ವಿಶ್ವ ಸಂಖ್ಯಾಶಾಸ್ತ್ರ ದಿನ
ವಿಶ್ವ ಸಂಖ್ಯಾಶಾಸ್ತ್ರ ದಿನವು ಅಂಕಿಅಂಶಗಳನ್ನು ಆಚರಿಸಲು ಅಂತರರಾಷ್ಟ್ರೀಯ ದಿನವಾಗಿದೆ. ವಿಶ್ವಸಂಸ್ಥೆಯ ಸಂಖ್ಯಾಶಾಸ್ತ್ರೀಯ ಆಯೋಗವು ಯೋಚಿಸಿದ,[೧] ಈ ದಿನವನ್ನು ಮೊದಲು 20 ಅಕ್ಟೋಬರ್ 2010 ರಂದು ಆಚರಿಸಲಾಯಿತು. ಅಂದಿನಿಂದ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.[೨]
2010 ರ ಹೊತ್ತಿಗೆ , 103 ದೇಶಗಳು ಈ ದಿನವನ್ನು ಆಚರಿಸುತ್ತಿದ್ದವು, ಅವುಗಳಲ್ಲಿ ಪ್ರತಿ ವರ್ಷದ ನವಂಬರ್ ೧೮ರಂದು ಆಫ಼್ರಿಕನ್ ಸಂಖ್ಯಾಶಾಸ್ತ್ರ ದಿನ ಎಂದು ಒಟ್ಟಾಗಿ ಆಚರಿಸುವ ಆಫ಼್ರಿಕದ ೫೧ ದೇಶಗಳೂ ಸೇರಿವೆ.[೩] ಭಾರತವು ತನ್ನ ಸಂಖ್ಯಾಶಾಸ್ತ್ರ ದಿನವನ್ನು ಸಂಖ್ಯಾಶಾಸ್ತ್ರಜ್ಞ ಪ್ರಶಾಂತ ಚಂದ್ರ ಮಹಾಲನೋಬಿಸ್ ಅವರ ಜನ್ಮದಿನವಾದ ಜೂನ್ ೨೯ರಂದು ಆಚರಿಸುತ್ತದೆ.[೪]
ಉಲ್ಲೇಖಗಳು
ಬದಲಾಯಿಸಿ- ↑ http://unstats.un.org/unsd/wsd/docs/PaulCheungOnWSD.pdf
- ↑ "World Statistics Day". www.timeanddate.com (in ಇಂಗ್ಲಿಷ್). Retrieved 2018-10-13.
- ↑ "United Nations Statistics Division".
- ↑ ""Statistics Day" will be celebrated on 29th June, 2018".