ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ
ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಕರ್ನಾಟಕದ ಮಂಗಳೂರು ನಗರದಲ್ಲಿನ ಸರಕಾರಿ ಆಸ್ಪತ್ರೆಯಾಗಿದೆ[೨]. ೧೯೪೮ ರಲ್ಲಿ ಸ್ಥಾಪನೆಯಾದ ಇದನ್ನು ಮದ್ರಾಸ್ ಸರ್ಕಾರವು ೧೮೯೧ ರಲ್ಲಿ ಸ್ವಾಧೀನಪಡಿಸಿಕೊಂಡಿತು ಮತ್ತು ಅಂದಿನ ಗವರ್ನರ್ ಬೀಲ್ಬಿ ಲಾಲಿ, ೩ನೇ ಬ್ಯಾರನ್ ವೆನ್‌ಲಾಕ್ ಅವರ ಹೆಸರನ್ನು ಇಡಲಾಯಿತು[೩]. ಇದು ೨೦೧೯ ರ ಹೊತ್ತಿಗೆ ೧೦೦೦ ಹಾಸಿಗೆಗಳನ್ನು ಒಳಗೊಂಡಿದೆ[೧][೪]. ಇದನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಬೋಧನಾ ಆಸ್ಪತ್ರೆಯಾಗಿ ಬಳಸುತ್ತದೆ. ವೆನ್‌ಲಾಕ್ ಆಸ್ಪತ್ರೆಯನ್ನು ಕರ್ನಾಟಕ ಸರ್ಕಾರವು ಮಾರ್ಚ್ ೨೬, ೨೦೨೦ ರಂದು ಮೀಸಲಾದ ಕೋವಿಡ್-೧೯ ಚಿಕಿತ್ಸಾ ಆಸ್ಪತ್ರೆಯಾಗಿ ಪರಿವರ್ತಿಸಿದೆ[೫].
ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ | |
---|---|
Geography | |
ಸ್ಥಳ | ಮಂಗಳೂರು, ಕರ್ನಾಟಕ, ಭಾರತ |
ಕಕ್ಷೆಗಳು | 12°50′23″N 74°47′24″E / 12.83982°N 74.78996°E |
Organisation | |
Funding | ಕರ್ನಾಟಕ ಸರಕಾರ (ಸಾರ್ವಜನಿಕ ವಿಭಾಗ) |
ಆಸ್ಪತ್ರೆ ಪ್ರಕಾರ | ಸಾಮಾನ್ಯ, ಸರಕಾರಿ ಆಸ್ಪತ್ರೆ |
Services | |
ಹಾಸಿಗೆ | ೧೦೦೦[೧] |
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Sushil Noronha (6 September 2019). "Mangaluru: Mother Mary Sodality donates wheelchairs to Wenlock Hospital". Daijiworld. Retrieved 29 March 2020.
- ↑ "State-of-the-art cancer unit to be set up at Wenlock Hospital". ದಿ ಹಿಂದೂ. 2 July 2019. Retrieved 29 March 2020.
- ↑ "Shortage of beds in Wenlock ICU hits patients hard". Deccan Herald. 9 May 2017. Retrieved 29 March 2020.
- ↑ "www.dk.nic.in" (PDF). Archived from the original (PDF) on 2016-06-15. Retrieved 2020-09-03.
- ↑ Deepthi Sridhar (26 March 2020). "Wenlock hospital in Mangaluru will now be Covid-19 dedicated". ದಿ ಟೈಮ್ಸ್ ಆಫ್ ಇಂಡಿಯಾ. Retrieved 29 March 2020.