ವಿಶ್ವ ವ್ಯಾಪಾರ ಸಂಸ್ಥೆ

(ವಿಶ್ವ ವ್ಯಾಪಾರ ಸಂಘಟನೆ ಇಂದ ಪುನರ್ನಿರ್ದೇಶಿತ)

ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಅಂತರರಾಷ್ಟ್ರೀಯ ವ್ಯಾಪಾರವನ್ನು ಮೇಲ್ವಿಚಾರಣೆ ಮಾಡುವ ಹಾಗೂ ಉದಾರೀಕರಣಗೊಳಿಸುವ ಆಶಯ ಹೊಂದಿರುವ ಒಂದು ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆ. ೧೯೪೮ರಿಂದ ಜಾರಿಯಲ್ಲಿದ್ದ ಸುಂಕಗಳು ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದವನ್ನು ಸ್ಥಾನಾಪನ್ನಗೊಳಿಸಿ, ಮರ್ರಾಕೇಶ್ ಒಪ್ಪಂದದನ್ವಯ ಜನವರಿ ೧,೧೯೯೫ರಿಂದ ಸಂಸ್ಥೆಯು ಅಧಿಕೃತವಾಗಿ ಕಾಯಾ೯ರಂಭಿಸಿತು.

ವಿಶ್ವ ವ್ಯಾಪಾರ ಸಂಸ್ಥೆ (English)
Organisation mondiale du commerce (French)
Organización Mundial del Comercio (Spanish)
  Members
  Members, dually represented by the EU
  Observers
  Non-participant states
  Not applicable
ಸ್ಥಾಪನೆJanuary 1, 1995
ಪ್ರಧಾನ ಕಚೇರಿCentre William Rappard, Geneva, Switzerland
Membership
153 member states
ಅಧಿಕೃತ ಭಾಷೆ
English, ಫ್ರೆಂಚ್, Spanish[]
Pascal Lamy
Budget
189 million Swiss francs (approx. 182 million USD) in 2009.[]
Staff
625[]
ಅಧಿಕೃತ ಜಾಲತಾಣwto.org

References and notes

ಬದಲಾಯಿಸಿ
  1. General Information on Recruitment in the World Trade Organization, World Trade Organization
  2. "WTO Secretariat budget for 2008". World Trade Organization. Retrieved 2008-08-25.
  3. Overview of the WTO Secretariat All WTO staff are based in Geneva.

Official WTO pages

ಬದಲಾಯಿಸಿ

Government pages on the WTO

ಬದಲಾಯಿಸಿ

Media pages on the WTO

ಬದಲಾಯಿಸಿ

Non-governmental organization pages on the WTO

ಬದಲಾಯಿಸಿ