿಗಳು ಬದಲಾಯಿಸಿ

ಉಲ್ಲೇಖನಗಳು ಬದಲಾಯಿಸಿ