ವಿಷ್ಣುಗುಪ್ತ
ವಿಷ್ಣುಗುಪ್ತ ಚಂದ್ರಾದಿತ್ಯನು ಗುಪ್ತ ಸಾಮ್ರಾಜ್ಯದ ಕಡಿಮೆ ಪರಿಚಿತ ರಾಜರಲ್ಲಿ ಒಬ್ಬನು. ಅವನನ್ನು ಸಾಮಾನ್ಯವಾಗಿ ಗುಪ್ತ ಸಾಮ್ರಾಜ್ಯದ ಕೊನೆಯ ಗುರುತಿಸಲ್ಪಟ್ಟ ರಾಜನೆಂದು ಪರಿಗಣಿಸಲಾಗಿದೆ. ಅವನು ೧೦ ವರ್ಷ ರಾಜ್ಯಭಾರ ಮಾಡಿದನು, ಕ್ರಿ.ಶ. ೫೪೦ ರಿಂದ ೫೫೦ರ ವರೆಗೆ. ೧೯೨೭-೭೮ರ ಉತ್ಖನನಗಳ ಅವಧಿಯಲ್ಲಿ ನಾಲಂದಾದಲ್ಲಿ ಪತ್ತೆಮಾಡಲಾದ ಮಣ್ಣಿನ ಮುದ್ರೆಯ ತುಂಡಿನಿಂದ, ಅವನು ಮೂರನೇ ಕುಮಾರಗುಪ್ತನ ಮಗ ಮತ್ತು ನರಸಿಂಹಗುಪ್ತನ ಮೊಮ್ಮಗ ಎಂದು ಬಹಿರಂಗಗೊಂಡಿದೆ.[೧]
ವಿಷ್ಣುಗುಪ್ತ | |
---|---|
ವಿಷ್ಣುಗುಪ್ತ ಚಂದ್ರಾದಿತ್ಯ ಸುಮಾರು ಕ್ರಿ.ಶ. ೫೪೦-೫೫೦ | |
14ನೇ ಗುಪ್ತ ಅರಸ | |
ಆಳ್ವಿಕೆ | c. 540 – c. 550 CE |
ಪೂರ್ವಾಧಿಕಾರಿ | ಮೂರನೇ ಕುಮಾರಗುಪ್ತ |
ಉತ್ತರಾಧಿಕಾರಿ | ? |
ಉಲ್ಲೇಖಗಳು
ಬದಲಾಯಿಸಿ- ↑ Agarwal, Ashvini (1989). Rise and Fall of the Imperial Guptas, Delhi:Motilal Banarsidass, ISBN 81-208-0592-5, pp.238-9